ಹೀರೋಗೆ ರಣಬೀರ್ ಹೀರೋ, ರೆಹಮಾನ್ ಸಂಗೀತ

ಕಂಪನಿಯ ನೂತನ ಬ್ರಾಂಡಿಗೆ ಬ್ರಾಂಡ್ ಗೀತೆಯೊಂದನ್ನು ಎಆರ್ ರೆಹಮಾನ್ ಸಂಯೋಜಿಸಿದ್ದಾರೆ. ಹಮ್ ಮೇ ಹೈ ಹೀರೋ" (ನಮ್ಮಲ್ಲಿಯೇ ಹೀರೋ ಇದ್ದಾರೆ) ಎಂಬ ಗೀತೆಯ ಮೂಲಕ ಹೀರೊ ಜಾಗತಿಕ ವಹಿವಾಟು ವಿಸ್ತರಣಾ ಯೋಜನೆಯನ್ನು ಸೂಚ್ಯವಾಗಿ ಅನಾವರಣ ಮಾಡಿತ್ತು. ಜಾಗತಿಕ ಪಾಪ್
ಹೀರೋ ಮೋಟೊಕಾರ್ಪ್ ಬೃಹತ್ ವಿಸ್ತರಣಾ ಯೋಜನೆಯನ್ನೂ ಹೊಂದಿದೆ. ರಾಜಸ್ಥಾನದಲ್ಲಿ ಬಿಡಿಭಾಗಗಳ ಘಟಕ ಸ್ಥಾಪಿಸುವುದು, ದಕ್ಷಿಣ ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವುದು, ಗುಜರಾತನ್ನು ವಾಹನ ರಫ್ತು ಮಾರುಕಟ್ಟೆಯ ಹಬ್ ಮಾಡುವುದು ಸೇರಿದಂತೆ ಹಲವು ಯೋಜನೆಗಳನ್ನು ಕಂಪನಿ ಹೊಂದಿದೆ. ಹೊಸ ಲೊಗೊ ಬಿಡುಗಡೆ ಸಮಯದಲ್ಲಿ ಕಂಪನಿಯು ಹೊಸ ಡರ್ಟ್ ಬೈಕೊಂದನ್ನು ಅನಾವರಣ ಮಾಡಿತ್ತು.
ಹೀರೋ ಹೀರೋ ಹೀರೋ... ನಾನೇ ನಾನೇ...next ಕ್ಲಿಕ್ ಮಾಡಿ


Click it and Unblock the Notifications








