ಪುರುಷರಿಗಾಗಿ ಮಾತ್ರ; ಇದು ವಿಶ್ವ ಬಿಕಿನಿ ಡೇ ಸ್ಪೆಷಲ್
ಇಂದು (ಜುಲೈ 05) ವಿಶ್ವ ಬಿಕಿನಿ ದಿನ. ತಕ್ಷಣ ಈ ಬಗ್ಗೆ ಮಾಹಿತಿ ಕಲೆ ಹಾಕಲು ವಿಕಿಪೀಡಿಯಾದಲ್ಲಿ ಜಾಲಾಡಿದಾಗ ಕುತೂಹಲಕಾರಿ ಅಂಶ ಬಹಿರಂಗವಾಯಿತು. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಮಹಿಳೆಯರು ಒಳ ಉಡುಪುಗಳನ್ನು ಮಾತ್ರ ಧರಿಸುವುದನ್ನು ಬಿಕಿನಿ ಎನ್ನಲಾಗುತ್ತದೆ. ಇದು ಸ್ವಿಮ್‌ಸೂಟ್ ಡ್ರೆಸ್ (ಈಜುಡುಗೆ) ಕೂಡಾ ಆಗಿದೆ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಬಿಕಿನಿ ಉಡುಪುಗಳು ಒಂಥರ ಫ್ಯಾಶನ್ ಆಗಿಬಿಟ್ಟಿದೆ.
ಹಾಲಿವುಡ್, ಬಾಲಿವುಡ್ ಸೇರಿದಂತೆ ಸ್ಯಾಂಡಲ್‌ವುಡ್‌ನಲ್ಲಿ ನಮ್ಮ ಬೆಡಗಿಯರು ಐಟಂ ಸಾಂಗ್‌ಗಳಿಗೆ ತುಂಡುಗೆಯಲ್ಲಿ ನರ್ತಿಸುತ್ತಾರೆ. ಅಂದ ಹಾಗೆ ಬಿಕಿನಿ ಎಂಬ ಪದವು 1946ನೇ ಇಸವಿಯಲ್ಲಿ ಮೊದಲ ಬಾರಿಗೆ ಬಳಕೆಗೆ ಬಂದಿತ್ತು. ಲೂಯಿಸ್ ರಿಯಾರ್ಡ್ (Louis Reard) ಎಂಬವರು ಈ ಪದವನ್ನು ಆವಿಷ್ಕರಿಸಿದ್ದರು.
ಇನ್ನು ಆಟೋ ಜಗತ್ತಿನಲ್ಲೂ ಬಿಕಿನಿ ಮಾಡೆಲ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಜಗತ್ತಿನ ದುಬಾರಿ ಕಾರು ತಯಾರಕ ಸಂಸ್ಥೆಗಳು ಬಿಕಿನಿ ಬೇಬ್ಸ್ ಮುಖಾಂತರ ತಮ್ಮ ನೂತನ ಕಾರುಗಳನ್ನು ಪ್ರಚಾರಕ್ಕಿಳಿಸುತ್ತದೆ. ಆಟೋ ಶೋಗಳಲ್ಲಂತೂ ಬಿಕಿನಿ ಬೇಬ್ಸ್‌ಗಳದ್ದೇ ಕಾರುಬಾರು. ಇದೇ ಚಿಂತನೆಯನ್ನೇ ಮನಗಂಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡ ಆಟೋ ಜಗತ್ತಿನಲ್ಲಿ ಬಿಕಿನಿಯರ ಪ್ರಭಾವದತ್ತ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ.

ಮೈಚಳಿ ಬಿಟ್ಟ ಬೇಬ್ಸ್

ಐಷಾರಾಮಿ ಬೆಂಝ್ ಕೂಡಾ ಇದರಿಂದ ಹೊರತಾಗಿಲ್ಲ.

ಜಪಾನ್ ಮೂಲದ ನಿಸ್ಸಾನ್ ಕಾರಲ್ಲಿ ಬಿಕಿನಿಯ ಮಾದಕ ಲುಕ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್

ಮೈಚಳಿ ಬಿಟ್ಟ ಬಿಕಿನಿ ಬೇಬ್ಸ್


Click it and Unblock the Notifications








