ನಮ್ಮಹೀರೋಗೆ ಹೊಸ ಲೊಗೊ, ಐಡೆಂಟೆಟಿ

ಹೀರೋ ಮೊಟೊಕಾರ್ಪ್ ನ ನೂತನ ಲೋಗೊದಲ್ಲಿ Hero ಎಂದು ಬರೆಯಲಾಗಿದೆ. ಇಲ್ಲಿ ಎಚ್ ಕ್ಯಾಪಿಟಲ್ ಅಕ್ಷರದಲ್ಲಿ ಬರೆಯಲಾಗಿದೆ. ಜಪಾನಿನ ಹೋಂಡಾ ಕೈಕೊಟ್ಟ ನಂತರವೂ ನಾನೇ ಹೀರೋ ಎಂದು ಜಗತ್ತಿಗೆ H ಕೂಗಿ ಹೇಳುತ್ತಿದೆಯೇ? ಗೊತ್ತಿಲ್ಲ.
ಬ್ರಾಂಡ್ ಐಡೆಂಟಿಯು ಕೆಂಪು ಮತ್ತು ಕಪ್ಪು ಬಣ್ಣವನ್ನು ಬಿಳಿ ಹಿನ್ನಲೆಯಲ್ಲಿ ಬಳಸಲಾಗಿದೆ. ನೂತನ ಲೋಗೊದಲ್ಲಿ ಮೂರು ಬಣ್ಣದ ತುಂಡುಗಳನ್ನು ಕಾಣಬಹುದು. ಅದರಲ್ಲಿ ಒಂದು ತ್ರಿಬುಜ, ಸಮಾಂತರ ಚತುಷ್ಕೋನಗಳ ಎರಡು ಬಣ್ಣದ ತುಂಡುಗಳಿವೆ ಹೀರೋದಲ್ಲಿ ಎಚ್ ಎಂಬುದು 3ಡಿ ವಿನ್ಯಾಸಲ್ಲಿದೆ. (ಚಿತ್ರ ನೋಡಿ).


Click it and Unblock the Notifications








