ಸ್ಟಂಟ್, ಸ್ಟಂಟ್; ಇನ್ನು ಕೆಲವೊಮ್ಮೆ ಸ್ಟಂಟ್ ಮಾತ್ರ!

By Nagaraja

ಸ್ಯಾಂಡಲ್‌ವುಡ್ ಮತ್ತು ಬಾಲಿವುಡ್‌ನಲ್ಲಿ ತಾರೆಗಳ ಸ್ಟಂಟ್ ವೀಡಿಯೋಗಳನ್ನು ಚಿತ್ರಿಕರಿಸಲು ಡ್ಯೂಪ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ಮೂಲಕ ಕಲಾರಸಿಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಲಾಗುತ್ತದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಅಷ್ಟಕ್ಕೂ ನೈಜ ಸ್ಟಂಟ್ ವೀಡಿಯೋ ನೀವು ಎಲ್ಲಾದರೂ ನೋಡಿದ್ದೀರಾ? ನಾವಿಂದು ಪರಿಚಯಿಸಲಿರುವ ವೀಡಿಯೋ ನಿಜಕ್ಕೂ ನಿಮ್ಮಲ್ಲಿ ರೋಮಾಂಚನವನ್ನುಂಟು ಮಾಡಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಹೌದು ರಾಫೆಲ್ ಫಾಸಿಯರ್‌ಬೆಕ್ (Rafal Pasierbek) ಎಂಬ 'ಸ್ಟನ್ನರ್ 13' ಕಲಾವಿದ ಈಗಾಗಲೇ ನೋಡುಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜೀವಮಾನ ಪರ್ಯಂತ ಸ್ಟಂಟ್ ಬೈಕ್‌ಗಳಲ್ಲಿ ಸಾಹಸ ಪ್ರದರ್ಶಿಸುವುದು ಈ 25ರ ಹರೆಯದ ಸ್ಟಂಟ್ ಬೈಕರ್‌ನ ಮಹತ್ವಾಕಾಂಕ್ಷೆಯಾಗಿದೆ. ಅಷ್ಟಕ್ಕೂ ಈತನ ಸಾಹಸ ಕಥೆಯೇನು? ಹೆಚ್ಚಿನ ವಿವರ ಹಾಗೂ ರೋಚಕ ವೀಡಿಯೋಗಾಗಿ ಸ್ಟೈಡರ್‌ನತ್ತ ಮುಂದುವರಿಯಿರಿ...

ಸ್ಟಂಟ್, ಸ್ಟಂಟ್; ಇನ್ನು ಕೆಲವೊಮ್ಮೆ ಸ್ಟಂಟ್ ಮಾತ್ರ!

ಎಂಟು ವರ್ಷಗಳ ಕಾಲ ಅಮೆರಿಕ ಸ್ಟಂಡ್ ವೀಡಿಯೋಗಳನ್ನು ನಿಕಟವಾಗಿ ಗಮನಿಸುತ್ತಿದ್ದ ಈತನ ಮನಸ್ಸಲ್ಲೂ ಬೈಕ್‌ನಲ್ಲಿ ಸಾಹಸ ಪ್ರದರ್ಶನ ಮಾಡಬೇಕೆಂಬ ಮಹಾದಾಸೆ ಹೊಳೆದಿತ್ತು.

ಸ್ಟಂಟ್, ಸ್ಟಂಟ್; ಇನ್ನು ಕೆಲವೊಮ್ಮೆ ಸ್ಟಂಟ್ ಮಾತ್ರ!

ಆರಂಭದಲ್ಲಿ ಇದಕ್ಕೆ ಹಣಕಾಸು ತೊಂದರೆ ಎದುರಾಗಿದ್ದರಿಂದ ಅಗ್ಗದ ಬೈಕ್‌ಗಳಲ್ಲಿ ತಮ್ಮ ಚಾಣಕ್ಷತೆ ಮೆರೆಯುತ್ತಿದ್ದರು.

ಸ್ಟಂಟ್, ಸ್ಟಂಟ್; ಇನ್ನು ಕೆಲವೊಮ್ಮೆ ಸ್ಟಂಟ್ ಮಾತ್ರ!

2005ರಲ್ಲಿ ಪೊಲೆಂಡ್‌ನಲ್ಲಿ ನಡೆದ 'ಎಸ್‌ಎಫ್‌ಎಫ್ ಬಿಲಾವಾ' ಸ್ಪರ್ಧೆ ಗೆದ್ದ ಈತ ನಿಧಾನವಾಗಿ ಶಕ್ತಿಶಾಲಿ ಬೈಕ್‌ಗಳತ್ತವೂ ತಮ್ಮ ಗಮನ ಹರಿಸತೊಡಗಿದರು.

ಸ್ಟಂಟ್, ಸ್ಟಂಟ್; ಇನ್ನು ಕೆಲವೊಮ್ಮೆ ಸ್ಟಂಟ್ ಮಾತ್ರ!

ಬಳಿಕ ಸಿಬಿಆರ್ 600 ಎಫ್3, ಹೋಂಡಾ ಎಫ್4ಐ ಬೈಕ್‌ಗಳಲ್ಲಿ ಸಾಹಸ ಮೆರೆದ ಈತ, 2009ರಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಸ್ಟಂಟ್, ಸ್ಟಂಟ್; ಇನ್ನು ಕೆಲವೊಮ್ಮೆ ಸ್ಟಂಟ್ ಮಾತ್ರ!

ಈ ನಡುವಣ ಅವಧಿಯಲ್ಲಿ ಹಲವಾರು ಪ್ರಶಸ್ತಿಗಳನ್ನು ತಮ್ಮ ಬಗಲಿಗೇರಿಸಿಕೊಂಡಿರುವ ಈ ಸಾಹಸ ಕ್ರೀಡಾಪಟು, 2010ರ ಆವೃತ್ತಿಯಲ್ಲಿ ಯುರೋಪ್‌ನಲ್ಲಿ ನಡೆದ ಬಹುತೇಕ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದರು.

ಸ್ಟಂಟ್, ಸ್ಟಂಟ್; ಇನ್ನು ಕೆಲವೊಮ್ಮೆ ಸ್ಟಂಟ್ ಮಾತ್ರ!

ಅಂದ ಹಾಗೆ ಈತನ ದಿನಚರಿ ಏನು ಗೊತ್ತೇ- "ಸ್ಟಂಟ್, ಸ್ಟಂಟ್, ಇನ್ನು ಕೆಲವೊಮ್ಮೆ ಸ್ಟಂಟ್ ಮಾತ್ರ!"

ರಾಫೆಲ್‌ಗೆ ದೊರಕಿದ ಪ್ರಶಸ್ತಿಗಳ ಪಟ್ಟಿ ಇಂತಿದೆ: (ಚಾಂಪಿಯನ್ ಪಟ್ಟ)

ರಾಫೆಲ್‌ಗೆ ದೊರಕಿದ ಪ್ರಶಸ್ತಿಗಳ ಪಟ್ಟಿ ಇಂತಿದೆ: (ಚಾಂಪಿಯನ್ ಪಟ್ಟ)

  • ಎಸ್‌ಎಫ್‌ಎಫ್ 2005
  • ಎಕ್ಸ್‌ಟ್ರೀಮ್ ಮೊಟೊ 2008
  • ಎಸ್‌ಎಫ್‌ಎಫ್ 2008
  • ಎಸ್‌ಬಿಎಫ್ 2009
  • ಎಕ್ಸ್‌ಟ್ರೀಮ್ ಮೊಟೊ 2009
  • ರಾಫೆಲ್‌ಗೆ ದೊರಕಿದ ಪ್ರಶಸ್ತಿಗಳ ಪಟ್ಟಿ ಇಂತಿದೆ: (ಚಾಂಪಿಯನ್ ಪಟ್ಟ)

    ರಾಫೆಲ್‌ಗೆ ದೊರಕಿದ ಪ್ರಶಸ್ತಿಗಳ ಪಟ್ಟಿ ಇಂತಿದೆ: (ಚಾಂಪಿಯನ್ ಪಟ್ಟ)

    • ಸ್ಟಂಟ್‌ಜಿಪಿ 2009
    • ಕುರುಣ್ ಕಾಂಟೆಸ್ಟ್ ಫ್ರಾನ್ಸ್ 2010
    • ಎಕ್ಸ್‌ಟ್ರೀಮ್‌ಮೊಟೊ 2010
    • ಸ್ಟಂಟ್‌ಜಿಪಿ2010 ಅಂತರಾಷ್ಟ್ರೀಯ
    • ವರ್ಟಿಕಲ್ ಟ್ರಿಕ್ಸ್ ಯುರೋಪನ್ ಚಾಂಪಿಯನ್‌ಶಿಪ್ 2010
    • ರಾಫೆಲ್‌ಗೆ ದೊರಕಿದ ಪ್ರಶಸ್ತಿಗಳ ಪಟ್ಟಿ ಇಂತಿದೆ: (ಚಾಂಪಿಯನ್ ಪಟ್ಟ)

      ರಾಫೆಲ್‌ಗೆ ದೊರಕಿದ ಪ್ರಶಸ್ತಿಗಳ ಪಟ್ಟಿ ಇಂತಿದೆ: (ಚಾಂಪಿಯನ್ ಪಟ್ಟ)

      • ಎಕ್ಸ್‌ಟ್ರೀಮ್ ಡೇ ಝೆಸ್‌ಝೋ 2011
      • ಟಿಒಎಚ್ ಸ್ಟಂಟ್ ಪಾರ್ಟಿ 2011
      • ಆಸ್ಟ್ರೀಯಾದಲ್ಲಿ ನಡೆದ ಸ್ಟ್ರೀಟ್‌ಬೈಕ್ ಫ್ರೀಸ್ಟೈಲ್ ಯುರೋಪಿಯನ್ ಚಾಂಪಿಯನ್ 2011
      • ಸ್ಟಂಟ್ ಜಿಪಿ 2011
      • ಎಸ್‌ಬಿಎಫ್ ಲಂಡನ್ 2011
      • ರಾಫೆಲ್‌ಗೆ ದೊರಕಿದ ಪ್ರಶಸ್ತಿಗಳ ಪಟ್ಟಿ ಇಂತಿದೆ: (ಚಾಂಪಿಯನ್ ಪಟ್ಟ)

        ರಾಫೆಲ್‌ಗೆ ದೊರಕಿದ ಪ್ರಶಸ್ತಿಗಳ ಪಟ್ಟಿ ಇಂತಿದೆ: (ಚಾಂಪಿಯನ್ ಪಟ್ಟ)

        • ಸ್ಟಂಟ್ ವಾರ್ಸ್ 2011, ಓರ್ಲಾಂಡೊ
        • ಎಕ್ಸ್‌ಡಿಎಲ್ ಇಂಡಿ ಫೈನಲ್ಸ್ 2011
        • ಸ್ಟಂಟ್ ಜಿಪಿ 2012 ವರ್ಲ್ಡ್ ಗ್ರಾಂಡ್ ಪ್ರಿಕ್ಸ್
        • ಎಕ್ಸ್‌ಡಿಎಲ್ ಇಂಡಿ 2012
        • ಅಂತರಾಷ್ಟ್ರೀಯ ಸ್ಟಂಟ್ ಸ್ಪರ್ದೆ 2012
        • ಸ್ಟಂಟ್, ಸ್ಟಂಟ್; ಇನ್ನು ಕೆಲವೊಮ್ಮೆ ಸ್ಟಂಟ್ ಮಾತ್ರ!

          ಇಷ್ಟೆಲ್ಲ ಹೇಳಿದ ಮೇಲೆ ಈತನ ಸಾಹಸ ವೀಡಿಯೋ ತೋರಿಸದಿದ್ದರೆ ಈ ಲೇಖನ ಅಪೂರ್ಣವಾಗಿತ್ತು. ಇದಕ್ಕಾಗಿ ಮುಂದಿನ ಸ್ಲೈಡರ್ ಕ್ಲಿಕ್ಕಿಸಿರಿ...

          ವೀಡಿಯೋ ವೀಕ್ಷಿಸಿ...

More from DriveSpark

Article Published On: Saturday, November 23, 2013, 4:03 [IST]
English summary
My Name is Rafał Pasierbek, artist name "Stunter13". I'm 25 years old and I've been riding motorcycles all my life. About 8 years ago I was watching some of USA stunt videos and after that I was very inspired and wanted to do the same things.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+