ಅದೃಷ್ಟದ ಬಲವಿದ್ದಲ್ಲಿ ಸಾವು ಏನು ಮಹಾ?
ಸಾವೇ ಏನು ಮಹಾ? ಹೌದು, ಅದೃಷ್ಟದ ಬಲವಿದ್ದಲ್ಲಿ ಸಾವನ್ನೇ ಗೆದ್ದು ಬರಬಹುದು. ನಾವ್ಯಾಕೆ ಇಷ್ಟೊಂದು ಬಲವಾಗಿ ಈ ಸಂದೇಶವನ್ನು ಇಲ್ಲಿ ಹೇಳುತ್ತಿರಬಹುದು? ಇದಕ್ಕೆ ಉತ್ತರ ಕೆಳಗಡೆ ಕೊಟ್ಟಿರುವ ವೀಡಿಯೋದಲ್ಲಿದೆ.
ನಿಮ್ಮ ಭಾಗ್ಯರೇಖಾದಲ್ಲಿ ಆಯುಷ್ಯ ಬಾಕಿ ಉಳಿದ್ದಲ್ಲಿ ಎಂತಹ ದೊಡ್ಡ ಸವಾಲೇ ಆಗಿದ್ದರೂ ನೀವು ಸಾವನ್ನು ಗೆದ್ದು ಬರಲಿದ್ದೀರಿ. ಇದನ್ನು ಪುಷ್ಠಿಕರಿಸುವಂತೆಯೇ ಅಪಘಾತದಿಂದ ಕೂದಲೆಳೆಯ ಅಂತರದಿಂದ ಪಾರಾಗಿರುವ ವೀಡಿಯೋವನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ.
ರಷ್ಯಾ ನಗರದಲ್ಲಿ ಸಂಭವಿಸಿರುವ ಅನೇಕ ಅಪಘಾತಗಳನ್ನು ಇಲ್ಲಿ ಒಟ್ಟು ಸೇರಿಸಿ ಕೊಡಲಾಗಿದೆ. ಒಂದು ಕ್ಷಣಕ್ಕೆ ಪ್ರಾಣ ಪಕ್ಷಿ ಹೋಯಿತೆಂದು ಅಂದುಕೊಂಡವರು ಅದೃಷ್ಟದ ಬಲದೊಂದಿಗೆ ಸಾವನ್ನು ಗೆದ್ದು ಬರುತ್ತಾರೆ. ಅಂತಿಮವಾಗಿ ಇವೆಲ್ಲವೂ ಆ ಭಗವಂತನ ಮಹಿಮೆ ಎಂದು ಸಮಾಧಾನಪಟ್ಟುಕೊಂಡರು.


Click it and Unblock the Notifications









