ಟ್ರಕ್ ಮತ್ತು ಟಿಯಾಗೊ ನಡುವೆ ನೆಡೆದ ಅಪಘಾತ... ಮುಂದೇನಾಯಿತು ಓದಿ !!

ಟಾಟಾ ಮೋಟಾರ್ಸ್ ಸಂಸ್ಥೆಗೆ ಟಿಯೊಗೊ ಕಾರು ಸ್ಥಿರವಾದ ಯಶಸ್ಸನ್ನು ತಂದುಕೊಟ್ಟಿದೆ ಮತ್ತು ಇತ್ತೀಚೆಗೆ ಈ ಕಾರು ಹೆಚ್ಚು ಮಾರಾಟಗೊಂಡು ಉತ್ತಮ ಮಾರಾಟವಾಗುವ ಕಾರು ಎಂಬ ಖ್ಯಾತಿಗೆ ಪಾತ್ರವಾಗಿದೆ.

By Girish

ಈ ಯಶಸ್ವಿ ಹ್ಯಾಚ್‍ಬ್ಯಾಕ್ ಕಾರು ಮತ್ತು ಟ್ರಕ್ ನಡುವೆ ಮುಂಬೈನ ಠಾಣೆಯಲ್ಲಿನ ಘೋಡ್‌ಬುಂಡೇರ್ ರಸ್ತೆಯಲ್ಲಿ ಅಪಘಾತ ನಡೆದಿದ್ದು, ಟಿಯಾಗೊ ಕಾರನ್ನು ಚಾಲನೆ ಮಾಡುತ್ತಿದ್ದ ಚಾಲಕ ಅನನುಭವಿ ಮತ್ತು ಕಾರನ್ನು ಕಲಿಕೆ ಮಾಡುತ್ತಿದ್ದ ಹಾಗು ಓವರ್ ಟೇಕ್ ಮಾಡಲು ಹೋಗಿದ್ದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಎನ್ನಲಾಗಿದೆ.

ಟ್ರಕ್ ಮತ್ತು ಟಿಯಾಗೊ ನಡುವೆ ನೆಡೆದ ಅಪಘಾತ... ಮುಂದೇನಾಯಿತು ಓದಿ !!

ನಮಗೆಲ್ಲರಿಗೂ ತಿಳಿದಿರುವಂತೆ ಎಡಗಡೆಯಿಂದ ಓವರ್ ಟೇಕ್ ಮಾಡುವುದು ನಿಯಮ ಬಾಹಿರವಾಗಿದೆ. ಆದ್ರೆ ಟಿಯಾಗೊ ಕಾರಿನ ಚಾಲಕ ಎಡಗಡೆಯಿಂದ ಟ್ರಕ್ಕನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದು, ಅದರಲ್ಲಿಯೂ ಫ್ಲೈ ಓವರ್ ಮೇಲೆ ಈ ತೀಮಾನ ಕೈಗೊಂಡಿದ್ದು, ಅಪಘಾತಕ್ಕೆ ಎಡೆಮಾಡಿಕೊಟ್ಟಿದೆ.

ಟ್ರಕ್ ಮತ್ತು ಟಿಯಾಗೊ ನಡುವೆ ನೆಡೆದ ಅಪಘಾತ... ಮುಂದೇನಾಯಿತು ಓದಿ !!

ಟಿಯಾಗೊ ಕಾರು ಟ್ರಕ್ಕನ್ನು ಹಿಂದಿಕ್ಕಲು ವಿಫಲವಾಗಿದ್ದು, ನಂತರ ಟಿಯೊಗೊ ತಿಪ್ಪರುಲಾಗ ಹೊಡೆದಿದೆ ಹಾಗು ಟ್ರಕ್‌ನ ಮುಂಭಾಗದಲ್ಲಿ ತೀವ್ರವಾಗಿ ತಿರುಗಲು ಪ್ರಾರಂಭಿಸಿದೆ. ಟ್ರಕ್ ಸ್ವಲ್ಪ ದೂರದಲ್ಲಿ ಬ್ರೇಕ್ ಹಾಕಲು ಪ್ರಯತ್ನಿಸಿತಾದರೂ ವಿಫಲಗೊಂಡು ಟಿಯೊಗೊ ಕಾರನ್ನು ಎಳೆದುಕೊಂಡು ಹೋಗಿದೆ.

