ಗಣರಾಜ್ಯೋತ್ಸವ; ಟಾಪ್ 5 ಆಟೋಮೊಬೈಲ್ ಡೀಲ್ಸ್

Written By:

ಇಡೀ ದೇಶದ ಜನತೆ ಗಣರಾಜ್ಯೋತ್ಸವ ದಿನವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ಮಾರಾಟ ಕುದುರಿಸಿಕೊಳ್ಳಲು ಬಯಸುತ್ತಿರುವ ಆನ್ಲೈನ್ ಶಾಂಪಿಂಗ್ ವೆಬ್‌ಸೈಟ್‌ಗಳು ಅತಿ ಹೆಚ್ಚು ರಿಯಾಯಿತಿ ದರಗಳನ್ನು ನೀಡುತ್ತಿದೆ.

ಇಂದಿನ ಈ ಲೇಖನದಲ್ಲಿ ಆಟೋಮೊಬೈಲ್ ಮೇಲಿನ ಟಾಪ್ 5 ಡೀಲ್‌ಗಳನ್ನು ಓದುಗರಿಗಾಗಿ ನಾವು ನೀಡಲಿದ್ದೇವೆ. ಇದನ್ನು ಮಿಸ್ ಮಾಡದಿರಿ.

republic day

1. ಆಟೋಮೊಬೈಲ್ ಆಕ್ಸೆಸರಿ ಮೇಲೆ ಶೇ.65ರಷ್ಟು ಆಫರ್

ಪ್ರಸ್ತುತ ಆಫರ್ ಸೀಮಿತ ದಿನಗಳ ವರೆಗೆ ಮಾತ್ರ ಲಭ್ಯವಾಗಲಿದ್ದು, ಹಾಗಾಗಿ ಆದಷ್ಟು ಬೇಗನೇ ಆಫರ್ ಬಾಚಿಕೊಳ್ಳಿರಿ. ಇದಕ್ಕಾಗಿ ಇಲ್ಲಿ ಕ್ಕಿಕ್ಕಿಸಿ

2. ಆಟೋಮೊಬೈಲ್ ಆಕ್ಸೆಸರಿ - ಶೇ.75ರಷ್ಟು ರಿಯಾಯಿತಿ

ಮಗದೊಮ್ಮೆ ವಿವಿಧ ಆಟೋಮೊಬೈಲ್ ಆಕ್ಸೆಸರಿ ಮೇಲಿನ ಶೇಕಡಾ 75ರಷ್ಟು ಆಕ್ಸೆಸರಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

3. ಕಾರು ಆಕ್ಸೆಸರಿ - ಹೊಸ ಆಗಮನ - ಶೇ.20ರಷ್ಟು ರಿಯಾಯಿತಿ

ಹೊಸತಾಗಿ ಆಗಮನವಾಗಿರುವ ಕಾರು ಆಕ್ಸೆಸರಿ ಮೇಲೆ ಶೇ.20ರಷ್ಟು ರಿಯಾಯಿತಿ ನೀಡಲಾಗುತ್ತದೆ. ತ್ವರೆ ಮಾಡಿ

4. ಏಸ್ ಬೈಕರ್ ಓಪನ್ ಫೇಸ್ ಹೆಲ್ಮೆಟ್ 650 ರು.ಗಳಲ್ಲಿ

ಸೀಮಿತ ಸ್ಟೋಕ್ ಮಾತ್ರ ಲಭ್ಯವಿದ್ದು, ಆದಷ್ಟು ಬೇಗನೇ ಏಸ್ ಬೈಕರ್ ಓಪನ್ ಫೇಸ್ ಹೆಲ್ಮೆಟ್ ನಿಮ್ಮದಾಗಿಸಿ.

5. ನುಲನ್ ಕಾರು ಕೇರ್ ಸೆಟ್ - ಶೇ. 10ರಷ್ಟು ರಿಯಾಯಿತಿ

ನುಲನ್ ಕಾರು ಕೇರ್ ಸೆಟ್ ಮೇಲೆ ಶೇ.10ರಷ್ಟು ಆಕರ್ಷಕ ಆಫರ್ ನಿಮ್ಮದಾಗಿಸಿ.

English summary
Republic Day is around the corner and one of the best ways for an automobile enthusiast to celebrate it is through getting a good deal for automobile accessories. So we give you 5.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark