ಸುಜುಕಿ ಆಕ್ಸೆಸ್‌ನಲ್ಲೊಂದು ಸಲ್ಲು ಜಾಲಿ ರೈಡ್

By Nagaraja

ಸದಾ ಒಂದಲ್ಲೊಂದು ಪ್ರಸಂಗಕ್ಕಾಗಿ ಸುದ್ದಿಯಲ್ಲಿರುವ ಬಾಲಿವುಡ್‌ನ ಫೇವರಿಟ್ ನಟ ಸಲ್ಮಾನ್ ಖಾನ್, ಇತ್ತೀಚೆಗಷ್ಟೇ ರೇಂಜ್ ರೋವರ್ ಕಾರು ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವುದು ಆಟೋ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಸಲ್ಮಾನ್ ಈ ಬಾರಿ ಕೆಟ್ಟ ಸುದ್ದಿಗಾಳಿಗಾಗಿ ಪ್ರಚಾರ ಪಡೆದಿಲ್ಲ. ಬದಲಾಗಿ ಅವರ ಅಭಿನಯದ ನೂತನ ಜಯ್ ಹೋ ಚಿತ್ರದಲ್ಲಿ ಸಲ್ಮಾನ್ ಸುಜುಕಿ ಸ್ಕೂಟರ್ ಬಳಸಿಕೊಂಡಿರುವುದು ಕುತೂಹಲ ಹುಟ್ಟಿಸಲು ಕಾರಣವಾಗಿದೆ.

ಸುಜುಕಿ ಆಕ್ಸೆಸ್ 125 ಸ್ಕೂಟರ್‌ನಲ್ಲಿ ಚಕ್ಕಂದವಾಡುವ ಸಲ್ಮಾನ್ ವಿಶೇಷ ಹಾವಭಾವ ಹೆಚ್ಚು ಆಕರ್ಷಣೆಗೆ ಕಾರಣವಾಗಿದೆ. ಚಿತ್ರದಲ್ಲಿ ಸಲ್ಮಾನ್ ನಾಯಕಿಯಾಗಿ ತಬು ಕಾಣಿಸಿಕೊಂಡಿದ್ದಾರೆ.

ಸದ್ಯ ಬಾಲಿವುಡ್‌ನಲ್ಲಿ ದಕ್ಷಿಣ ಭಾರತದ ಚನಲಚಿತ್ರಗಳು ಹೆಚ್ಚುತ್ತಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿರುವ ಪ್ರಸ್ತುತ ಜೈ ಹೋ ಕೂಡಾ ರಿಮೇಕ್ ಚಿತ್ರವಾಗಿದೆ. ಇದರ ಮೂಲ ತೆಲುಗಿನಿಂದ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಸ್ಟಾಲಿನ್‌ನಿಂದ ಪಡೆಯಲಾಗಿದೆ.

ಸುಜುಕಿ ಆಕ್ಸೆಸ್‌ನಲ್ಲೊಂದು ಸಲ್ಲು ಜಾಲಿ ರೈಡ್

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಲ್ಮಾನ್ ಬೈಕ್ ರೈಡಿಂಗ್ ಕಲೆಯನ್ನು ಉತ್ತಮವಾಗಿ ಕರಗತ ಮಾಡಿಕೊಂಡಿದ್ದರು. ತಮ್ಮ ನೂತನ ಚಿತ್ರದಲ್ಲೂ ಇದನ್ನು ಕಾಣಬಹುದು.

ಸುಜುಕಿ ಆಕ್ಸೆಸ್‌ನಲ್ಲೊಂದು ಸಲ್ಲು ಜಾಲಿ ರೈಡ್

ಬಾಲಿವುಡ್‌ನ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ಎನಿಸಿಕೊಂಡಿರುವ ಸಲ್ಮಾನ್ ಸುಜುಕಿ ಆಕ್ಸೆಸ್ 125 ಸ್ಕೂಟರ್‌ನಲ್ಲಿ ನಟಿಸಿದ್ದಾರೆ.

