ಮಳೆ ನೀರಿನಲ್ಲಿ ಮುಂದೆ ಸಾಗಲು ಹಿಂದೇಟು ಹಾಕಿದ ಕೋಟಿ ರೂಪಾಯಿ ಕಾರು, ಸರಾಗವಾಗಿ ಮುನ್ನುಗ್ಗಿದ ಟಾಟಾ ಕಾರು

ಟಾಟಾ ಮೋಟಾರ್ಸ್ ಕಂಪನಿಯ ನೆಕ್ಸಾನ್ ಎಸ್‌ಯುವಿ ದೇಶದ ಅತ್ಯಂತ ಜನಪ್ರಿಯ ಹಾಗೂ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. ನೆಕ್ಸಾನ್ ಸುರಕ್ಷಿತ ಕಾರು ಮಾತ್ರವಲ್ಲದೆ ಅತ್ಯಂತ ಪರಿಣಾಮಕಾರಿ ಕಾರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಮಳೆ ನೀರಿನಲ್ಲಿ ಮುಂದೆ ಸಾಗಲು ಹಿಂದೇಟು ಹಾಕಿದ ಕೋಟಿ ರೂಪಾಯಿ ಕಾರು, ಸರಾಗವಾಗಿ ಮುನ್ನುಗ್ಗಿದ ಟಾಟಾ ಕಾರು

ಅತ್ಯಂತ ದುಬಾರಿ ಹಾಗೂ ಪರಿಣಾಮಕಾರಿ ಕಾರುಗಳಲ್ಲಿ ಒಂದಾದ ವೋಲ್ವೋ ಎಕ್ಸ್‌ಸಿ 90 ಕಾರಿಗೆ ಮಾಡಲು ಸಾಧ್ಯವಾಗದನ್ನು ಮಾಡುವ ಮೂಲಕ ನೆಕ್ಸಾನ್ ಕಾರು ಟಾಟಾ ಕಂಪನಿಗೆ ಹೆಮ್ಮೆ ತಂದಿದೆ. ಭಾರತದ ವಿವಿಧ ಭಾಗಗಳಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಈ ಮುಂಗಾರು ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳಲ್ಲಿ ಅವಾಂತರವನ್ನು ಸೃಷ್ಟಿಸಿದೆ.

ಮಳೆ ನೀರಿನಲ್ಲಿ ಮುಂದೆ ಸಾಗಲು ಹಿಂದೇಟು ಹಾಕಿದ ಕೋಟಿ ರೂಪಾಯಿ ಕಾರು, ಸರಾಗವಾಗಿ ಮುನ್ನುಗ್ಗಿದ ಟಾಟಾ ಕಾರು

ಮಳೆ ನೀರಿನಿಂದ ಆವೃತವಾಗಿರುವ ರಸ್ತೆಯಲ್ಲಿ ವೋಲ್ವೋ ಎಕ್ಸ್‌ಸಿ 90 ಕಾರು ಸಿಲುಕಿಕೊಂಡಿದೆ. ಆದರೆ ಅದೇ ರಸ್ತೆಯಲ್ಲಿ ಬಂದ ಟಾಟಾ ನೆಕ್ಸಾನ್ ಕಾರು ಸರಾಗವಾಗಿ ಚಲಿಸಿದೆ. ಕಾರಿನೊಳಗಿದ್ದ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಮಳೆ ನೀರಿನಲ್ಲಿ ಮುಂದೆ ಸಾಗಲು ಹಿಂದೇಟು ಹಾಕಿದ ಕೋಟಿ ರೂಪಾಯಿ ಕಾರು, ಸರಾಗವಾಗಿ ಮುನ್ನುಗ್ಗಿದ ಟಾಟಾ ಕಾರು

ಮಳೆ ನೀರಿನಲ್ಲಿ ಚಲಿಸಲು ಸಾಧ್ಯವಾಗದೇ ವೋಲ್ವೋ ಎಕ್ಸ್‌ಸಿ 90 ಕಾರು ರಸ್ತೆಯಲ್ಲಿಯೇ ನಿಂತಿರುವುದು ನೆಕ್ಸಾನ್ ಕಾರಿನಲ್ಲಿರುವ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾಮಾನ್ಯವಾಗಿ ನೀರು ನಿಂತಿರುವ ರಸ್ತೆಯಲ್ಲಿ ವಾಹನವನ್ನು ಚಾಲನೆ ಮಾಡುವುದು ಒಳ್ಳೆಯದಲ್ಲ.

ಮಳೆ ನೀರಿನಲ್ಲಿ ಮುಂದೆ ಸಾಗಲು ಹಿಂದೇಟು ಹಾಕಿದ ಕೋಟಿ ರೂಪಾಯಿ ಕಾರು, ಸರಾಗವಾಗಿ ಮುನ್ನುಗ್ಗಿದ ಟಾಟಾ ಕಾರು

ಮಳೆ ನೀರಿನಿಂದ ಆವೃತವಾದ ರಸ್ತೆಯಲ್ಲಿ ಕಾರು ಚಾಲನೆ ಮಾಡಿದರೆ ಕಾರಿನ ಕೆಲವು ಭಾಗಗಳಿಗೆ ಹಾನಿಯಾಗುತ್ತದೆ. ಇವುಗಳ ರಿಪೇರಿಗಾಗಿ ಹೆಚ್ಚು ವೆಚ್ಚವಾಗುತ್ತದೆ. ನೀರು ತುಂಬಿರುವ ರಸ್ತೆಯಲ್ಲಿ ಗುಂಡಿಗಳಿವೆಯೇ ಇಲ್ಲವೇ ಎಂಬುದು ಸಹ ತಿಳಿಯುವುದಿಲ್ಲ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮಳೆ ನೀರಿನಲ್ಲಿ ಮುಂದೆ ಸಾಗಲು ಹಿಂದೇಟು ಹಾಕಿದ ಕೋಟಿ ರೂಪಾಯಿ ಕಾರು, ಸರಾಗವಾಗಿ ಮುನ್ನುಗ್ಗಿದ ಟಾಟಾ ಕಾರು

ಇದರಿಂದ ಹಲವಾರು ಅನಾಹುತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ಮಳೆ ನೀರು ನಿಂತಿರುವ ರಸ್ತೆಗಳಲ್ಲಿ ವಾಹನಗಳನ್ನು ಚಾಲನೆ ಮಾಡದಂತೆ ಎಚ್ಚರಿಕೆ ನೀಡಲಾಗುತ್ತದೆ. ಈ ಎಚ್ಚರಿಕೆಯನ್ನು ಮೀರಿ ವಾಹನ ಚಲಾಯಿಸುವ ವಾಹನ ಚಾಲಕರು ವೋಲ್ವೋ ಎಕ್ಸ್‌ಸಿ 90 ಕಾರಿನ ರೀತಿಯಲ್ಲಿ ಸಿಲುಕಿಕೊಳ್ಳಬಹುದು.

ಮಳೆ ನೀರಿನಲ್ಲಿ ಮುಂದೆ ಸಾಗಲು ಹಿಂದೇಟು ಹಾಕಿದ ಕೋಟಿ ರೂಪಾಯಿ ಕಾರು, ಸರಾಗವಾಗಿ ಮುನ್ನುಗ್ಗಿದ ಟಾಟಾ ಕಾರು

ಈ ವೀಡಿಯೊದಲ್ಲಿ ಟೊಯೊಟಾ ಫಾರ್ಚೂನರ್ ಹಾಗೂ ಮರ್ಸಿಡಿಸ್ ಬೆಂಝ್ ಸೇರಿದಂತೆ ಹಲವು ಕಾರುಗಳು ಸಹ ಆ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿರುವುದನ್ನು ಕಾಣಬಹುದು. ಹೆಚ್ಚು ಮಳೆ ನೀರಿನಿಂದ ತುಂಬಿರುವ ರಸ್ತೆಯು ಅಪಾಯಕಾರಿಯಾಗಿರುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮಳೆ ನೀರಿನಲ್ಲಿ ಮುಂದೆ ಸಾಗಲು ಹಿಂದೇಟು ಹಾಕಿದ ಕೋಟಿ ರೂಪಾಯಿ ಕಾರು, ಸರಾಗವಾಗಿ ಮುನ್ನುಗ್ಗಿದ ಟಾಟಾ ಕಾರು

ಇದರಿಂದ ದುಬಾರಿ ಕಾರುಗಳಿಗೆ ಹೆಚ್ಚು ತೊಂದರೆಯಾಗುತ್ತದೆ. ಈ ಕಾರಣಕ್ಕೆ ದುಬಾರಿ ಕಾರುಗಳ ಮಾಲೀಕರು ಮಳೆ ನೀರಿನಿಂದ ಆವೃತವಾಗಿರುವ ರಸ್ತೆಯಲ್ಲಿ ಚಲಿಸಲು ಹಿಂದೇಟು ಹಾಕುತ್ತಾರೆ. ಈ ರಸ್ತೆಗಳಲ್ಲಿ ಸಂಚರಿಸುವುದರಿಂದ ಕಾರುಗಳ ಇಸಿಯು ಹಾಳಾಗುವ ಸಾಧ್ಯತೆಗಳಿರುತ್ತವೆ.

ಈ ಕಾರಣಕ್ಕೆ ವೋಲ್ವೋ ಎಕ್ಸ್‌ಸಿ 90 ಕಾರು ಮಾಲೀಕ ಈ ರಸ್ತೆಯಲ್ಲಿ ಚಲಿಸಲು ಹಿಂದೇಟು ಹಾಕಿರಬಹುದು. ವೋಲ್ವೋ ಎಕ್ಸ್‌ಸಿ 90 ಕಾರಿನ ಬೆಲೆ ರೂ. 80ಲಕ್ಷದಿಂದ ರೂ.1.31 ಕೋಟಿಗಳಾಗುತ್ತದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮಳೆ ನೀರಿನಲ್ಲಿ ಮುಂದೆ ಸಾಗಲು ಹಿಂದೇಟು ಹಾಕಿದ ಕೋಟಿ ರೂಪಾಯಿ ಕಾರು, ಸರಾಗವಾಗಿ ಮುನ್ನುಗ್ಗಿದ ಟಾಟಾ ಕಾರು

ಆದರೆ ಟಾಟಾ ನೆಕ್ಸಾನ್ ಕಾರು ಕಡಿಮೆ ಬೆಲೆಯನ್ನು ಹೊಂದಿದೆ. ಆದರೂ ಟಾಟಾ ನೆಕ್ಸಾನ್ ಭಾರತದ ಅತ್ಯಂತ ಸುರಕ್ಷಿತ ಕಾರು. ನೆಕ್ಸಾನ್ ಕಾರು ಮಳೆ ನೀರಿನಲ್ಲಿ ಸರಾಗವಾಗಿ ಚಲಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Most Read Articles

Kannada
English summary
Volvo XC 90 fails but Tata Nexon crosses waterlogged road. Read in Kannada.
Story first published: Monday, August 24, 2020, 10:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X