ಹೆಡ್‌ಲ್ಯಾಂಪ್ ವಾಷರ್'ಗಳಿಂದಾಗುವ ಪ್ರಯೋಜನಗಳಿವು

ಪ್ರಪಂಚದಾದ್ಯಂತ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಆಟೋ ಮೊಬೈಲ್ ಉದ್ಯಮದಲ್ಲಿಯೂ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಹೊಸದಾಗಿ ಬಿಡುಗಡೆಯಾಗುತ್ತಿರುವ ಕಾರುಗಳಲ್ಲಿ ಹಲವಾರು ಹೊಸ ಫೀಚರ್'ಗಳಿವೆ.

ಹೆಡ್‌ಲ್ಯಾಂಪ್ ವಾಷರ್'ಗಳಿಂದಾಗುವ ಪ್ರಯೋಜನಗಳಿವು

ಅವುಗಳು ಹೊಸದಾಗಿದ್ದರೂ ಸಹ ಉಪಯುಕ್ತವಾಗಿವೆ. ಅಂತಹ ಫೀಚರ್'ಗಳಲ್ಲಿ ಹೆಡ್‌ಲ್ಯಾಂಪ್ ವಾಷರ್ ಸಹ ಒಂದು. ಹೆಡ್‌ಲ್ಯಾಂಪ್ ವಾಷರ್'ಗಳಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಯಾವ ಕಂಪನಿ ಮೊದಲ ಬಾರಿಗೆ ಈ ಫೀಚರ್ ಬಿಡುಗಡೆಗೊಳಿಸಿತು ಎಂಬುದು ಸ್ಪಷ್ಟವಾಗಿಲ್ಲ.

ಹೆಡ್‌ಲ್ಯಾಂಪ್ ವಾಷರ್'ಗಳಿಂದಾಗುವ ಪ್ರಯೋಜನಗಳಿವು

ಆದರೆ ವೋಲ್ವೋ ಕಂಪನಿಯು ಹೆಡ್‌ಲ್ಯಾಂಪ್ ವಾಷರ್ ಫೀಚರ್ ಅನ್ನು ಜನಪ್ರಿಯಗೊಳಿಸಿತು. 2000ರ ದಶಕದಲ್ಲಿ ವೋಲ್ವೋ ಕಾರುಗಳು ಸ್ಟಾಂಡರ್ಡ್ ಆದ ಹೆಡ್‌ಲೈಟ್ ವಾಷರ್ ಹಾಗೂ ವೈಪರ್‌ಗಳನ್ನು ಹೊಂದಿದ್ದವು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೆಡ್‌ಲ್ಯಾಂಪ್ ವಾಷರ್'ಗಳಿಂದಾಗುವ ಪ್ರಯೋಜನಗಳಿವು

ಕಂಪನಿಯು ವೈಪರ್ ಅನ್ನು ನಿಲ್ಲಿಸಿದರೂ, ಹೆಡ್‌ಲೈಟ್ ವಾಷರ್ ಅನ್ನು ಒದಗಿಸುತ್ತಿದೆ. ವೈಪರ್ ಕಾರಿನ ಹೆಡ್‌ಲೈಟ್‌ ಸ್ಕ್ರೀನ್ ಮಾತ್ರ ಸ್ವಚ್ಛಗೊಳಿಸುತ್ತಿತ್ತು. ಆದರೆ ವಾಷರ್ ಸಂಪೂರ್ಣವಾಗಿ ಸ್ವಚ್ಛಗೊಳಿಸುವುದರಿಂದ ಯಾವುದೇ ಕೊಳಕು ಉಳಿಯುವುದಿಲ್ಲ.

