ಬಿರುಗಾಳಿಗೆ ಮಾರುತಿ ಸುಜುಕಿ ಶೋರಂ ಪೀಸ್ ಪೀಸ್..!!

Written By:

ಬಿರುಗಾಳಿ ಹೊಡೆತಕ್ಕೆ ಸಿಲುಕಿದ ಮಾರುತಿ ಸುಜುಕಿ ಶೋರಂ ಒಂದು ಸಂಪೂರ್ಣ ಹಾನಿಗಿಡಾಗಿರುವ ಘಟನೆ ನಡೆದಿದ್ದು, ಘಟನೆಯ ಸಂಪೂರ್ಣ ವಿವರಣೆ ಇಲ್ಲದೆ.

ಕಳೆದ ಒಂದು ವಾರದಿಂದ ಕರ್ನಾಟಕ ಸೇರಿದಂತೆ ದೇಶದ ವಿವಿದಡೆ ಭಾರೀ ಮಳೆಯಾಗುತ್ತಿದ್ದು, ಬಿರುಗಾಳಿಯ ಹೊಡೆತಕ್ಕೆ ಮಾರುತಿ ಸುಜುಕಿ ಶೋರಂ ಒಂದು ಸಂಪೂರ್ಣ ಹಾನಿಗಿಡಾದ ಘಟನೆ ಛತ್ತಿಸ್‌ಗಢದ ರಾಯ್ಪುರ್‌ನಲ್ಲಿ ನಡೆದಿದೆ.

ಬಿರುಗಾಳಿಯ ರಭಸಕ್ಕೆ ಶೋರಂ ಗಾಜುಗಳು ಕಿತ್ತುಹೊಗಿದ್ದು, ಶೋರಂ ಒಳಭಾಗದಲ್ಲಿ ಸಾಕಷ್ಟು ಹಾನಿಯಾಗಿದೆ.

English summary
Read in Kannada about Thunderstorm Almost Destroys Maruti Suzuki Showroom In Raipur.
Please Wait while comments are loading...

Latest Photos