ಬಿಳಿಚೆಲುವೆಯನ್ನು ಕಳೆದುಕೊಂಡ ಜಾಲಿಬಾಯ್ ದಿಗಂತ್

Diganth
ಗುಳಿಕೆನ್ನೆ ಚೆಲುವ ದಿಗಂತ್ ದುಃಖದಲ್ಲಿದ್ದಾರೆ. ಜಾಲಿಬಾಯ್ ನಂತರ ಜೊತೆಯಾಗಿದ್ದ ಬಿಳಿಚೆಲುವೆಯಿಲ್ಲದ ನೋವು ಅವರದ್ದು. ಯಾರೀ ಬಿಳಿಚೆಲುವೆ? ಕ್ಷಮಿಸಿ, ಇದು ರೇಖಾ, ರೇ ಸುದ್ದಿಯಲ್ಲ. ನಿರ್ಮಪಕ ಕೆ. ಮಂಜು ಉಡುಗೊರೆ ನೀಡಿದ ಬಿಳಿಬಣ್ಣದ ಚೆಲುವೆ "ಕವಾಸಕಿ ನಿಂಜಾ" ಎಂಬ 1 ಸಾವಿರ ಸಿಸಿ ಬೈಕ್ ಇಲ್ಲದೇ ದಿಗಂತ್ ವಿರಹ ವೇದನೆಯಲ್ಲಿದ್ದಾರೆ.

ಜಾಲಿಬಾಯ್ ಹಿಟ್ ಆದ ಖುಷಿಯಲ್ಲಿ ಕೆ ಮಂಜು ನೀಡಿದ ಬೈಕಿದು. ಜಾಲಿಬಾಯ್ ಸಿನಿಮಾದಲ್ಲಿ ರೇಖಾಳನ್ನು ಕುಳ್ಳಿರಿಸಿಕೊಂಡು ದಿಗಂತ್ ಡ್ಯೂಯೆಟ್ ಹಾಡಿದ ನಿಂಜಾ ಬೈಕ್ ಇದು. ಆ ಬೈಕನ್ನು ಕೆಲವು ದಿನಗಳ ಹಿಂದೆ ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆ ಸೂಪರ್ ಬೈಕಿಗೆ ಕಾನೂನಿಗೆ ವಿರುದ್ಧವಾಗಿ ಬಿಡಿಭಾಗಗಳನ್ನು ಆಮದು ಮಾಡಲಾಗಿದೆ ಎನ್ನುವ ಆರೋಪ. ದಿಗಂತ್ ಮೇಲೆ ತೆರಿಗೆ ವಂಚನೆ ಆರೋಪ?

ಬೆಂಗಳೂರಲ್ಲಿ ಸಿನಿಮಾ ನಟರನ್ನು ಸೇರಿದಂತೆ ಹೆಚ್ಚಿನವರಲ್ಲಿ ಸೂಪರ್ ಬೈಕ್ ಕ್ರೇಝ್ ಹೆಚ್ಚಿದೆ. ಇಲ್ಲಿಗೆ ಬಿಡಿಭಾಗಗಳನ್ನು ಆಮದು ಮಾಡಿಕೊಂಡು ಜೋಡಿಸಿ ಮಾರಾಟ ಮಾಡೋರೇ ಹೆಚ್ಚು. ಹೀಗೆ ಬಿಡಿಭಾಗಗಳನ್ನು ಆಮದು ಮಾಡಿಕೊಂಡು ಸೂಪರ್ ಬೈಕ್, ಸೂಪರ್ ಕಾರುಗಳಲ್ಲಿ ತೆರಿಗೆ ವಂಚಿಸಲಾಗುತ್ತಿದೆ.

ಕವಾಸಕಿ ನಿಂಜಾ ಸೂಪರ್ ಬೈಕುಗಳನ್ನು ನ್ಯಾಯಬಾಹಿರವಾಗಿ ಆಮದುಮಾಡಿಕೊಳ್ಳಲಾಗಿದೆ ಎಂದು ಕಸ್ಟಮ್ ಅಧಿಕಾರಿಗಳು ಹೇಳುತ್ತಾರೆ. ಇವರ ಬೈಕ್ ಮಾತ್ರವಲ್ಲ ಬೆಂಗಳೂರಿನಲ್ಲಿ ಇಂತಹ ಒಟ್ಟು ಹನ್ನೆರಡು ಬೈಕುಗಳನ್ನು ತೆರಿಗೆ ವಂಚನೆಯಡಿ ವಶಪಡಿಸಿಕೊಳ್ಳಲಾಗಿದೆಯಂತೆ. ಮುಂದಿನ ಪುಟದಲ್ಲಿ ಓದಿ ಸಾವಿರ ಸಿಸಿ ಸರದಾರ ಕವಾಸಕಿ ನಿಂಜಾ ಫುಲ್ ಸ್ಟೋರಿ.

More from DriveSpark

Article Published On: Thursday, August 18, 2011, 13:19 [IST]
English summary
Customs department seized Kannada Film Actor Diganth Kawasaki Ninja(1,000cc) super bike. Just Look Film stars craze about super bike.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+