Recommended Video

Tata Tiago XTA AMT Launched In India | In Kannada - DriveSpark ಕನ್ನಡ
ಟ್ರಕ್ ಮತ್ತು ಟಿಯಾಗೊ ನಡುವೆ ನೆಡೆದ ಅಪಘಾತ... ಮುಂದೇನಾಯಿತು ಓದಿ !!

ನಂತರ ಟಿಯೊಗೋ ಅದರ ಮುಂಭಾಗದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಅಂತರ ಕಡಿಮೆ ಇದ್ದ ಕಾರಣ ದೂರದಲ್ಲಿಯೇ ಟ್ರಕ್ಕನ್ನು ನಿಲ್ಲಿಸಲು ಸಾಧ್ಯವಾಗದೆ ಅಪಘಾತದ ಪ್ರಮಾಣ ಹೆಚ್ಚಿದೆ. ತೀವ್ರವಾದ ಪರಿಣಾಮವನ್ನು ಉಂಟು ಮಾಡುವ ಎರಡು ವಾಹನಗಳ ನಡುವೆ ಟಿಯಾಗೊ ಅಕ್ಷರಶಂ ಸ್ಯಾಂಡ್‌ವಿಚ್ ಆಗಿದೆ.

ಟ್ರಕ್ ಮತ್ತು ಟಿಯಾಗೊ ನಡುವೆ ನೆಡೆದ ಅಪಘಾತ... ಮುಂದೇನಾಯಿತು ಓದಿ !!

ಅಪಘಾತದಿಂದಾಗಿ ಎತ್ತರವಾಗಿರುವ ಟಿಯಾಗೊ ಕಾರಿನ ಛಾವಣಿಯೂ ಸಹ ನಜ್ಜುಗುಜ್ಜಾಗಿದೆ. ಆದಾಗ್ಯೂ ಸಹ ಟಿಯಾಗೊ ಕಾರಿನಲ್ಲಿದ್ದ ಗಾಳಿಚೀಲಗಳು ಕಾರಿನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿರುವಂತೆ ನೋಡಿಕೊಂಡಿವೆ ಎಂಬುದು ಖುಷಿಯ ವಿಚಾರವಾಗಿದೆ.

ಟ್ರಕ್ ಮತ್ತು ಟಿಯಾಗೊ ನಡುವೆ ನೆಡೆದ ಅಪಘಾತ... ಮುಂದೇನಾಯಿತು ಓದಿ !!

ಅಪಘಾತದ ಸಂದರ್ಭದಲ್ಲಿ ಟ್ರಕ್ ಚಾಲಕನಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಪಘಾತಗಳಿಂದ ಉಂಟಾಗುವ ಹಾನಿಗಳನ್ನು ತಪ್ಪಿಸಲು ಭಾರತದಲ್ಲಿ ಯಾವುದೇ ಟ್ರಕ್ ಚಾಲಕರೂ ಸಹ ಸೀಟ್ ಬೆಲ್ಟ್ ಧರಿಸುವುದಿಲ್ಲ ಅಥವಾ ಸುರಕ್ಷಿತ ಕ್ಯಾಬಿನ್‌ಗಳನ್ನು ಹೊಂದಿರುವುದಿಲ್ಲ ಎಂಬುದನ್ನು ಗಮನಿಸಬಹುದು.

More from DriveSpark

Article Published On: Friday, October 13, 2017, 12:18 [IST]
English summary
MASSIVE Tata Tiago crash took place on the Ghodbunder Road in Thane, Mumbai. The Tiago driver was inexperienced and had just learned to drive. The incident occurred because of an overtaking move going wrong.
Read more on ಅಪಘಾತ accident
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+