ಸುಜುಕಿ ಆಕ್ಸೆಸ್‌ನಲ್ಲೊಂದು ಸಲ್ಲು ಜಾಲಿ ರೈಡ್

ಭಾರತ ಮಾರುಕಟ್ಟೆಯಲ್ಲಿ ಸುಜುಕಿ ಆಕ್ಸೆಸ್ 125 ಸ್ಕೂಟರ್ ಬೆಂಗಳೂರು ಎಕ್ಸ್ ಶೋ ದರ 59,738 ರು.ಗಳಾಗಿವೆ.

ಸುಜುಕಿ ಆಕ್ಸೆಸ್‌ನಲ್ಲೊಂದು ಸಲ್ಲು ಜಾಲಿ ರೈಡ್

ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿರುವ ಸುಜುಕಿ ಆಕ್ಸೆಸ್, ಉತ್ತಮ ನಿರ್ವಹಣೆ ನೀಡುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಪ್ರತಿ ಲೀಟರ್‌ಗೆ 40ರಿಂದ 45 ಕೀ.ಮೀ. ಮೈಲೇಜ್ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸುಜುಕಿ ಆಕ್ಸೆಸ್‌ನಲ್ಲೊಂದು ಸಲ್ಲು ಜಾಲಿ ರೈಡ್

ಹ್ಯಾಂಡ್ಲಿಂಗ್, ರೈಡಿಂಗ್ ಅನುಭವ ಎಲ್ಲವೂ ಸುಜುಕಿ ಎಕ್ಸೆಸನ್ನು ಇತರ ಸ್ಕೂಟರುಗಳಿಂದ ಭಿನ್ನವಾಗಿಸುತ್ತದೆ.

ಸುಜುಕಿ ಆಕ್ಸೆಸ್ ವರ್ಷನ್

ಸುಜುಕಿ ಆಕ್ಸೆಸ್ ವರ್ಷನ್

124 ಸಿಸಿ,

ಆಟೋಮ್ಯಾಟಿಕ್,

4 ಸ್ಟ್ರೋಕ್, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಒಎಚ್‌ಸಿ

ಪವರ್, ಟಾರ್ಕ್

ಪವರ್, ಟಾರ್ಕ್

ಪವರ್ (ಪಿಎಸ್@ಆರ್‌ಪಿಎಂ)- 8.7 ಪಿಎಸ್

ಟಾರ್ಕ್ (ಎನ್‌ಎಂ@ಆರ್‌ಪಿಎಂ)- 9.8 ಎನ್‌ಎಂ

ಇಂಧನ ವಿಧ

ಇಂಧನ ವಿಧ

ಪೆಟ್ರೋಲ್

ಪ್ರಮುಖ ಅಂಶ

ಪ್ರಮುಖ ಅಂಶ

ನಿರ್ವಹಣೆ

ಸ್ಟೈಲ್

ಗುಣಮಟ್ಟ

ಹಿನ್ನಡೆ

ಹಿನ್ನಡೆ

ರೈಡಿಂಗ್ ಗುಣಮಟ್ಟ

ದರ

ಸುಜುಕಿ ಆಕ್ಸೆಸ್‌ನಲ್ಲೊಂದು ಸಲ್ಲು ಜಾಲಿ ರೈಡ್

ಚಿತ್ರದಲ್ಲಿ ಸುಜುಕಿ ಡರ್ಟ್ ಬೈಕ್‌ವೊಂದನ್ನು ಸಹ ಸಲ್ಮಾನ್ ಬಳಕೆ ಮಾಡಿಕೊಂಡಿದ್ದಾರೆ. (ಚಿತ್ರ 7ರಿಂದ 12)

ಸುಜುಕಿ ಆಕ್ಸೆಸ್‌ನಲ್ಲೊಂದು ಸಲ್ಲು ಜಾಲಿ ರೈಡ್

ನಿಮ್ಮ ಮಾಹಿತಿಗಾಗಿ ಸಲ್ಮಾನ್ ಖಾನ್, ಸುಜುಕಿಯ ಬ್ರಾಂಡ್ ಅಂಬಾಸಿಡರ್ ಕೂಡಾ ಆಗಿದ್ದಾರೆ.

More from DriveSpark

Article Published On: Monday, October 21, 2013, 5:02 [IST]
English summary
Bollywood actor Salman Khan is truly a speed lover. Salman Khas has caught driving Suzuki Access and a dirt bike in his upcoming movie Jai Ho.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+