ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಯಮಹಾ ಏರಾಕ್ಸ್ 155 ಸ್ಕೂಟರ್

ಯಮಹಾ ಏರಾಕ್ಸ್ 155 ಪ್ರಸ್ತುತ ಭಾರತದಲ್ಲಿ ನೀವು ಖರೀದಿಸಬಹುದಾದ ಅತ್ಯಂತ ಸ್ಪೋರ್ಟಿಯ ಸ್ಕೂಟರ್ ಆಗಿದೆ. ಸ್ಕೂಟರ್ ಯಮಹಾ ಆರ್15 ನಲ್ಲಿರುವ ಅದೇ 155 ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, ಫ್ಯೂಯಲ್-ಇಂಜೆಕ್ಟೆಡ್, VVA ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಯಮಹಾ ಏರಾಕ್ಸ್ 155 ಸ್ಕೂಟರ್

ಬೆಂಗಳೂರು ಮೂಲದ ಡಿಸ್ಮೊ ಟೆಕ್ ಈ ಯಮಹಾ ಏರಾಕ್ಸ್ 155 ಸ್ಕೂಟರ್ ಅನ್ನು ವಿಶೇಷವಾದ ಅಪ್‌ಗ್ರೇಡ್ ಕಿಟ್ ನೊಂದಿಗೆ ಮಾಡಿಫೈಗೊಳಿಸಿದ್ದಾರೆ. ಡಿಸ್ಮೊ ಟೆಕ್ ಪ್ರಕಾರ, ಯಮಹಾ ಏರಾಕ್ಸ್ 155 ಸ್ಕೂಟರ್ ರೈಡಿಂಗ್ ಡೈನಾಮಿಕ್ಸ್ ಅನ್ನು ಹೆಚ್ಚಿಸುವುದು ಕಿಟ್‌ನ ಮುಖ್ಯ ಉದ್ದೇಶವಾಗಿದೆ. ನವೀಕರಣಗಳನ್ನು ಗುರುತಿಸಲು, ಡಿಮೋ ಟೆಕ್ ಆಗ್ನೇಯ ಏಷ್ಯಾದ ಮಾರುಕಟ್ಟೆಗಳನ್ನು ಅಧ್ಯಯನ ಮಾಡಿದೆ, ಸ್ಕೂಟರ್‌ನ ಕಾರ್ಯಕ್ಷಮತೆ ಮತ್ತು ಒಟ್ಟಾರೆ ಸವಾರಿ ಅನುಭವವನ್ನು ಸುಧಾರಿಸಲು ಟ್ವೀಕ್‌ಗಳಾಗಿದೆ.

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಯಮಹಾ ಏರಾಕ್ಸ್ 155 ಸ್ಕೂಟರ್

ಈ ಅಧ್ಯಯನವನ್ನು ಮಾಡಿದ ನಂತರವೇ, ಡಿಸ್ಮೊ ಟೆಕ್ ಭಾರತದಲ್ಲಿ ಯಮಹಾ ಏರಾಕ್ಸ್ 155 ಗಾಗಿ ಅಪ್‌ಗ್ರೇಡ್ ಅನ್ನು ಪ್ರಾರಂಭಿಸಿತು. ನವೀಕರಣಗಳ ವಿಷಯದಲ್ಲಿ, ಯಮಹಾ ಏರಾಕ್ಸ್ 155 ಗಾಗಿ ಡಿಸ್ಮೊ ಟೆಕ್ ಅಪ್‌ಗ್ರೇಡ್ ಕಿಟ್ ಮುಖ್ಯವಾಗಿ ಯುಎಸ್ಡಿ ಫ್ರಂಟ್ ಫೋರ್ಕ್‌ಗಳು, ಮುಂಭಾಗದಲ್ಲಿ ಅವಳಿ-ಡಿಸ್ಕ್ ಬ್ರೇಕ್ ಸೆಟಪ್ ಅನ್ನು ಹೊಂದಿದೆ.

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಯಮಹಾ ಏರಾಕ್ಸ್ 155 ಸ್ಕೂಟರ್

ಇನ್ನು ಹೊಸ ಮಾಸ್ಟರ್ ಸಿಲಿಂಡರ್‌ಗಳೊಂದಿಗೆ ಬ್ರೇಕ್ ಲಿವರ್‌ಗಳು, ಹೊಸ ಅಲಾಯ್ ವ್ಹೀಲ್ ಗಳು, ಮುಂಭಾಗ ಮತ್ತು ಎರಡೂ ಅಗಲವಾದ ಟೈರ್‌ಗಳನ್ನು ಒಳಗೊಂಡಿದೆ. ಇನ್ನೂ ಈ ಸ್ಕೂಟರ್ ನಲ್ಲಿ ಇತರ ಅಂಶಗಳನ್ನು ಹೊಂದಿವೆ.

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಯಮಹಾ ಏರಾಕ್ಸ್ 155 ಸ್ಕೂಟರ್

ಈ ಮೆಕ್ಯಾನಿಕಲ್ ಅಪ್‌ಗ್ರೇಡ್‌ಗಳ ಜೊತೆಗೆ, ಯಮಹಾ ಏರೋಕ್ಸ್ 155 ಗಾಗಿ ಡಿಸ್ಮೋ ಟೆಕ್ ಕಿಟ್ ಮುಂಭಾಗದ ಫೋರ್ಕ್ ಕವರ್‌ಗಳು, ಹೊಸ ಟೈರ್ ಹಗ್ಗರ್, ಹೊಸ ಕಾರ್ಯಕ್ಷಮತೆಯ ಎಕ್ಸಾಸ್ಟ್ ಮತ್ತು ಇನ್ನೂ ಕೆಲವು ಹೆಚ್ಚುವರಿ ನವೀಕರಣಗಳನ್ನು ಸೇರಿಸುತ್ತದೆ.

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಯಮಹಾ ಏರಾಕ್ಸ್ 155 ಸ್ಕೂಟರ್

ಈ ಎಲ್ಲಾ ಸೇರಿಸಲಾದ ಭಾಗಗಳು ಯಮಹಾ ಏರಾಕ್ಸ್ 155 ಸ್ಕೂಟರ್‌ನ ನಿರ್ವಹಣೆ, ಕಾರ್ಯಕ್ಷಮತೆ ಮತ್ತು ಸವಾರಿ ಗುಣಲಕ್ಷಣಗಳನ್ನು ಇನ್ನಷ್ಟು ಸುಧಾರಿಸುತ್ತದೆ. ಈ ಅಪ್‌ಗ್ರೇಡ್ ಕಿಟ್ ಒಟ್ಟಾರೆ ಸವಾರಿ ಅನುಭವ ಮತ್ತು ಸ್ಕೂಟರ್ ಲುಕ್ ಅನ್ನು ಮತ್ತಷ್ಟು ಆಕರ್ಷಕವಾಗಿ ಕಾಣಿಸುವಂತೆ ಮಾಡುತ್ತದೆ. ಸಂಪೂರ್ಣ ಕಿಟ್‌ನ ಬೆಲೆಯು ರೂ,98,000 ಆಗಿದೆ, ಡಿಸ್ಮೊ ಟೆಕ್ ಅಪ್‌ಗ್ರೇಡ್ ಕಿಟ್ ಖಂಡಿತವಾಗಿಯೂ ಬೆಲೆಗೆ ಯೋಗ್ಯವಾಗಿದೆ,

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಯಮಹಾ ಏರಾಕ್ಸ್ 155 ಸ್ಕೂಟರ್

ಇನ್ನು ಯಮಹಾ ಏರಾಕ್ಸ್ 155 ಸ್ಕೂಟರ್ ಬಗ್ಗೆ ಹೇಳುವುದಾದರೆ, ಭಾರತೀಯ ಮಾರುಕಟ್ಟೆಯಲ್ಲಿ 150-160 ಸಿಸಿ ಪ್ರೀಮಿಯಂ ಸ್ಕೂಟರ್ ಜಾಗಕ್ಕೆ ಬ್ರಾಂಡ್‌ನ ಮೊದಲ ಪ್ರಯತ್ನವಾಗಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶೇಷವಾಗಿ ಆಗ್ನೇಯ ಏಷ್ಯಾದ ದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ ಮತ್ತು ಏರೋಕ್ಸ್ ನೇಮ್‌ಪ್ಲೇಟ್ ಯುರೋಪ್‌ನಲ್ಲಿ 1997 ರಿಂದ ಲಭ್ಯವಿದೆ.

