ಸಾವಿನ ರಸ್ತೆಯಲ್ಲೊಂದು ಧಕ್ ಧಕ್ ಪಯಣ
ಸಾಹಸ ಯಾತ್ರೆಯನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ ನೋಡೋಣ? ಆದರೆ ಅಂತಿಮವಾಗಿ ಎಲ್ಲರೂ ಸುರಕ್ಷಿತ ಪಯಣವನ್ನು ಹೆಚ್ಚು ಇಷ್ಟಪಡುತ್ತಾರೆ.
ಯಾಕೆಂದರೆ ಸ್ವಲ್ಪನೂ ಎಡವಟ್ಟಾದರೆ ಅಪಘಾತ ತಪ್ಪಿದ್ದಲ್ಲ. ಇಂತಹದೊಂದು ರೋಚಕ ವೀಡಿಯೋವನ್ನು ನಾವಿಂದು ನಿಮಗೆ ಪರಿಚಯಿಸಲಿದ್ದೇವೆ.

ಬೊಲಿವಿಯಾದ ಪರ್ವತ ಪ್ರದೇಶದಲ್ಲಿ ಈ ಭೀಕರ ರಸ್ತೆ ಹಾದು ಹೋಗುತ್ತದೆ.

ಇದರ ಇನ್ನೊಂದು ಅಮೇಜೋನ್ ದಟ್ಟಾರಣ್ಯ ಕಾಡು ಪ್ರದೇಶವಿದೆ. ಇದೇ ಕಾರಣಕ್ಕಾಗಿ ಸಾಹಸ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.

ಸಾವಿನ ರಸ್ತೆ ಎಂದೇ ಪ್ರಖ್ಯಾತಿ ಪಡೆದಿರುವ ಇಲ್ಲಿ ಸಾಹಸ ಪಯಣ ಕೈಗೊಂಡಿರುವ ಯಾತ್ರಿಕರನ್ನು ಮೆಚ್ಚಲೇ ಬೇಕು.

ಅಷ್ಟಕ್ಕೂ ಈ ಧಕ್ ಧಕ್ ಪಯಣಕ್ಕೆ ನೀವು ರೆಡಿನಾ.?

ರೋಚಕ ವೀಡಿಯೋಗಾಗಿ ಮುಂದಿ ಸ್ಲೈಡರ್ ಕ್ಲಿಕ್ಕಿಸಿರಿ
ವೀಡಿಯೋ ವೀಕ್ಷಿಸಿ


Click it and Unblock the Notifications








