ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಚಾಲಕ..!

ಸಾರ್ವಜನಿಕ ಪ್ರದೇಶಗಳಲ್ಲಿ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಏನೇ ಮಾಡಿದ್ರು ತುಸು ಎಚ್ಚರವಹಿಸುವುದು ಒಳಿತು. ಇಲ್ಲವಾದ್ರೆ ನೀವು ಮಾಡುವ ಒಂದೊಂದು ಸಣ್ಣಪುಟ್ಟ ತಪ್ಪುಗಳು ಸಹ ಕೆಲವು ಅಹಿತಕರ ಘಟನೆಗೆ ಎಡೆಮಾಡಿಕೊಡುತ್ತೆ ಎನ್ನುವುದಕ್ಕೆ ಈ ಕಳ್ಳತನ ಪ್ರಕರಣವೇ ಸಾಕ್ಷಿ.

ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಮಾಲೀಕ..!

ಇತ್ತೀಚೆಗೆ ನಗರಪ್ರದೇಶಗಳಲ್ಲಿ ಗಮನ ಬೇರೆಡೆ ಸೆಳೆದು ಹಣ ದೋಚುವ ಪ್ರಕರಣಗಳು ಹೆಚ್ಚುತ್ತಿದ್ದು, ಇಲ್ಲೂ ಕೂಡಾ ಇಂತದ್ದೆ ಪ್ರಕರಣವೊಂದರಲ್ಲಿ ಹ್ಯುಂಡೈ ಕ್ರೆಟಾ ಕಾರು ಚಾಲಕನು ಖತರ್ನಾಕ್ ಖರೀದಿಮರ ಮಾಡಿದ ಮಾಸ್ಟರ್ ಪ್ಲ್ಯಾನ್‌ಗೆ ಸಿಲುಕಿ ಬರೋಬ್ಬರಿ 40 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡಿದೆ.

ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಮಾಲೀಕ..!

ಹೌದು, ಹ್ಯುಂಡೈ ಕ್ರೆಟಾ ಕಾರು ಚಾಲಕನೊಬ್ಬನ ಗಮನಬೆರೆಡೆ ಸೆಳೆದ ಖದೀಮರ ತಂಡವೊಂದು ಹಾಡಹಗಲೇ ಕಾರಿನ ಹಿಂಬದಿಯಲ್ಲಿ ಇಡಲಾಗಿದ್ದ ಹಣದ ಸೂಟ್‌ಕೇಸ್ ಅನ್ನು ಎಗರಿಸುವ ಘಟನೆಯು ರಾಜಧಾನಿ ದೆಹಲಿಯ ಪ್ರತಿಷ್ಠಿತ ಏರಿಯಾವೊಂದರಲ್ಲಿ ನಡೆದಿದೆ.

ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಮಾಲೀಕ..!

40 ರೂಪಾಯಿ ಆಸೆಗೆ 40 ಲಕ್ಷ ಹೊಯ್ತು..!

ಈ ಪ್ರಕರಣದಲ್ಲಿ ಗಮನಿಸಬೇಕಾದ ಪ್ರಮುಖ ವಿಚಾರ ಅಂದ್ರೆ ಕಾರಿನ ಹಿಂಬದಿಯಲ್ಲಿ ಹಣ ಸೂಟಕೇಸ್ ಇರುವ ಬಗ್ಗೆ ಮಾಹಿತಿ ತಿಳಿದ್ದ ಖದೀಮರ ತಂಡವು ಕಾರು ಚಾಲಕನ ಗಮನ ಬೇರೆಡೆ ಸೆಳೆಯಲು ಮಾಡಿದ ಖರ್ತನಾಕ್ ಐಡಿಯಾ ಮಾತ್ರ ನಿಮ್ಮನ್ನು ಬೆಚ್ಚಿಬಿಳಿಸುತ್ತೆ.

ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಮಾಲೀಕ..!

ಕೇವಲ 40 ರೂಪಾಯಿ ಎಸೆದು ಕಾರು ಚಾಲಕನ ಗಮನ ಬೇರೆಡೆ ಸೆಳೆದ ಖದೀಮರ ತಂಡವು ಕಾರಿನಲ್ಲಿದ್ದ ಬರೋಬ್ಬರಿ 40 ಲಕ್ಷ ರೂಪಾಯಿ ತುಂಬಿದ್ದ ಸೂಟ್‌ಕೇಸ್ ಎಗರಿಸಿದ್ದು, ಕಾರು ಚಾಲಕನು ಖರೀದಿಮರು ಎಸೆದ ದುಡ್ಡನ್ನು ಆಯ್ದುಕೊಳ್ಳಲು ಮುಂದಾದಾಗಲೇ ಈ ಘಟನೆ ನಡೆದಿದೆ.

ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಮಾಲೀಕ..!