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಯಮಹಾ ಏರಾಕ್ಸ್ 155 ಸ್ಕೂಟರ್

ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಿವಿಧ ಎಂಜಿನ್ ಸಾಮರ್ಥ್ಯಗಳಲ್ಲಿ ಮಾರಾಟವಾಗಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಈ ಯಮಹಾ ಏರೋಕ್ಸ್ 155 ಸ್ಕೂಟರ್ 1,980 ಎಂಎಂ ಉದ್ದ, 700 ಎಂಎಂ ಅಗಲ ಮತ್ತು 1,150 ಎಂಎಂ ಎತ್ತರದ ವೀಲ್‌ಬೇಸ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್ ಆರ್15 ವಿ3 ಬೈಕ್ ಗಿಂತ 25 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಒಳಗೊಂಡಿದೆ.

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಯಮಹಾ ಏರಾಕ್ಸ್ 155 ಸ್ಕೂಟರ್

ಈ ವಾಹನದ ಒಟ್ಟು ತೂಕವು 276 ಕಿಲೋಗ್ರಾಂಗಳಷ್ಟಿದೆ ಮತ್ತು ಹೆಸರೇ ಸೂಚಿಸುವಂತೆ ಇದು ಆರ್15 ವಿ3 ಫೇರ್ಡ್ ಸೂಪರ್ ಸ್ಪೋರ್ಟ್ ಬೈಕ್ ನೊಂದಿಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿದ್ದು, ಏರಾಕ್ಸ್ 155 ಸ್ಕೂಟರ್ ಮಿಡ್-ಲೈಫ್ ಅಪ್ಡೇಟ್ ಅನ್ನು ಪಡೆದುಕೊಂಡಿದೆ. ಈ ಯಮಹಾ ಏರೋಕ್ಸ್ 155 ಪ್ರೀಮಿಯಂ ಸ್ಕೂಟರ್ ಜಾಗದಲ್ಲಿ ಹೊಸ ಸಂಚಲವನ್ನು ಸೃಷ್ಟಿಸುತ್ತಿದೆ. ಈ ಯಮಹಾ ಮ್ಯಾಕ್ಸಿ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿರುವುದರಿಂದ ಯಮಹಾ ಮೋಟಾರ್ ಇಂಡಿಯಾ ಕಂಪನಿಯ ಹೊಸ ಬಣ್ಣದಲ್ಲಿ ಬಿಡುಗಡೆಗೊಳಿಸಿತ್ತು.

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಯಮಹಾ ಏರಾಕ್ಸ್ 155 ಸ್ಕೂಟರ್

ಇನ್ನು ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಈ ಸ್ಕೂಟರ್ ನಲ್ಲಿ ಅದೇ 155 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಇಂಧನ-ಇಂಜೆಕ್ಟೆಡ್ ಡಿಒಎಚ್‌ಸಿ ಎಂಜಿನ್ ಅನ್ನು ವೇರಿಯಬಲ್ ವ್ಯಾಲ್ಯೂ ಆಕ್ಚುವೇಶನ್ ಟೆಕ್‌ನೊಂದಿಗೆ ಬಳಸಲಾಗಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 14.95 ಬಿಹೆಚ್‍ಪಿ ಪವರ್ ಅನ್ನು ಉತ್ಪಾದನೆಯನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಯಮಹಾ ಏರಾಕ್ಸ್ 155 ಸ್ಕೂಟರ್

ಆರ್15 ವಿ3 ಮಾದರಿಗಿಂತ ಸುಮಾರು 4 ಬಿಹೆಚ್‍ಪಿ ಕಡಿಮೆ ಆದರೆ ಖಂಡಿತವಾಗಿಯೂ 10.9 ಬಿಹೆಚ್‍ಪಿ ಪವರ್ ಉತ್ಪಾದಿಸುವ ಎಪ್ರಿಲಿಯಾ ಎಸ್ಎಕ್ಸ್ಆರ್160 ಗಿಂತ ಹೆಚ್ಚು.ಆಗಿದೆ. ಮಲೇಷಿಯಾದ ಸೆಪಾಂಗ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ 2016 ರ ಅಂತ್ಯದಲ್ಲಿ ಮೊದಲ ಚೊಚ್ಚಲ ಪ್ರದರ್ಶನವನ್ನು ನೀಡಿತ್ತು.

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಯಮಹಾ ಏರಾಕ್ಸ್ 155 ಸ್ಕೂಟರ್

ಈ ಏರೋಕ್ಸ್ 155 ಸ್ಕೂಟರ್ ಹಝರ್ಡ್ ಲ್ಯಾಂಪ್ಸ್, ಟರ್ನ್ ಇಂಡಿಕೇಟರ್ಸ್ ಫೇರಿಂಗ್ ಮತ್ತು ಸಮತಲವಾದ ಎಲ್ಇಡಿ ಟೈಲ್ ಲ್ಯಾಂಪ್‌ಗಳ ಮೇಲೆ ಜೋಡಿಸಲಾಗಿದೆ.ಇನ್ನು ಈ ಸ್ಕೂಟರ್ ಸಣ್ಣ ವಿಂಡ್‌ಸ್ಕ್ರೀನ್, ಸ್ಪೋರ್ಟಿ ಬಾಡಿ ಗ್ರಾಫಿಕ್ಸ್, ಸ್ಟಬ್ಬಿ ಎಕ್ಸಾಸ್ಟ್ ಸಿಸ್ಟಂ, ದೊಡ್ಡ ಫುಟ್‌ಬೋರ್ಡ್ ಮತ್ತು ವಿಶಾಲವಾದ ಸ್ಟೋರೆಂಜ್ ಸಾಮರ್ಥ್ಯ ಹೊಂದಿದೆ. ಇನ್ನು ಈ ಸ್ಕೂಟರ್ 14 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ,

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಯಮಹಾ ಏರಾಕ್ಸ್ 155 ಸ್ಕೂಟರ್

ಈ ಹೊಸ ಏರಾಕ್ಸ್ 155 ಸ್ಕೂಟರ್ ಬ್ಲೂಟೂತ್ ಎನೇಬಲ್ಡ್ ಯಮಹಾ ಮೋಟಾರ್‌ಸೈಕಲ್ ಕನೆಕ್ಟ್ ಅಪ್ಲಿಕೇಶನ್, 5.8 ಇಂಚಿನ ಎಲ್‌ಸಿಡಿ ಕ್ಲಸ್ಟರ್, ಉತ್ತಮ ರಾತ್ರಿ ಸಮಯದ ದೃಷ್ಟಿಗಾಗಿ ಎಲ್‌ಇಡಿ ಹೆಡ್ ಲ್ಯಾಂಪ್‌ಗಳು ಮತ್ತು 3ಡಿ ನೋಟವನ್ನು ನೀಡುವ 12 ಕಾಂಪ್ಯಾಕ್ಟ್ ಎಲ್‌ಇಡಿಗಳನ್ನು ಒಳಗೊಂಡಿರುವ ಟೈಲ್ ಲ್ಯಾಂಪ್‌ಗಳಂತಹ ಪ್ರಮುಖ ಫೀಚರ್ಸ್ ಗಳನ್ನು ಹೊಂದಿವೆ. ಇನ್ನು ಈ ಸ್ಕೂಟರ್ 24.5 ಲೀಟರ್ ಸಾಮರ್ಥ್ಯದ ಕೆಳಗಿರುವ ಸ್ಟೋರೇಜ್ ಅನ್ನು ಸಹ ಪಡೆಯುತ್ತದೆ.

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಯಮಹಾ ಏರಾಕ್ಸ್ 155 ಸ್ಕೂಟರ್

ಇನ್ನು ಈ ಸ್ಕೂಟರ್ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಪೂರ್ಣ ಡಿಜಿಟಲ್ 5.8 ಇಂಚಿನ LCD ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಸಹ ಪಡೆಯುತ್ತದೆ ಮತ್ತು ಸ್ಪೀಡೋಮೀಟರ್, RPM, VVA ಇಂಡಿಕೇಟರ್ ಮತ್ತು ವೈ-ಕನೆಕ್ಟ್ ಆಪ್ ಫೋನ್ ಅಲರ್ಟ್, ಕೊನೆಯ ನಿಲುಗಡೆ ಸ್ಥಳ, ಇಂಧನ ಬಳಕೆಯನ್ನು ಮಾಹಿತಿ ಮತ್ತು ಇತರ ಮಾಹಿತಿಗಳನ್ನು ಕೂಡ ಪ್ರದರ್ಶಿಸುತ್ತದೆ.

Source: Dismotech

More from DriveSpark

Article Published On: Thursday, March 24, 2022, 15:38 [IST]
English summary
Updation kit for yamaha aerox 155 scooter introduced for better handling performance details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+