ನಿಮ್ಮನ್ನು ಸ್ತಬ್ಧಗೊಳಿಸುವ ಜಗತ್ತಿನ ಅದ್ಭುತ ಸುರಂಗ ಮಾರ್ಗಗಳು

Posted By:

ಚಿತ್ರ ವಿಚಿತ್ರ ರೋಚಕ ಸುದ್ದಿಗಳನ್ನು ಪ್ರಸ್ತುತಪಡಿಸುವುದರಲ್ಲಿ ಎಂದೂ ಒಂದು ಹೆಜ್ಜೆ ಮುಂದಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಇಂದು ಸಹ ವಿನೂತನ ಲೇಖನದೊಂದಿಗೆ ನಿಮ್ಮ ಮುಂದಿಗೆ ಬರುತ್ತಿದೆ.

ಕೆಲವು ದಿನಗಳ ಹಿಂದೆಯಷ್ಟೇ ವಿಶ್ವದ ಅದ್ಭುತ ರಸ್ತೆ ಮಾರ್ಗಗಳ ಬೆನ್ನಲ್ಲೇ ಕಣ್ಣಿಗೆ ಹಬ್ಬ ನೀಡುವಂತಹ ದೇಶದ ಶ್ರೇಷ್ಠ ರೈಲು ಮಾರ್ಗಗಳ ಲೇಖನವನ್ನು ಪ್ರಕಟಿಸಿದ್ದೆವು. ಈ ಎಲ್ಲ ಲೇಖನಗಳಿಗೆ ಓದುಗರಿಂದ ಲಭಿಸಿರುವ ಅಭೂತಪೂರ್ವ ಪ್ರತಿಕ್ರಿಯೆ ಗಮನದಲ್ಲಿಟ್ಟುಕೊಂಡು ಇದೇ ಸಾಲಿನಲ್ಲಿ ಮತ್ತೊಂದು ವಿಸ್ಮಯಕಾರಿ ಸುದ್ದಿಯೊಂದನ್ನು ನಾವಿಂದು ಪ್ರಕಟಿಸಲಿದ್ದೇವೆ.

ಇಂದಿನ ಈ ಲೇಖನದಲ್ಲಿ ಜಗತ್ತಿನಲ್ಲಿ ನೀವು ಈ ವರೆಗೆ ನೋಡಿರದ ಸುರಂಗ ಮಾರ್ಗಗಳ ಕುರಿತು ಮಾಹಿತಿ ನೀಡಲಿದ್ದೇವೆ. ಖಂಡಿತವಾಗಿಯೂ ಇದರ ಮನೋಹರ ದೃಶ್ಯವು ನಿಮ್ಮನ್ನು ಬೆರಗುಗೊಳಿಸಲಿದೆ ಎಂಬ ನಂಬಿಕೆ ನಮ್ಮಲ್ಲಿದೆ.

ಸುರಂಗ ಮಾರ್ಗ ಕೇಳಿದ ತಕ್ಷಣ ಹೃದಯ ಮಿಡಿತ ಹೆಚ್ಚಾಗುತ್ತದೆ. ಸಮುದ್ರ, ಪರ್ವತ ಹಾಗೂ ಭೂಗತ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಇಂತಹ ಸುರಂಗ ಮಾರ್ಗಗಳು ಹೆಚ್ಚು ಆಕರ್ಷಣೆಗೆ ಕಾರಣವಾಗಿದೆ. ಹಾಗಿದ್ದರೆ ಬನ್ನಿ ವಿಶ್ವದ ಅತ್ಯುತ್ತಮ ಸುರಂಗ ಮಾರ್ಗಗಳ ಕುರಿತು ಚಿತ್ರ ಸಮೇತ ಮಾಹಿತಿ ಪಡೆಯಲು ಪ್ರಯತ್ನಿಸೋಣವೇ...

Thailand Tunnel

Thailand Tunnel

TOKYO BAY AQUA-LINE – JAPAN

TOKYO BAY AQUA-LINE – JAPAN

CHEYENNE MOUNTAIN COMPLEX – USA

CHEYENNE MOUNTAIN COMPLEX – USA

CU CHI TUNNELS – VIETNAM

CU CHI TUNNELS – VIETNAM

EISENHOWER MEMORIAL TUNNEL IN COLORADO – USA

EISENHOWER MEMORIAL TUNNEL IN COLORADO – USA

LAERDAL TUNNEL – NORWAY

LAERDAL TUNNEL – NORWAY

MAILRAIL – LONDON

MAILRAIL – LONDON

NORTH EAST MRT – SINGAPORE

NORTH EAST MRT – SINGAPORE

PATH TUNNEL SYSTEM – CANADA

PATH TUNNEL SYSTEM – CANADA

SEIKAN TUNNEL IN HONSHU – JAPAN

SEIKAN TUNNEL IN HONSHU – JAPAN

YERBA BUENA ISLAND TUNNEL – USA

YERBA BUENA ISLAND TUNNEL – USA

ZION-MOUNT TUNNEL IN UTAH – USA

ZION-MOUNT TUNNEL IN UTAH – USA

A Wildlife tunnel To Animal to Cross the Highway

A Wildlife tunnel To Animal to Cross the Highway

English summary
Ever wondered about, amazing Tunnels. Check out, some world's most amazing Tunnels in the pictures, that will make you crazy.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark