ಕಾರುಗಳ ಮೇಲೆ ಕಾಡು ಪ್ರಾಣಿಗಳ ದಾಳಿ; ಮುಂದೇನು?

Posted By:

ಇದುವರೆಗೆ ನಾವು ಕಾರುಗಳಿಗೆ ಸಂಬಂಧಪಟ್ಟ ಅನೇಕ ಚಿತ್ರ ವಿಚಿತ್ರ ಮಾಹಿತಿಗಳನ್ನು ಪಡೆದುಕೊಂಡಿದ್ದೇವೆ. ಇದೀಗ ಸ್ವಲ್ಪ ರೋಚಕತೆಯನ್ನು ಹೊಂದಿರುವ ವೀಡಿಯೋವನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡಲಿದ್ದೇವೆ.

ಪ್ರವಾಸವನ್ನು ಎಲ್ಲರೂ ಇಷ್ಟಪಡುತ್ತಾರೆ. ಇನ್ನು ಕೆಲವರು ವನ್ಯಜೀವಿ ಸಂರಕ್ಷಣಾ ಕೇಂದ್ರಗಳಿಗೆ ಸಾಹಸ ಪಯಣ ಮಾಡಲು ಹೆಚ್ಚು ಉತ್ಸುಕರಾಗಿರುತ್ತಾರೆ. ಆದರೆ ಕೆಲವೊಮ್ಮೆ ಇಂತಹ ಪಯಣಗಳು ಸಂಕಷ್ಟಕ್ಕೆ ಎಡೆಮಾಡುವ ಸಾಧ್ಯತೆಗಳಿವೆ.

ಕಾಡು ಪ್ರಾಣಿಗಳು ಎಲ್ಲ ಸಂದರ್ಭದಲ್ಲೂ ಒಂದೇ ರೀತಿಯ ಸ್ವಭಾವಗುಣವನ್ನು ಹೊಂದಿರುದಿಲ್ಲ. ಕೋಪೋದ್ರಿಕ್ತಗೊಂಡ ಸಂದರ್ಭದಲ್ಲಿ ತನ್ನ ಮುಂದೆ ಬರುವ ಎಲ್ಲ ವಸ್ತುಗಳನ್ನು ಹೊಡೆದುರುಳಿಸುತ್ತವೆ. ಹಾಗಿರುವಾಗ ಕಾರುಗಳು ಯಾವ ಲೆಕ್ಕ?

ಇಂತಹದೊಂದು ಆಕರ್ಷಕ ಐದು ವೀಡಿಯೋಗಳ ಸಂಗ್ರಹವನ್ನು ನಾವು ನಿಮ್ಮ ಮುಂದಿಡಲಿದ್ದೇವೆ. ಇದರಲ್ಲಿ ಆಫ್ರಿಕನ್ ಕಾಡಾನೆ, ಚಿರತೆ, ಸಿಂಹ, ಜಿಂಕೆಮರಿ ಹಾಗೂ ಮಂಗಗಳು ತಮಗೆ ಎದುರಾಗುವ ವಾಹನಗಳನ್ನು ಎದುರಿಸುವ ರೀತಿ ನೀವೇ ಕಣ್ಣಾರೆ ನೋಡಿ ಆನಂದಿಸಿರಿ...

Horrible Animal Encounters On Cars

ಮುಂದಿನ ಪುಟ ತಿರುವುತ್ತಾ ವಾಹನಗಳ ಮೇಲೆ ದಾಳಿಯಿಡುವ ಕಾಡು ಪ್ರಾಣಿಗಳ ರೋಚಕ ದೃಶ್ಯವನ್ನು ಸವಿಯಿರಿ...

ಬೇಟೆಗಾರರ ಮೇಲೆ ಚಿರತೆ ದಾಳಿ

Untamed And Uncut Leopard Attack

ಮದವೇರಿದ ಆನೆಯ ರೌದ್ರನರ್ತನ

Pissed Off Elephant Attacks car

ಜಿಂಕೆಮರಿ ಹೈಜಂಪ್ ಪ್ರದರ್ಶನ

MOMENT Deer Crashes Through Bus Windshield

ಕೋತಿಗಳು ಸಾರ್ ಕೋತಿಗಳು

Quick Monkeys trash Mercedes car

ಕಾರು ಸವಾರರಿಗೆ ಸಿಂಹದ ಉಪಚಾರ

Lions Attack a Car

Horrible Animal Encounters On Cars

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

English summary
Ever wondered about animal encounters on cars. Check out, top 5 horrible animal attacks on cars through videos.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark