ಸಿಗ್ನಲ್ ಜಂಪ್ ಮಾಡುದ್ರೆ ಏನ್ ಆಗುತ್ತೆ ವಿಡಿಯೋ ನೋಡಿ...

Written By:

ಕೆಂಪು ದೀಪ ಬೆಳಗುತ್ತಿದ್ದರೂ ಸಹ ಸಿಗ್ನಲ್ ಜಂಪ್ ಮಾಡುವುದರಿಂದ ಪೋಲೀಸರ ಹತ್ತಿರ ದಂಡ ಕಟ್ಟುಬೇಕಾಗುತ್ತದಲ್ಲದೆ, ಪ್ರಾಣವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ.

To Follow DriveSpark On Facebook, Click The Like Button
 ಸಿಗ್ನಲ್ ಜಂಪ್ ಮಾಡುದ್ರೆ ಏನ್ ಆಗುತ್ತೆ ವಿಡಿಯೋ ನೋಡಿ...

ಕಾರಿನ ಚಾಲಕ ಚಾಲನೆ ಮಾಡುವ ಸಮಯದಲ್ಲಿ ನಿದ್ದೆಗೆ ಜಾರಿದ ಪರಿಣಾಮ ಸಿಗ್ನಲ್ ಜಂಪ್ ಮಾಡಿದ್ದು, ಮತ್ತೊಂದು ಬದಿಯಿಂದ ವೇಗವಾಗಿ ಬಂದ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

 ಸಿಗ್ನಲ್ ಜಂಪ್ ಮಾಡುದ್ರೆ ಏನ್ ಆಗುತ್ತೆ ವಿಡಿಯೋ ನೋಡಿ...

ಕೆಳಗಿನ ವೀಡಿಯೋ ಹೆಚ್ಚು ವೈರಲ್ ಆಗಿದ್ದು, ಕಾರು ಚಾಲಕ ಅತ್ಯಂತ ನಿರ್ಲಕ್ಷ್ಯದಿಂದ ಕಾರು ಚಾಲನೆ ಮಾಡಿರುವುದು ಕಂಡು ಬಂದಿರುವುದಂತೂ ಸತ್ಯ.

 ಸಿಗ್ನಲ್ ಜಂಪ್ ಮಾಡುದ್ರೆ ಏನ್ ಆಗುತ್ತೆ ವಿಡಿಯೋ ನೋಡಿ...

ಕಾರಿಗೆ ಟ್ರ್ಯಾಲಿ ಕೂಡ ಜೋಡಿಸಿರುವುದನ್ನು ನೀವು ದೃಶ್ಯವಾಳಿಗಳಲ್ಲಿ ನೋಡಬಹುದಾಗಿದ್ದು, ಟ್ರ್ಯಾಲಿಯಲ್ಲಿ ಕೂತಿದ್ದ ಮಂದಿ ಈ ಅಪಘಾತದಲ್ಲಿ ಅದೃಷ್ಟವಶಾತ್ ಪಾರಾಗಿದ್ದಾರೆ.

 ಸಿಗ್ನಲ್ ಜಂಪ್ ಮಾಡುದ್ರೆ ಏನ್ ಆಗುತ್ತೆ ವಿಡಿಯೋ ನೋಡಿ...

ಕಾರಿನಲ್ಲಿ ಇದ್ದ ಮತ್ತೊಬರಿಗೆ ಕುತ್ತಿಗೆ ಬಳಿ ಬಲವಾಗಿ ಪೆಟ್ಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ. ಕಾರಿನ ಹಿಂಭಾಗದ ಬಾಗಿಲಿಗೆ ಬಸ್ ಅಪ್ಪಳಿಸಿದ ಪರಿಣಾಮ ಅಪಘಾತದ ತೀವ್ರತೆ ಕಡಿಮೆಯಾಗಿದ್ದು, ಕಾರಿನ ಮುಂಭಾಗದಲ್ಲಿ ಇದ್ದ ಒಬ್ಬರು ಬದುಕುಳಿದಿದ್ದಾರೆ.

ನಿದ್ದೆ ಮಾಡುವಾಗ ನೀವು ಎಚ್ಚರಗೊಳ್ಳಬೇಕೆಂದು ಬಯಸದಿರುವುದು ನಿಜಕ್ಕೂ ಒಂದು ಎಚ್ಚರಿಕೆಯ ಕರೆಯಾಗಿದೆ. ಕೊನೆಯದಾಗಿ ಒಂದು ಮಾತು, ವಾಹನ ಚಾಲನೆ ಮಾಡುವಾಗ ಆದಷ್ಟು ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡುವುದು ರೂಡಿಸಿಕೊಳ್ಳಿ, ಟ್ರಾಫಿಕ್ ನಿಯಮಗಳನ್ನು ತಪ್ಪದೆ ಪಾಲಿಸಿ.

Read more on ವಿಡಿಯೋ video
English summary
Read in Kannada about driver had fallen asleep and jumped the red light signal resulting in getting T-Boned. Know more about this accident
Story first published: Wednesday, April 26, 2017, 13:52 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark