ಭೀಕರ ಅಪಘಾತದಲ್ಲಿ ಫಾರ್ಚೂನರ್ ಪುಡಿ ಪುಡಿ- ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರು..!!

ದೇಶಾದ್ಯಂತ ಪ್ರತಿದಿನ ಹತ್ತಾರು ಭೀಕರ ಅಪಘಾತ ಪ್ರಕರಣಗಳ ನಡೆಯುತ್ತಲೇ ಇವೆ. ಇದರಲ್ಲಿ ಬಹುತೇಕ ಪ್ರಕರಣಗಳು ರಸ್ತೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದ ಹಿನ್ನೆಲೆಯೇ ನಡೆದ ದುರಂತಗಳಾಗಿವೆ.

By Praveen

ದೇಶಾದ್ಯಂತ ಪ್ರತಿದಿನ ಹತ್ತಾರು ಭೀಕರ ಅಪಘಾತ ಪ್ರಕರಣಗಳ ನಡೆಯುತ್ತಲೇ ಇವೆ. ಇದರಲ್ಲಿ ಬಹುತೇಕ ಪ್ರಕರಣಗಳು ರಸ್ತೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದ ಹಿನ್ನೆಲೆಯೇ ನಡೆದ ದುರಂತಗಳಾಗಿವೆ. ಇದೀಗ ಇಂತದ್ದೇ ಭೀಕರ ಅಪಘಾತ ನಡೆದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದರುವ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಭೀಕರ ಅಪಘಾತದಲ್ಲಿ ಟೊಯೊಟೊ ಫಾರ್ಚೂನರ್ ಕಾರು ಪುಡಿ ಪುಡಿ

ಅಂದಹಾಗೆ ಈ ಘಟನೆ ನಡೆದಿರುವುದು ಉತ್ತಾರಖಂಡ್‌ನ ಡೆಹ್ರಾಡೂನ್‌ನಲ್ಲಿ. ನಿನ್ನೆ ಬೆಳಗಿನ ಜಾವ ಈ ಘಟನೆ ನಡಿದ್ದು, ಸರ್ಕಾರಿ ಬಸ್‌ ಮತ್ತು ಟೊಯೊಟಾ ಫಾರ್ಚೂನರ್ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಭೀಕರ ಅಪಘಾತದಲ್ಲಿ ಟೊಯೊಟೊ ಫಾರ್ಚೂನರ್ ಕಾರು ಪುಡಿ ಪುಡಿ

ಘಟನೆಯಲ್ಲಿ ಟೊಯೊಟಾ ಫಾರ್ಚೂನರ್‌ ಕಾರು ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ಪರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಟೊಯೊಟಾ ಕಾರು ವೇಗವಾಗಿ ಗುದ್ದಿದ ಪರಿಣಾಮ ಸರ್ಕಾರಿ ಬಸ್ ಹಿಂಭಾಗಕ್ಕೆ ಸಾಕಷ್ಟು ಹಾನಿಯಾಗಿದೆ.

Recommended Video

Mahindra KUV 100 NXT Launched In India | In Kannada - DriveSpark ಕನ್ನಡ
ಭೀಕರ ಅಪಘಾತದಲ್ಲಿ ಟೊಯೊಟೊ ಫಾರ್ಚೂನರ್ ಕಾರು ಪುಡಿ ಪುಡಿ

ಇನ್ನು ಘಟನೆಗೂ ಮುನ್ನ ಸರ್ಕಾರಿ ಬಸ್ ಫಾಲೋ ಮಾಡುತ್ತಿದ್ದ ಟೊಯೊಟಾ ಫಾರ್ಚೂನರ್ ಕಾರು ವೇಗದಲ್ಲಿತ್ತು. ಆದ್ರೆ ರಸ್ತೆ ಗುಂಡಿ ಇದ್ದ ಪರಿಣಾಮ ಗುಂಡಿ ತಪ್ಪಿಸಲು ಹೋದ ಬಸ್ ಚಾಲಕ ಒಮ್ಮಲೇ ಬಸ್ ಬ್ರೇಕ್ ಹಾಕಿದ್ದಾನೆ.

