ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ

Written By:

ಪ್ರಾಚೀನ ಮಾಯಾ ಕ್ಯಾಲೆಂಡರ್ ಪ್ರಕಾರ ಡಿಸೆಂಬರ್ 21ರಂದು ಪ್ರಳಯ ಆಗಲಿದೆಯಂತೆ! ಆದರೆ ಇವೆಲ್ಲವನ್ನು ಲೆಕ್ಕಿಸದ ಬಾಲಿವುಡ್ ಜಗತ್ತು ಸ್ಟೈಲಿಷ್ ನಟ ಸಲ್ಮಾನ್ ಖಾನ್ ನಟನೆಯ 'ದಬಾಂಗ್ 2' ಬರಮಾಡಿಕೊಳ್ಳಲು ಸಜ್ಜಾಗುತ್ತಿದೆ.

ಅಂದ ಹಾಗೆ ಸಿನೆಮಾ ವಿಷಯವನ್ನು ಆಟೋ ಮೊಬೈಲ್ ಜಗತ್ತಿನಲ್ಲಿ ಯಾಕೆ ಉಲ್ಲೇಖಿಸಲಾಗುತ್ತಿದೆ ಎಂದು ನೀವು ಗಾಬರಿಯಾಗಬೇಡಿರಿ. ಯಾಕೆಂದರೆ 'ಡಬಾಂಗ್ 2' ಚಿತ್ರಕ್ಕೂ ಆಟೋಮೊಬೈಲ್ ಜಗತ್ತಿಗೂ ನಂಟು ಇದೆ.

ಅದೇನೆಂದರೆ ಸಲ್ಮಾನ್ ಅಭಿನಯದ ಬಹುನಿರೀಕ್ಷಿತ ಚಿತ್ರವಾದ ದಬಾಂಗ್ 2 ಚಿತ್ರದಲ್ಲಿ ಸುಜುಕಿಯ ಸೂಪರ್ ಬೈಕ್ ಆದ ಇಂಟ್ರುಡರ್ ಬಳಕೆ ಮಾಡಲಾಗಿದೆ. ಅತ್ಯಾಕರ್ಷಕ ಫೀಚರ್‌ಗಳನ್ನು ಒಳಗೊಂಡಿರುವ ಸುಜುಕಿ ಇಂಟ್ರುಡರ್ ಎಲ್ಲ ಹಂತದಲ್ಲಿಯೂ ನಾಯಕನಿಗೆ ಹೇಳಿ ಮಾಡಿಸಿದಂತಿದೆ.

ಸಲ್ಮಾನ್ ಜತೆ ಸೋನಾಕ್ಷಿ ಸಿನ್ಹಾ ಕೂಡಾ ಜಾಲಿ ರೈಡ್ ಹೊಡಿದಿದ್ದಾರೆ. ಕ್ರಿಸ್ಮಸ್ ಹಾಗೂ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಿದ್ಧವಾಗುತ್ತಿರುವ ಜನ ಸಾಮಾನ್ಯರಲ್ಲಿ 40 ಕೋಟಿ ಖರ್ಚು ಮಾಡಿ ನಿರ್ಮಿಸಿರುವ ದಬಾಂಗ್ 2 ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ

ಚುಲ್‌ಬುಲ್ ಪಾಂಡೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಲ್ಮಾನ್ ಖಾನ್ ಹಾಗೂ ನಟಿ ಸೋನಾಕ್ಷಿ ಸಿನ್ಹಾ ಹಾಡೊಂದರಲ್ಲಿ ಸುಜುಕಿ ಇಟ್ರುಡರ್ ಬೈಕ್‌ನಲ್ಲಿ ಜಾಲಿ ರೈಡ್ ಹೊಡೆದಿದ್ದಾರೆ.

ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ

2010ರಲ್ಲಿ ಬಿಡುಗಡೆಯಾದ ದಬಾಂಗ್ ಬಾಕ್ಸ್ ಆಫೀಸ್ ಹಿಟ್ ಆಗಿರುವುದನ್ನು ನೀವು ನೆನಪಿಸಿಕೊಳ್ಳಬಹುದು. ಇದೀಗ ಡಿಸೆಂಬರ್ 21ರಂದು ಬಿಡುಗಡೆಯಾಗಲಿರುವ ದಬಾಂಗ್ 2 ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ

ಸಲ್ಮಾನ್ ಖಾನ್ ಕ್ರೂಸರ್ ಬೈಕ್‌ನಲ್ಲಿ ಕಾಣಿಸಿಕೊಂಡಿರುವುದು ಬೈಕ್ ಪ್ರಿಯರ ಉತ್ಸಾಹಕ್ಕೆ ಕಾರಣವಾಗಿದೆ. ನಿಮ್ಮ ಮಾಹಿತಿಗಾಗಿ, ಸಲ್ಮಾನ್ ಅವರು ಸುಜುಕಿ ಮೋಟಾರ್‌ಸೈಕಲ್ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಕೂಡಾ ಆಗಿದ್ದಾರೆ.

ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ

ದಷ್ಟಪುಷ್ಟ ದೇಹ ರಚನೆಯನ್ನು ಹೊಂದಿರುವ ಸಲ್ಮಾನ್ ಸುಜುಕಿ ಹಯಾಬುಸ ಬೈಕ್ ಕೂಡಾ ಹೊಂದಿದ್ದಾರೆ. ಸಲ್ಮಾನ್ ಬ್ರಾಂಡ್ ಅಂಬಾಸಿಡರ್ ಆದ ಬಳಿಕ ನಮ್ಮ ಬ್ರಾಂಡ್‌ಗಳಿಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಸುಜುಕಿ ಇಂಡಿಯಾ ಅಭಿಪ್ರಾಯಪಟ್ಟಿದೆ.

ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ

ಸದ್ಯದಲ್ಲಿ ಸುಜುಕಿ ಇಂಟ್ರುಡರ್ ಬೈಕ್ ದೇಶದಲ್ಲಿ ಲಿಮಿಟೆಡ್ ಅಡಿಷನ್‌ಗಳಲ್ಲಿ ಮಾತ್ರ ಲಭ್ಯವಿದ್ದು, 13 ಲಕ್ಷ ರುಪಾಯಿಗಳಿಗೂ ಹೆಚ್ಚು ದುಬಾರಿಯೆನಿಸಿಕೊಂಡಿದೆ.

ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ

ನೂತನ ಸುಜುಕಿ ಇಟ್ರುಡರ್ ಎಂ1800ಆರ್‌ಝಡ್ ಫೋರ್ ಸ್ಟ್ರೋಕ್, 2 ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಡಿಒಎಚ್‌ಸಿ, 54* ವಿ-ಟ್ವಿನ್ ಎಂಜಿನ್ ಹೊಂದಿದೆ.

ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ

ದಬಾಂಗ್ 2 ಚಿತ್ರದಲ್ಲಿ ಸಲ್ಮಾನ್-ಸೋನಾಕ್ಷಿ ಇಂಟ್ರುಡರ್ ಮೋಡಿ

ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ

ದಬಾಂಗ್ 2 ಚಿತ್ರದಲ್ಲಿ ಸಲ್ಮಾನ್-ಸೋನಾಕ್ಷಿ ಇಂಟ್ರುಡರ್ ಮೋಡಿ

ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ

ದಬಾಂಗ್ 2 ಚಿತ್ರದಲ್ಲಿ ಸಲ್ಮಾನ್-ಸೋನಾಕ್ಷಿ ಇಂಟ್ರುಡರ್ ಮೋಡಿ

ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ

ದಬಾಂಗ್ 2 ಚಿತ್ರದಲ್ಲಿ ಸಲ್ಮಾನ್-ಸೋನಾಕ್ಷಿ ಇಂಟ್ರುಡರ್ ಮೋಡಿ

ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ

ದಬಾಂಗ್ 2 ಚಿತ್ರದಲ್ಲಿ ಸಲ್ಮಾನ್-ಸೋನಾಕ್ಷಿ ಇಂಟ್ರುಡರ್ ಮೋಡಿ

ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ

ದಬಾಂಗ್ 2 ಚಿತ್ರದಲ್ಲಿ ಸಲ್ಮಾನ್-ಸೋನಾಕ್ಷಿ ಇಂಟ್ರುಡರ್ ಮೋಡಿ

ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ

ದಬಾಂಗ್ 2 ಚಿತ್ರದಲ್ಲಿ ಸಲ್ಮಾನ್-ಸೋನಾಕ್ಷಿ ಇಂಟ್ರುಡರ್ ಮೋಡಿ

ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ
ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ
ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ
ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ
ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ
ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ
ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ
ದಬಾಂಗ್ 2; ಸಲ್ಮಾನ್-ಸೋನಾಕ್ಷಿ ಸುತ್ತಾಟ
English summary
Bollywood Actor Salman Khan Rides A Suzuki Intruder In his upcoming movie Dabangg 2. Have a look at Salman Khan and Sonakshi Sinha on Suzuki Intruder in Dabangg 2.
Story first published: Thursday, December 20, 2012, 15:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark