ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೆಸ್ಟೋರೆಂಟಿನ ಮೇಲೆ ಟ್ರಕ್ ಹಾರಿಸಿದ ಕಳ್ಳ : ವಿಡಿಯೋ ನೋಡಿ

ಪೊಲೀಸರಿಂದ ತಪ್ಪಿಸಿಕೊಳ್ಳು ಹೋಗಿ ರೆಸ್ಟೋರೆಂಟಿನ ಮೇಲೆ ಟ್ರಕ್ ಹತ್ತಿಸಿದ ಕೈದಿಯನ್ನು ಪೊಲೀಸರು ಮತ್ತೆ ಬಂಧಿಸಿ ಜೈಲಿಗೆ ತಳ್ಳಿರುವ ಘಟನೆ ಲೂಯಿಸಿಯಾನದಲ್ಲಿ ನೆಡೆದಿದೆ.

By Girish

ಕೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಂಡು ಬಂದು ತಾನು ಕದ್ದ ಟೊಯೋಟಾ ಟಕಾಮೋ ಟ್ರಕ್ ನಲ್ಲಿ ತೆರಳುವ ವೇಳೆ ಈ ಘಟನೆ ನೆಡೆದಿದ್ದು, ದೇವರ ದಯೆಯಿಂದ ಯಾವುದೇ ಪ್ರಾಣಾಪಾಯವಾಗಿಲ್ಲ ಎನ್ನಲಾಗಿದೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೆಸ್ಟೋರೆಂಟಿನ ಮೇಲೆ ಟ್ರಕ್ ಹಾರಿಸಿದ ಕಳ್ಳ : ವಿಡಿಯೋ ನೋಡಿ

ಕೈದಿ ತಾನು ಕದ್ದ ಟೊಯೋಟಾ ಟಕಾಮೋ ಟ್ರಕ್ಕಿನಲ್ಲಿ ಸರಿಸುಮಾರು 185 ಕಿ.ಮೀ ವೇಗದಲ್ಲಿ ಹೋಗುತ್ತಿರುವ ವೇಳೆಯಲ್ಲಿ ಟ್ರಕ್ ನಿಯಂತ್ರಣ ತಪ್ಪಿ ಚರಂಡಿ ಹೊಡೆದು ಹಾರಿ ಹೋಗಿ ರಸ್ತೆಯ ಪಕ್ಕದಲ್ಲೇ ಇರುವ ರೆಸ್ಟೋರೆಂಟ್ ಮೇಲೆ ಬಿದ್ದಿದೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೆಸ್ಟೋರೆಂಟಿನ ಮೇಲೆ ಟ್ರಕ್ ಹಾರಿಸಿದ ಕಳ್ಳ : ವಿಡಿಯೋ ನೋಡಿ

ಈ ಕೈದಿಯು ಕೇವಲ 18 ವರ್ಷದ ಯುವಕ ಎಂಬುದು ತನಿಖೆಯ ನಂತರ ಗೊತ್ತಾಗಿದ್ದು, ಹೆಚ್ಚಿನ ವಿಚಾರಣೆಗೆ ನೆಡೆಯುತ್ತಿದ್ದು, ಮತ್ತಷ್ಟು ವಿಚಾರಗಳು ಸದ್ಯದರಲ್ಲೇ ತಿಳಿಯಲಿವೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೆಸ್ಟೋರೆಂಟಿನ ಮೇಲೆ ಟ್ರಕ್ ಹಾರಿಸಿದ ಕಳ್ಳ : ವಿಡಿಯೋ ನೋಡಿ

ರಸ್ತೆ ಬದಿಯಲ್ಲಿ ಕೂತಿದ್ದ ಯುವಕರ ಗುಂಪು ತೀರಾ ಹತ್ತಿರದಿಂದ ಆಕಸ್ಮಿಕವಾಗಿ ಸೆರೆ ಹಿಡಿದ ವಿಡಿಯೋ ಈಗ ಎಲ್ಲಡೆ ವೈರಲ್ ಆಗಿದ್ದು, ನೋಡಿದವರು ಅಚ್ಚರಿ ಉಂಟು ಮಾಡುವುದರಲ್ಲಿ ಅನುಮಾನವಿಲ್ಲ.

ಕದ್ದ ಟ್ರಕ್ ಚರಂಡಿಗೆ ಹೊಡೆದು ಹಾರಿ ಹೋಗಿ ರೆಸ್ಟೋರೆಂಟಿನಲ್ಲಿ ಚಹ ಹೀರುತ್ತಿದ್ದ ಮಹಿಳೆಯ ಮುಂದೆ ನಿಂತಿತು ಎನ್ನಲಾಗಿದೆ. ಅದೃಷ್ಟವಶಾತ್ ಆಕೆಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ.

ಹೊಚ್ಚ ಹೊಸ ಬಲೆನೊ ಆರ್ ಎಸ್ ಕಾರಿನ ಚಿತ್ರಗಳನ್ನು ಈಗಲೇ ವೀಕ್ಷಿಸಿ.

More from DriveSpark

Article Published On: Wednesday, March 1, 2017, 16:58 [IST]
English summary
A truck escaping from the cops lost control after hitting a set of spike strips and launched into the air. The vehicle landed on a parked car at a restaurant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+