ಮಾಹಿತಿಗಳ ಪ್ರಕಾರ, ಬಂಗಾರದ ಒಡವೆಗಳನ್ನು ಖರೀದಿ ಮಾಡಲು ಬಂದಿದ್ದ ಕುಟುಂಬವೊಂದು ದುಡ್ಡಿನ ಸೂಟ್‌ಕೇಸ್ ಅನ್ನು ಕಾರಿನಲ್ಲೇ ಇಟ್ಟು ಜ್ಯುವೆಲರಿ ಶಾಪ್ ಒಳಗಡೆ ಹೋಗಿದ್ದರಂತೆ. ಈ ವೇಳೆ ಸಾರ್ವಜನಿಕ ಪ್ರದೇಶದಲ್ಲೇ ಪಾರ್ಕ್ ಮಾಡಲಾಗಿದ್ದ ಕಾರಿನಲ್ಲಿ ಚಾಲಕ ಮಾತ್ರ ಕುಳಿತುಕೊಂಡಿದ್ದ.

ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಮಾಲೀಕ..!

ಕಾರಿನಲ್ಲಿ ಈ ಮೊದಲೇ ಹಣದ ಸೂಟ್‌ಕೇಸ್ ಬಗ್ಗೆ ಮಾಹಿತಿ ತಿಳಿದಿದ್ದ ಖದೀಮರ ತಂಡವು ಕಾರು ಚಾಲಕನನ್ನು ಯಮಾರಿಸಿ ಹಣದ ದೋಚುವುದು ಹೇಗೆ ಅಂತಾ ಯೋಚನೆ ಮಾಡುತ್ತಿತ್ತು. ಆದ್ರೆ ಕಾರಿನ ಒಳಗೆ ಕುಳಿತು ಡೋರ್ ಲಾಕ್ ಮಾಡಿಕೊಂಡಿದ್ದ ಚಾಲಕನನ್ನು ಹೊರಗಿಳಿಸಲು ಖದೀಮರ ತಂಡ ಉಪಾಯ ಮಾಡಿತ್ತು.

ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಮಾಲೀಕ..!

ಹಣ ದೋಚುವ ಮುನ್ನ ಕಾರಿನ ಸುತ್ತಮುತ್ತ ಹಲವಾರು ಬಾರಿ ಸುತ್ತಾಡಿ ಪ್ಲ್ಯಾನ್ ಮಾಡಿದ ಖದೀಮರು ಕೊನೆಗೂ 40 ರೂಪಾಯಿ ಚಿಲ್ಲರೆ ಮಾಡಿಸಿಕೊಂಡು ಕಾರಿನ ಮುಂದೆಯೇ ಎಸೆದರು. ಆದ್ರೆ ಕಳ್ಳರ ಪ್ಲ್ಯಾನ್ ಅರಿಯದ ಕಾರು ಚಾಲಕ ಮಾತ್ರ ಹಣದಾಸೆಗಾಗಿ ಡೋರ್ ಅನ್‌ಲಾಕ್ ಮಾಡಿ ಕೆಳಗಿಳಿದುಬಿಟ್ಟ.

ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಮಾಲೀಕ..!

ಕಾರಿನ ಮುಂದೆ 40 ರೂಪಾಯಿ ಎಸೆದ ಬಳಿಕ ಕಾರು ಚಾಲಕನ ಗಮನಕ್ಕೆ ತಂದ ಖರೀದಿಮನು ನಿಮ್ಮ ದುಡ್ಡು ಬಿದ್ದಿದೆ ನೋಡಿ ಎನ್ನುವ ಸೂಚನೆ ನೀಡಿದ್ದಾನೆ. ತಕ್ಷಣವೇ ಕಾರಿನಿಂದ ಕೆಳಗೆ ಇಳಿದುಬಂದ ಕಾರು ಚಾಲಕ ಖದೀಮರು ಎಸೆದಿದ್ದ 40 ರೂಪಾಯಿ ಆಯ್ದುಕೊಂಡಿದ್ದಾನೆ.

ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಮಾಲೀಕ..!

ಇದೇ ವೇಳೆ ಕಾರಿನ ಹಿಂಬದಿಯಲ್ಲೇ ನಿಂತಿದ್ದ ಮತ್ತೊಬ್ಬ ಖದೀಮನು ಕೆಲವೇ ಸೇಕೆಂಡುಗಳಲ್ಲಿ ಬಾಗಿಲು ತೆರೆದು ಸೂಟ್‌ಕೇಸ್ ತೆಗೆದುಕೊಂಡು ಪರಾರಿಯಾಗಿದ್ದು, ದುಡ್ಡುಆಯ್ದುಕೊಳ್ಳುತ್ತಾ ಕುಳಿತ ಕಾರು ಚಾಲಕನಿಗೆ ಇದು ಯಾವುದು ಕೂಡಾ ಅರಿವಿಗೆ ಬಂದಿಲ್ಲಾ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಮಾಲೀಕ..!

