ಸಂಜಯ್ ದತ್ ದುಬಾರಿ ಕಾರು ಕಲೆಕ್ಷನ್

By Nagaraja

1993ನೇ ಇಸವಿಯಲ್ಲಿ ಮುಂಬೈ ಸರಣಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಸುಪ್ರೀಂಕೋರ್ಟ್ ಐದು ವರ್ಷಗಳ ಜೈಲುವಾಸ ವಿಧಿಸಿದೆ. ಅಂದರೆ ಈಗಾಗಲೇ 18 ತಿಂಗಳು ಜೈಲುವಾಸ ಅನುಭವಿಸಿರುವ ಸಂಜಯ್ ದತ್ ಉಳಿದ ಮೂರುವರೆ ವರ್ಷಗಳ ಕಾಲ ಜೈಲಿನಲ್ಲಿ ಕಳೆಯಬೇಕಾಗುತ್ತದೆ.

ಟಾಡಾ ನ್ಯಾಯಾಲಯ ಶಿಕ್ಷೆಯನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್ ಈ ಬಾಲಿವುಡ್ ನಟನಿಗೆ ಒಂದು ತಿಂಗಳೊಳಗೆ ಶರಣಾಗುವಂತೆ ಸೂಚಿಸಿದೆ. ಹಾಗಿದ್ದರೂ ಆರು ವರ್ಷಗಳ ಜೈಲು ಶಿಕ್ಷೆಯನ್ನು ಐದು ವರ್ಷಗಳಿಗೆ ಇಳಿಸಲಾಗಿದೆ.

1993ರ ಮುಂಬೈ ಸರಣಿ ಸ್ಪೋಟದ ಸಂದರ್ಭದಲ್ಲಿ ಎಕೆ-56 ರೈಫಲ್ ಸೇರಿದಂತೆ ಇತರೆ ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಇರಿಸಿದ್ದರೆಂಬ ಆರೋಪದಡಿಯಲ್ಲಿ ಸಂಜಯ್ ದತ್ ಶಿಕ್ಷೆಗೊಳಗಾಗಿದ್ದರು. ಇದು ಸಂಜಯ್ ದತ್ ಖಳನಾಯಕನಾಗಿಸಿತ್ತಲ್ಲದೆ ಬಾಲಿವುಡ್‌ನ ಅಸಖ್ಯಾಂತ ಅಭಿಮಾನಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ.

1993ರ ಮಾರ್ಚ್ 12ರಂದು ಮುಂಬೈನ ವಿವಿಧ ಭಾಗಗಳಲ್ಲಾಗಿ ನಡೆದ 12 ಸ್ಪೋಟಗಳಲ್ಲಿ 250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಇದು ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತಾಗಿತ್ತು.

ಅಂದ ಹಾಗೆ ಮುನ್ನಬಾಯ್ ಚಿತ್ರದ ಮೂಲಕ ಜನಪ್ರಿಯಗೊಂಡಿದ್ದ ಸಂಜಯ್ ದತ್ ಬಳಿ ಫೆರಾರಿಯ ದುಬಾರಿ 599 ಜಿಟಿಬಿ ಕಾರು ಇದೆ. ಹಾಗಿದ್ದರೆ ಬನ್ನಿ ಸಂಜಯ್ ದತ್ ಕಾರು ಕಲೆಕ್ಷನ್ ಬಗ್ಗೆ ನೋಡೋಣ...

ಫೆರಾರಿ 599 ಜಿಟಿಬಿ

ಫೆರಾರಿ 599 ಜಿಟಿಬಿ

ದೇಶದಲ್ಲಿ ಫೆರಾರಿ ಕಾರು ಹೊಂದಿರುವರು ಬೆರಳೆಣಿಕೆಯಷ್ಟಕ್ಕೆ ಮಾತ್ರ ಸೀಮಿತ. ಇದರಲ್ಲಿ ಬಾಲಿವುಡ್ ನಟ ಸಂಜತ್ ದತ್ ಪ್ರಮುಖರು.

ಫೆರಾರಿ 599 ಜಿಟಿಬಿ

ಫೆರಾರಿ 599 ಜಿಟಿಬಿ

ಫೆರಾರಿ 599 ಜಿಟಿಬಿ ಕಾರಿನ ದರ ಭಾರತದ ಮಾರುಕಟ್ಟೆಯಲ್ಲಿ ಸುಮಾರು 5.5 ಕೋಟಿ ರುಪಾಯಿ ಅಸುಪಾಸಿನಲ್ಲಿದೆ.

ಫೆರಾರಿ 599 ಜಿಟಿಬಿ

ಫೆರಾರಿ 599 ಜಿಟಿಬಿ

ಫೆರಾರಿ 599 ಜಿಟಿಬಿ ಕಾರು ಕೇವಲ ನಾಲ್ಕು ಸೆಕೆಂಡಿನಲ್ಲಿ 100 ಕಿ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಫೆರಾರಿ 599 ಜಿಟಿಬಿ

ಫೆರಾರಿ 599 ಜಿಟಿಬಿ

ಈ ಕಾರಿನ ಗರಿಷ್ಠ ವೇಗ ಪ್ರತಿಗಂಟೆಗೆ 330 ಕಿ.ಮೀ.

ಫೆರಾರಿ 599 ಜಿಟಿಬಿ

ಫೆರಾರಿ 599 ಜಿಟಿಬಿ

ಫೆರಾರಿ 599 ಜಿಟಿಬಿ

ಫೆರಾರಿ 599 ಜಿಟಿಬಿ

ಫೆರಾರಿ 599 ಜಿಟಿಬಿ

ಫೆರಾರಿ 599 ಜಿಟಿಬಿ

ಫೆರಾರಿ 599 ಜಿಟಿಬಿ

ಫೆರಾರಿ 599 ಜಿಟಿಬಿ

ಫೆರಾರಿ 599 ಜಿಟಿಬಿ

ಫೆರಾರಿ 599 ಜಿಟಿಬಿ

ಫೆರಾರಿ 599 ಜಿಟಿಬಿ

ಫೆರಾರಿ 599 ಜಿಟಿಬಿ

ಐಷಾರಾಮಿ ಆಡಿ ಕಾರು

ಐಷಾರಾಮಿ ಆಡಿ ಕಾರು

ಐಷಾರಾಮಿ ಆಡಿ ಕಾರು

ಐಷಾರಾಮಿ ಆಡಿ ಕಾರು

ರೋಲ್ಸ್ ರಾಯ್ಸ್ ಲಗ್ಷುರಿ ಕಾರು

ರೋಲ್ಸ್ ರಾಯ್ಸ್ ಲಗ್ಷುರಿ ಕಾರು

More from DriveSpark

Article Published On: Friday, March 22, 2013, 9:49 [IST]
English summary
The Supreme Court has given a five-year jail sentence to Sanjay Dutt in the 1993 Bombay Blasts case. Do you know about Sanjay Dutt's car collection? Sanjay Dutt owns lot of luxury cars like, Ferrari, Audi and Rolls Royce.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+