ಭೀಕರ ಅಪಘಾತದಲ್ಲಿ ಟೊಯೊಟೊ ಫಾರ್ಚೂನರ್ ಕಾರು ಪುಡಿ ಪುಡಿ

ಈ ವೇಳೆ ಬಸ್ ಹಿಂದೆಯೇ ಇದ್ದ ಫಾರ್ಚೂನರ್ ಕಾರು ಸರ್ಕಾರಿ ಬಸ್‌ಗೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದು, ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಪುಡಿ ಪುಡಿಯಾಗಿದೆ. ಆದ್ರೆ ಕಾರಿನಲ್ಲಿದ್ದ ನಾಲ್ವರು ಏರ್‌ಬ್ಯಾಗ್ ಸಹಾಯದೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಭೀಕರ ಅಪಘಾತದಲ್ಲಿ ಟೊಯೊಟೊ ಫಾರ್ಚೂನರ್ ಕಾರು ಪುಡಿ ಪುಡಿ

ಕಾರು ಗುದ್ದಿದ ರಭಸಕ್ಕೆ ಬಸ್‌ನಲ್ಲಿದ್ದ ಕೆಲವು ಪ್ರಯಾಣಿಕರಿಗೂ ಕೂಡಾ ಗಂಭೀರ ಗಾಯಗಳಾಗಿದ್ದು, ಸದ್ಯ ಘಟನಾ ಸ್ಥಳದಿಂದ ಟೊಯೊಟಾ ಫಾರ್ಚೂನರ್ ಕಾರ್ ಮತ್ತು ಸರ್ಕಾರಿ ಬಸ್ ಅನ್ನು ಸ್ಥಳೀಯರ ನೆರವಿನೊಂದಿಗೆ ತೆರವು ಮಾಡಲಾಗಿದೆ.

ಓದಿ-

ಭೀಕರ ಅಪಘಾತದಲ್ಲಿ ಟೊಯೊಟೊ ಫಾರ್ಚೂನರ್ ಕಾರು ಪುಡಿ ಪುಡಿ

ಇದಲ್ಲದೇ ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದ್ದು, ಪ್ರಾಥಮಿಕ ತನಿಖೆ ವೇಳೆ ಸರ್ಕಾರಿ ಬಸ್ ಚಾಲಕನದ್ದೇ ತಪ್ಪಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಭೀಕರ ಅಪಘಾತದಲ್ಲಿ ಟೊಯೊಟೊ ಫಾರ್ಚೂನರ್ ಕಾರು ಪುಡಿ ಪುಡಿ

ಆದ್ರೆ ಅದೃಷ್ಟವಶಾತ್ ಅಪಘಾತ ಅಷ್ಟು ಭೀಕರವಾಗಿದ್ದರು ಯಾವುದೇ ಪ್ರಾಣ ಹಾನಿಯಾಗದಿರುವುದೇ ಪ್ರಮುಖ ವಿಚಾರ ಎಂದು ಹೇಳಬಹದು. ಇದಕ್ಕೆ ಕಾರಣ ಟೊಯೊಟಾ ಬಲಿಷ್ಠ ಎಂಜಿನ್ ಹಾಗೂ ಗಟ್ಟಿಮಟ್ಟಾದ ಬಿಡಿಭಾಗಗಳನ್ನು ಹೊಂದಿರುವ ಹಿನ್ನೆಲೆ ಕಾರಿನಲ್ಲಿದ್ದವರ ಜೀವ ಉಳಿದಿದೆ ಎನ್ನಬಹುದು.

Trending On DriveSpark Kannada

ಈ ವರ್ಷ ಬಿಡುಗಡೆಗೊಳ್ಳುತ್ತಿರುವ ಅತ್ಯುತ್ತಮ ಕಾರುಗಳು ಯಾವವು ಗೊತ್ತಾ?

More from DriveSpark

Article Published On: Thursday, October 19, 2017, 13:32 [IST]
English summary
Read in Kannada about Toyota Fortuner Accident in Dehradun.
Read more on ಅಪಘಾತ accident
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+