ಖರೀದಿಮರು ಸೂಟ್‌ಕೇಸ್ ಎತ್ತಿಕೊಂಡು ಹೋದಾಗಲೂ ಸುಮ್ಮುನೆ ಇದ್ದ ಕಾರು ಚಾಲಕನಿಗೆ ಕಾರು ಮಾಲೀಕನು ಜ್ಯುವೆಲರಿ ಶಾಪ್‌ನಿಂದ ವಾಪಸ್ ಬಂದು ಸೂಟ್‌ಕೇಸ್ ಎಲ್ಲಿ ಎಂದು ಕೇಳಿದಾಗಲೇ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಮಾಲೀಕ..!

ತಕ್ಷಣವೇ ದೆಹಲಿ ಸೌಥ್ ಎಕ್ಸ್‌ಟೆನ್ಶನ್ ಮಾರ್ಕೇಟ್ ಪೊಲೀಸರನ್ನು ಸಂಪರ್ಕಿಸಿದ ಕಾರು ಮಾಲೀಕನು ತಮ್ಮ ಕಾರಿನಲ್ಲಿದ್ದ ಬರೋಬ್ಬರಿ 40 ಲಕ್ಷ ರೂಪಾಯಿ ತುಂಬಿದ್ದ ಸೂಟ್‌ಕೇಸ್ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದಾರೆ.

MOST READ: 78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಮಾಲೀಕ..!

ಸ್ಥಳದಲ್ಲಿದ್ದ ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದ ಪೊಲೀಸರು ಖತರ್ನಾಕ್ ಖದೀಮರ ತಂಡವೊಂದರ ಬಗ್ಗೆ ಬೆಚ್ಚಿಬಿಳಿಸುವ ಮಾಹಿತಿಯನ್ನು ಹೊರಹಾಕಿದ್ದು, ಗಮನಬೇರೆಡೆ ಸೆಳೆದು ಹಣದೋಚುವಲ್ಲಿ ಕುಖ್ಯಾತಿ ಹೊಂದಿರುವ ಥಕ್ ಥಕ್ ಗ್ಯಾಂಗ್ ಅಸಲಿಮುಖವನ್ನು ಬಿಚ್ಚಿಟ್ಟಿದ್ದಾರೆ.

ದೆಹಲಿ, ಗುರುಗ್ರಾಮ್, ನೋಯ್ಡಾದಲ್ಲಿ ಸಾಕಷ್ಟು ಆಕ್ಟಿವ್ ಆಗಿರುವ ಥಕ್ ಥಕ್ ಗ್ಯಾಂಗ್ ಬ್ಯಾಂಕ್‌ಗಳಲ್ಲಿ ಕೋಟ್ಯಾಂತರ ರೂಪಾಯಿ ಹಣ ಡ್ರಾ ಮಾಡುವ ಗ್ರಾಹಕರನ್ನು ಮತ್ತು ಜ್ಯುವೆಲರಿ ಶಾಪ್‌ಗೆ ಬರುವ ಗ್ರಾಹಕರನ್ನು ಗುರಿಯಾಗಿಸಿ ಗಮನಬೇರೆಡೆ ಸೆಳೆದು ಹಣ ಎಗಸಿಸುವುದರಲ್ಲಿ ಸಾಕಷ್ಟು ಕುಖ್ಯಾತಿ ಪಡೆದಿಯೆಂತೆ.

ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಮಾಲೀಕ..!

ಈ ಬಗ್ಗೆ ದೂರು ದಾಖಲಿಸಿಕೊಂಡು ಥಕ್ ಥಕ್ ಗ್ಯಾಂಗ್ ಸೆರೆಹಿಡಿಯಲು ಮುಂದಾಗಿರುವ ದೆಹಲಿ ಪೊಲೀಸರು ಇಂತಹ ಗ್ಯಾಂಗ್‌ಗಳ ಬಗ್ಗೆ ಎಚ್ಚರವಾಗಿರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದು, ಒಂದು ವೇಳೆ ನೀವು ಕೂಡಾ ಯಾವುದೋ ಕಾರಣಕ್ಕೆ ಹಣಸಾಗಿಸುವ ಸಂದರ್ಭಗಳಿದ್ದಲ್ಲಿ ಇಂತಹ ಘಟನೆಗಳ ಬಗ್ಗೆ ಎಚ್ಚರ ಇರುವುದು ಒಳಿತು.

Source: TOI

Most Read Articles

Kannada
English summary
Thieves Uses Rs.40 To Steal Rs.40 Lakhs From Hyundai Creta SUV. Read in Kannada.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more