ಹೆಡ್‌ಲ್ಯಾಂಪ್ ವಾಷರ್'ಗಳಿಂದಾಗುವ ಪ್ರಯೋಜನಗಳಿವು

ಹೆಡ್‌ಲೈಟ್ ವೈಪರ್ ಹಾಗೂ ವಾಷರ್ ಬಳಕೆ

ಹೆಡ್‌ಲ್ಯಾಂಪ್ ವಾಷರ್ ಅನ್ನು ಕೇವಲ ನೋಟಕ್ಕಾಗಿ ಬಳಸುವುದಿಲ್ಲ. ವಿಶೇಷವಾಗಿ ದೂರದ ಪ್ರಯಾಣ ಮಾಡುವಾಗ ಈ ಫೀಚರ್ ತುಂಬಾ ಉಪಯುಕ್ತವಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೆಡ್‌ಲ್ಯಾಂಪ್ ವಾಷರ್'ಗಳಿಂದಾಗುವ ಪ್ರಯೋಜನಗಳಿವು

ಆ ಉಪಯೋಗಗಳ ಬಗ್ಗೆ ಹೇಳುವುದಾದರೆ:

- ರಾತ್ರಿ ವೇಳೆಯಲ್ಲಿ ಅನುಕೂಲ

- ಕಾಡು ಮಾರ್ಗಗಳಲ್ಲಿ ನೆರವಿಗೆ ಬರುತ್ತದೆ.

ಹೆಡ್‌ಲ್ಯಾಂಪ್ ವಾಷರ್'ಗಳಿಂದಾಗುವ ಪ್ರಯೋಜನಗಳಿವು

ಕಾರ್ಯನಿರ್ವಹಿಸುವ ಬಗ್ಗೆ

ಹಳೆಯ ಕಾರುಗಳಲ್ಲಿ ಹೆಡ್‌ಲ್ಯಾಂಪ್ ವಾಷರ್'ಗಾಗಿ ಪ್ರತ್ಯೇಕ ಮೋಟರ್ ಒದಗಿಸಲಾಗುತ್ತದೆ. ಈ ಮೋಟರ್ ಅನ್ನು ವೈಪರ್'ನ ಚಲನೆಯನ್ನು ನಿಯಂತ್ರಿಸಲು ಬಳಸಲಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೆಡ್‌ಲ್ಯಾಂಪ್ ವಾಷರ್'ಗಳಿಂದಾಗುವ ಪ್ರಯೋಜನಗಳಿವು

ವಾಷರ್ ಬಗ್ಗೆ ಹೇಳುವುದಾದರೆ, ಹೆಡ್‌ಲೈಟ್ ಹಾಗೂ ವಾಷರ್ ಒಂದೇ ನೀರಿನ ಟ್ಯಾಂಕ್ ಬಳಸುತ್ತವೆ. ಆದರೆ ದ್ರವವನ್ನು ತಲುಪಿಸಲು ಪ್ರತ್ಯೇಕ ಪಂಪ್‌ಗಳನ್ನು ಬಳಸಲಾಗುತ್ತದೆ. ಹೆಡ್‌ಲೈಟ್ ಸ್ವಚ್ಛಗೊಳಿಸಲು ಕೆಲಸ ಮಾಡುವ ಸ್ಟೀಯರಿಂಗ್ ವ್ಹೀಲ್ ಬದಿಯಲ್ಲಿ ಟಾಗಲ್ ಸ್ವಿಚ್ ಒದಗಿಸಲಾಗಿರುತ್ತದೆ.

ಹೆಡ್‌ಲ್ಯಾಂಪ್ ವಾಷರ್'ಗಳಿಂದಾಗುವ ಪ್ರಯೋಜನಗಳಿವು

ನೀವು ಯಾವ ರೀತಿಯ ವಾಹನವನ್ನು ಬಳಸುತ್ತೀರಿ, ಅದರಲ್ಲಿ ಯಾವ ಫೀಚರ್ ಅಳವಡಿಸಲಾಗಿದೆ ಎಂಬುದು ಪ್ರಮುಖವಲ್ಲ. ಆದರೆ ದೊಡ್ಡ ಎಸ್‌ಯುವಿ ಹೊಂದಿದ್ದು, ಆಗಾಗ್ಗೆ ಅಡ್ವೆಂಚರ್ ಪ್ರಯಾಣ ಕೈಗೊಳ್ಳುತ್ತಿದ್ದರೆ ಈ ಫೀಚರ್ ಅಳವಡಿಸಿಕೊಳ್ಳುವುದು ಉತ್ತಮ.

Most Read Articles

Kannada
English summary
Things about Headlamp Washer and its benefits. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X