ಭೀಕರ ರಸ್ತೆ ಅಪಘಾತ; ಖ್ಯಾತ ಫುಟ್ಬಾಲಿಗ ಪಾರು

By Nagaraja

'ಅವಸರವೇ ಅವಘಾತಕ್ಕೆ ಕಾರಣ' ಎಂಬುದು ಮಗದೊಮ್ಮೆ ಸಾಬೀತಾಗಿದೆ. ರಷ್ಯಾದ ಖ್ಯಾತ ಫುಟ್ಬಾಲಿಗನೊಬ್ಬ ಅಮಿತ ವೇಗದಿಂದ ಕಾರು ಚಲಾಯಿಸಿರುವ ಹಿನ್ನೆಲೆಯಲ್ಲಿ ಭಾರಿ ದುರಂತವೇ ಸಂಭವಿಸಿದೆ.

ಹಾಗಿದ್ದರೂ ತನಗೇನು ಆಗಿಲ್ಲ ಎಂಬ ರೀತಿಯಲ್ಲಿ ಫುಟ್ಬಾಲಿಗ ಕೂಲ್ ಆಗಿ ಕಾರಿಂದ ಎದ್ದು ಬಂದಿರುವುದು ಅಚ್ಚರಿ ಮೂಡಿಸಿದೆ. ಘಟನೆಯ ಸಮಗ್ರ ಮಾಹಿತಿ ಹಾಗೂ ರೋಚಕ ಚಿತ್ರಗಳಿಗಾಗಿ ಫೋಟೊ ಸ್ಲೈಡ್ ನತ್ತು ಮುಂದುವರಿಯಿರಿ.

ಭೀಕರ ರಸ್ತೆ ಅಪಘಾತ; ಖ್ಯಾತ ಫುಟ್ಬಾಲಿಗ ಪಾರು

ರಷ್ಯಾ ಫುಟ್ಬಾಲ್ ಆಟಗಾರ ಆಂಡ್ರೆ ಯೆಶೆಂಕೊ ಎಂಬವರೇ ಇಂತಹದೊಂದು ಎಡವಟ್ಟು ಮಾಡಿದ್ದಾರೆ. ಕಾರು ಅತಿ ವೇಗದಲ್ಲಿ ಚಾಲನೆ ಮಾಡಿರುವುದೇ ಅಪಘಾತಕ್ಕೆ ಕಾರಣವಾಗಿದೆ.

ಭೀಕರ ರಸ್ತೆ ಅಪಘಾತ; ಖ್ಯಾತ ಫುಟ್ಬಾಲಿಗ ಪಾರು

ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಪೋಸ್ಟ್ ಗೆ ರಭಸದಲ್ಲಿ ಢಿಕ್ಕಿ ಹೊಡೆದಿತ್ತು.

ಭೀಕರ ರಸ್ತೆ ಅಪಘಾತ; ಖ್ಯಾತ ಫುಟ್ಬಾಲಿಗ ಪಾರು

ಇನ್ನೇನು ನೋಡುವಷ್ಟರಲ್ಲಿ ದುಬಾರಿ ಕಾರು ರಸ್ತೆಯಲ್ಲಿ ಪೀಸ್ ಪೀಸ್ ಆಗಿ ಹೋಗಿದ್ದವು.

ಭೀಕರ ರಸ್ತೆ ಅಪಘಾತ; ಖ್ಯಾತ ಫುಟ್ಬಾಲಿಗ ಪಾರು

31ರ ಹರೆಯದ ಆಂಡ್ರೆ 2014ರ ರಷ್ಯಾ ವಿಶ್ವಕಪ್ ತಂಡದ ಸದ್ಯಸರೂ ಆಗಿದ್ದರು. ಈಗ ರಸ್ತೆಯಲ್ಲಿ ಫುಟ್ಬಾಲ್ ಕಸರತ್ತು ಮಾಡಲು ಹೊರಟು ಎಡವಟ್ಟು ಮಾಡಿದ್ದಾರೆ.

ಭೀಕರ ರಸ್ತೆ ಅಪಘಾತ; ಖ್ಯಾತ ಫುಟ್ಬಾಲಿಗ ಪಾರು

ಪ್ರಸ್ತುತ ವೀಡಿಯೊ ಟ್ರಾಫಿಕ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಫುಟ್ಬಾಲಿಗ ಓಡಿಸಿರುವುದು ನಿಸ್ಸಾನ್ ಜಿಟಿಆರ್ ಕಾರು ಎಂಬುದು ಸ್ಪಷ್ಟವಾಗಿದೆ.

ಭೀಕರ ರಸ್ತೆ ಅಪಘಾತ; ಖ್ಯಾತ ಫುಟ್ಬಾಲಿಗ ಪಾರು

ಆಂಡ್ರೆ ಗಂಟೆಗೆ 170ಕ್ಕೂ ಹೆಚ್ಚು ವೇಗದಲ್ಲಿ ಗಾಡಿ ಚಲಾಯಿಸುತ್ತಿದ್ದರು. ಆದರೆ ಅಚ್ಚರಿಯೆಂಬಂತೆ ಚಾಲಕ ಕೂಲಾಗಿ ಎದ್ದು ಬಂದಿದ್ದಾರೆ.

ಭೀಕರ ರಸ್ತೆ ಅಪಘಾತ; ಖ್ಯಾತ ಫುಟ್ಬಾಲಿಗ ಪಾರು

ಈ ವೀಡಿಯೋವನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ನಿಮಗಿದು ಕಂಡುಬರಲಿದೆ. ಬಹುಶ: ಆಂಡ್ರೆ ಅವರ ಅದೃಷ್ಟ ಚೆನ್ನಾಗಿತ್ತೆನೋ?

ಭೀಕರ ರಸ್ತೆ ಅಪಘಾತ; ಖ್ಯಾತ ಫುಟ್ಬಾಲಿಗ ಪಾರು

ಇವೆಲ್ಲಕ್ಕಿಂತಲೂ ಮಿಗಿಲಾಗಿ ಆಂಡ್ರೆಗೆ ಯಾವುದೇ ಗಾಯಗಳಾಗಿಲ್ಲ ಎಂಬುದು ಇನ್ನಷ್ಟು ಕುತೂಹಲ ಮೂಡಿಸಿದೆ.

ಭೀಕರ ರಸ್ತೆ ಅಪಘಾತ; ಖ್ಯಾತ ಫುಟ್ಬಾಲಿಗ ಪಾರು

ಬಳಿಕ ನಡೆದ ಪ್ರಾಥಮಿಕ ವಿಚಾರಣೆಯಲ್ಲಿ ಚಾಲಕ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿರುವುದು ಕಂಡುಬಂದಿದೆ.

ಭೀಕರ ರಸ್ತೆ ಅಪಘಾತ; ಖ್ಯಾತ ಫುಟ್ಬಾಲಿಗ ಪಾರು

ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ.

More from DriveSpark

Article Published On: Monday, May 11, 2015, 9:58 [IST]
English summary
Russian Footballer Crashes Nissan GT-R
Read more on ಅಪಘಾತ accident
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+