ಹೊಸ ಕಾರು ಖರೀದಿಗಾಗಿ ಹಳೆಯ ಸೂಪರ್ ಕಾರಿಗೆ ಬೆಂಕಿಯಿಟ್ಟ ಶ್ರೀಮಂತ ಪುತ್ರ

By Nagaraja

ಶ್ರೀಮಂತರ ದುಡ್ಡಿಗೆ ಲೆಕ್ಕಾಚಾರವಿಲ್ಲವೆಂಬ ಮಾತಿದೆ. ಇದು ಇಲ್ಲಿ ಅಕ್ಷರಶ: ನಿಜವೆನಿಸಿದೆ. ಐಷಾರಾಮಿ ಕಾರೊಂದರ ಖರೀದಿಗಾಗಿ ಕೋಟ್ಯಧಿಪತಿಯ ಮಗನೋರ್ವ ಹಳೆಯ ಸೂಪರ್ ಕಾರಿಗೆ ಬೆಂಕಿಯಿಟ್ಟ ಘಟನೆ ವಿದೇಶದಿಂದ ವರದಿಯಾಗಿದೆ.

ಬೇಕು ಬೇಕೆಂತಲೇ ಮೂರು ಕೋಟಿ ರುಪಾಯಿಗಳಷ್ಟು ಬೆಲೆಬಾಳುವ ಫೆರಾರಿ ಸೂಪರ್ ಕಾರಿಗೆ 20ರ ಹರೆಯದ ಯುವಕ ಬೆಂಕಿಯಿಟ್ಟಿದ್ದಾನೆ ಎಂದು ನ್ಯೂಯಾರ್ಕ್ ಡೈಲಿ ನ್ಯೂಸ್ ವರದಿ ಮಾಡಿದೆ.

ಘಟನೆ ಹಿನ್ನೆಲೆ...

ಘಟನೆ ಹಿನ್ನೆಲೆ...

ಹೊಸ ಕಾರು ಖರೀದಿಗಾಗಿ ಹಳೆಯ ಕಾರಿನ ಎಕ್ಸ್ ಚೇಂಜ್ ಮಾಡಿಕೊಳ್ಳಲು ಡೀಲರುಗಳ ಬಳಿ ತೆರಳಿದ್ದ ಸ್ವಿಜರ್ಲೆಂಡ್ ಕೋಟ್ಯಧಿಪತಿಯ ಮಗನಿಗೆ ಹಿನ್ನೆಡೆಯಾಗಿತ್ತು.

ಹೊಸ ಕಾರು ಖರೀದಿಗಾಗಿ ಹಳೆಯ ಸೂಪರ್ ಕಾರಿಗೆ ಬೆಂಕಿಯಿಟ್ಟ ಶ್ರೀಮಂತ ಪುತ್ರ

ಅಪ್ಪನಿಂದ ಉಡುಗೊರೆಯಾಗಿ ಲಭಿಸಿದ್ದ ತಮ್ಮ ಫೆರಾರಿ ಕಾರಿನ ಬದಲು ಫೆರಾರಿ 458 ಇಟಲಿಯಾ ಕಾರು ಖರೀದಿಸುವುದು ಯುವಕನ ಯೋಜನೆಯಾಗಿತ್ತು.

ಹೊಸ ಕಾರು ಖರೀದಿಗಾಗಿ ಹಳೆಯ ಸೂಪರ್ ಕಾರಿಗೆ ಬೆಂಕಿಯಿಟ್ಟ ಶ್ರೀಮಂತ ಪುತ್ರ

ಆದರೆ ಎಕ್ಸ್‌ಚೇಂಜ್ ಮಾಡಿಕೊಳ್ಳಲು ನಿರಾಕರಿಸಿದ್ದ ಡೀಲರುಗಳು ಇದಕ್ಕೆ ದುಡ್ಡು ಸಾಕಾಗುವುದಿಲ್ಲ ಉತ್ತರ ಕೊಟ್ಟಿದ್ದರು.

ಹೊಸ ಕಾರು ಖರೀದಿಗಾಗಿ ಹಳೆಯ ಸೂಪರ್ ಕಾರಿಗೆ ಬೆಂಕಿಯಿಟ್ಟ ಶ್ರೀಮಂತ ಪುತ್ರ

ಇದರಿಂದ ಬೆಸೆತ್ತ ಮಗ ಫೆರಾರಿಗೆ ವಿಮೆ ಗಿಟ್ಟಿಸಿಕೊಳ್ಳುವ ನೆಪದಲ್ಲಿ ತಮ್ಮ ಸ್ನೇಹಿತರ ಜೊತೆಗೂಡಿ ಸೂಪರ್ ಕಾರಿಗೆ ಬೆಂಕಿ ಹಚ್ಚಿದ್ದಾನೆ.

ಹೊಸ ಕಾರು ಖರೀದಿಗಾಗಿ ಹಳೆಯ ಸೂಪರ್ ಕಾರಿಗೆ ಬೆಂಕಿಯಿಟ್ಟ ಶ್ರೀಮಂತ ಪುತ್ರ

ಆದರೆ ದುರೃಷ್ಟವಶಾತ್ ಈ ಎಲ್ಲ ದೃಶ್ಯಗಳು ಭದ್ರತಾ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಯುವಕನ ನಿಜ ಬಣ್ಣ ಬಯಲಾಗಿದೆ.

ಹೊಸ ಕಾರು ಖರೀದಿಗಾಗಿ ಹಳೆಯ ಸೂಪರ್ ಕಾರಿಗೆ ಬೆಂಕಿಯಿಟ್ಟ ಶ್ರೀಮಂತ ಪುತ್ರ

ಒಟ್ಟಿನಲ್ಲಿ ಕಥೆಯ ನೀತಿ ವಾಕ್ಯ ಏನೆಂದರೆ, "ನೀವು ವಿಮೆ ಕ್ಲೈಮ್ ಮಾಡಲು ಬಯಸುವುದಾದ್ದಲ್ಲಿ ಯಾವುದೇ ಕಾರಣಕ್ಕೂ ಭದ್ರತಾ ಕ್ಯಾಮೆರಾಗಳ ಮುಂಭಾಗದಲ್ಲಿ ನಿಂತುಕೊಂಡು ಕಾರಿಗೆ ಬೆಂಕಿ ಹಚ್ಚಿಕೊಳ್ಳಬೇಡಿ".

More from DriveSpark

Article Published On: Monday, August 17, 2015, 16:48 [IST]
English summary
20 Year Old Destroys His Ferrari Because He Is Tired Of It!
Read more on ಅಪಘಾತ accident
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+