ಭಾರತದ 26 ನಯನಮನೋಹರ ರೈಲು ಮಾರ್ಗಗಳು

Posted By:

ಬಹುಶ: ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ಜಾಲವನ್ನು ಹೊಂದಿರುವ ಭಾರತದಷ್ಟು ಸುಂದರ ರೈಲು ಮಾರ್ಗಗಳು ಬೇರೆ ಎಲ್ಲೇ ಹುಡುಕಿದರೂ ನಿಮಗೆ ಸಿಗಲಾರದು.

ಭಾರತದಂತಹ ವಿಶಾಲವಾದ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿರುವ ರೈಲು ಮಾರ್ಗಗಳಲ್ಲಿ ಪ್ರಕೃತಿ ರಮಣೀಯತೆ ಸವಿಯಬಹುದಾಗಿದೆ. ಇದೇ ಕಾರಣಕ್ಕಾಗಿ ಅನೇಕ ಯಾತ್ರಿಕರು ರಾತ್ರಿಗಿಂತಲೂ ದಿನ ಯಾತ್ರೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಇದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಕೆಲವು ದಿನಗಳ ಹಿಂದೆಯಷ್ಟೇ ವಿಶ್ವದ ಅತ್ಯಾಕರ್ಷಕ ರಸ್ತೆ ಹಾಗೂ ಸೇತುವೆಗಳ ದೃಶ್ಯಗಳನ್ನು ನಾವು ತೋರಿಸಿದ್ದೆವು. ಇದರ ಮುಂದುವರಿದ ಭಾಗವೆಂಬಂತೆ ನಮ್ಮ ದೇಶದಲ್ಲಿರುವ ಅತ್ಯಾದ್ಭುತ ರೈಲು ಮಾರ್ಗಗಳನ್ನು ನಾವಿಂದು ಪರಿಚಯಿಸಲಿದ್ದೇವೆ.

ಜೀವನದಲ್ಲಿ ಎಂದಾದರೂ ಇಂತಹ ರೈಲು ಮಾರ್ಗಗಳಲ್ಲಿ ಸಂಚರಿಸುವ ಅವಕಾಶ ಸಿಕ್ಕಿದ್ದಲ್ಲಿ ಖಂಡಿತ ಮಿಸ್ ಮಾಡಬೇಡಿರಿ. ಯಾಕೆಂದರೆ ಪ್ರಕೃತಿ ರಮಣೀಯತೆಯು ಬಳಲಿದ ಕಣ್ಣಿಗೆ ಒಂಥರ ಹಬ್ಬದ ಅನುಭವ ನೀಡುತ್ತದೆ.

ಕೊಂಕಣ ರೈಲು

ಕೊಂಕಣ ರೈಲು

Konkan Railway India

ಕಾಶ್ಮೀರ ರೈಲ್ವೇ ಮಾರ್ಗ (ಜಮ್ಮು-ಉದಂಪುರ್)

ಕಾಶ್ಮೀರ ರೈಲ್ವೇ ಮಾರ್ಗ (ಜಮ್ಮು-ಉದಂಪುರ್)

The Kashmir Railway (Jammu - Udhampur)

ಖಾಜಿಗಂದ್-ಶ್ರೀನಗರ-ಬರಮುಲ್ಲಾ

ಖಾಜಿಗಂದ್-ಶ್ರೀನಗರ-ಬರಮುಲ್ಲಾ

The Snow Sojourn (Qazigund-Srinagar-Baramulla)

ಕಾಂಗ್ರಾ ವ್ಯಾಲಿ- ಒರಿಸ್ಸಾ

ಕಾಂಗ್ರಾ ವ್ಯಾಲಿ- ಒರಿಸ್ಸಾ

The Kangra Valley Odyssey ( Pathankot - Kangra-Palampur-Jogindernagar)

ಕೊಂಕಣ ರೈಲು ಮಾರ್ಗ- ರತ್ನಗಿರಿ-ಮಡ್ನಾಂವ್-ಹೊನ್ನವರ-ಮಂಗಳೂರು

ಕೊಂಕಣ ರೈಲು ಮಾರ್ಗ- ರತ್ನಗಿರಿ-ಮಡ್ನಾಂವ್-ಹೊನ್ನವರ-ಮಂಗಳೂರು

The Konkan Railway(Ratnagiri-Madgaon-Honnavar-Mangalore)

ಗೋವಾ-ವಾಸ್ಕೋಡಾಗಾಮಾ-ಲೋಂಡಾ ಜಂಕ್ಷನ್

ಗೋವಾ-ವಾಸ್ಕೋಡಾಗಾಮಾ-ಲೋಂಡಾ ಜಂಕ್ಷನ್

The Goan Experience ( Vasco Da Gama - Londa Jn)

ನೀಲಗಿರಿ ಪರ್ವತ ರೈಲ್ವೇ ಮಾರ್ಗ

ನೀಲಗಿರಿ ಪರ್ವತ ರೈಲ್ವೇ ಮಾರ್ಗ

Nilgiri Mountain Railway(Mettupalayam-Udhagamandalam)

ಹಿಮಾಲಯ ಸುಂದರಿ- ಕಲ್ಕಾ-ಶಿಮ್ಲಾ

ಹಿಮಾಲಯ ಸುಂದರಿ- ಕಲ್ಕಾ-ಶಿಮ್ಲಾ

Himalayan Queen(Kalka - Shimla)

ಹಿಮಾಲಯ ರೈಲ್ವೇ ಮಾರ್ಗ

ಹಿಮಾಲಯ ರೈಲ್ವೇ ಮಾರ್ಗ

The Toy Train-Darjeeling Himalayan Railway( New Jalpaiguri - Darjeeling)

ಮಥೆರನ್ ಬೆಟ್ಟ ರೈಲ್ವೇ ಮಾರ್ಗ

ಮಥೆರನ್ ಬೆಟ್ಟ ರೈಲ್ವೇ ಮಾರ್ಗ

Matheran Hill Railway (Neral-Matheran)

ಸಿಲ್‌ಗುರಿ-ನ್ಯೂ ಮಾಲ್-ಹಶಿಮರ-ಅಲಿಪುರ್‌ದೌರ್

ಸಿಲ್‌ಗುರಿ-ನ್ಯೂ ಮಾಲ್-ಹಶಿಮರ-ಅಲಿಪುರ್‌ದೌರ್

Dooars Voyage (Siliguri - New Mal - Hasimara -Alipurduar)

ಅಸ್ಸಾ ಕಣಿವೆ

ಅಸ್ಸಾ ಕಣಿವೆ

Flavors of Assam (Guwahati-Lumding-Silchar)

ಜೈಪುರ ಮರುಭೂಮಿ

ಜೈಪುರ ಮರುಭೂಮಿ

Desert Queen ( Jaipur-Jaisalmer)

ಅರಕ್ಕು ಕಣಿವೆ ರೈಲ್ವೇ ಮಾರ್ಗ

ಅರಕ್ಕು ಕಣಿವೆ ರೈಲ್ವೇ ಮಾರ್ಗ

Arakku Valley Railway ( Vizag - Arakku)

ಮಲ್ನಾಡ್ ಮ್ಯಾಜಿಕ್- ಹಾಸನ-ಮಂಗಳೂರು

ಮಲ್ನಾಡ್ ಮ್ಯಾಜಿಕ್- ಹಾಸನ-ಮಂಗಳೂರು

Malnad Magic (Hassan - Mangalore)

ಸಮುದ್ರ ಸೇತುವೆ- ರಾಮೇಶ್ವರಂ

ಸಮುದ್ರ ಸೇತುವೆ- ರಾಮೇಶ್ವರಂ

The Sea Bridge Ride( Mandapam- Pamban- Rameswaram)

ಪಶ್ಚಿಮ ಘಟ್ಟ

ಪಶ್ಚಿಮ ಘಟ್ಟ

The Western Ghat Saunter( Karjat - Lonavala)

ಚಂಬಲ್ ಎಕ್ಸ್‌ಪ್ರೆಸ್

ಚಂಬಲ್ ಎಕ್ಸ್‌ಪ್ರೆಸ್

Chambal Express (Agra to Gwalior)

ದೇವರ ಸ್ವಂತ ನಾಡು

ದೇವರ ಸ್ವಂತ ನಾಡು

Gods Own Country (Ernakulam-Kollam-Trivandrum)

ಟ್ರಾವಂಕೂರ್ ರೈಲ್ವೇ

ಟ್ರಾವಂಕೂರ್ ರೈಲ್ವೇ

The Travancore Railway (Kollam-Punalur-Sengottai)

ಆಂಧ್ರ ಸ್ಪೆಷಲ್

ಆಂಧ್ರ ಸ್ಪೆಷಲ್

Unknown Andhra (Guntakal - Guntur)

ಒಡಿಯಾ ರೈಲು ಮಾರ್ಗ

ಒಡಿಯಾ ರೈಲು ಮಾರ್ಗ

Tribal Orissa Odyssey( Koraput - Rayagada)

ಲೇಕ್ ವ್ಯೂ ಚಿಲಿಕಾ

ಲೇಕ್ ವ್ಯೂ ಚಿಲಿಕಾ

Lake View Chilika (Bhubaneswar- Brahmapur )

ಅರವಳಿ ರೈಲ್ವೇ ಮಾರ್ಗ

ಅರವಳಿ ರೈಲ್ವೇ ಮಾರ್ಗ

Aravalli Adventure(Himmatnagar - Udaipur/Mavli - Marwar)

ಗಿರ್ ಸಫಾರಿ

ಗಿರ್ ಸಫಾರಿ

Gir Safari (Junagarh-Delvada)

ಪುಣೆ-ಸತಾರಾ ರೈಲ್ವೇ ಮಾರ್ಗ

ಪುಣೆ-ಸತಾರಾ ರೈಲ್ವೇ ಮಾರ್ಗ

Shindavane and Ambale (Pune-Satara)

English summary
Probably the best way to see India is by taking a train ride, sneaking into her undiscovered cultures, gazing into her unexplored landscapes and soaking in her invigorating air.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark