ಬಜಾಜ್ ಬಾಕ್ಸರ್ 150 ಸಿಸಿ ರೈಡ್ ಯಾವಾಗ?

Bajaj Boxer BM 150
ಬಜಾಜ್ ಆಟೋ ಇತ್ತೀಚೆಗೆ ಅಗ್ಗದ ಬೈಕೊಂದನ್ನು ಅನಾವರಣ ಮಾಡಿತ್ತು. ಆದರೆ ಕಂಪನಿ ಅದರ ತಾಂತ್ರಿಕ ಫೀಚರ್ಸು, ಸ್ಪೆಸಿಫಿಕೆಷನುಗಳನ್ನು ತಿಳಿಸಿರಲಿಲ್ಲ. ಇದೀಗ ಕಂಪನಿ ನೂತನ ಬಾಕ್ಸರ್ 150 ಸಿಸಿ ಬೈಕಿನ ಪೂರ್ತಿ ಮಾಹಿತಿ ಬಹಿರಂಗಪಡಿಸಿದೆ.

ಬಾಕ್ಸರ್ ಬಿಎಂ 150 ಬೈಕಿನಲ್ಲಿ ಬಜಾಜ್ ಲೊಗೊ ಇಲ್ಲ. ನೂತನ ಬಾಕ್ಸರ್ ದರ 43.247 ರು.ನಿಂದ ಆರಂಭವಾಗುತ್ತದೆ. ಈ ಬೈಕ್ ಶೀಘ್ರದಲ್ಲಿ ಶೋರೂಂ ಪ್ರವೇಶಿಸಲಿದೆ.

"ಸದ್ಯ ರಸ್ತೆಯಲ್ಲಿರುವ 100 ಸಿಸಿ ಬೈಕ್ ಗ್ರಾಮೀಣ ಭಾಗದ ದುರ್ಗಮ ರಸ್ತೆಗೆ ಹೊಂದಿಕೆಯಾಗುತ್ತಿಲ್ಲ. ಹೀಗಾಗಿ ಕಂಪನಿಯು 150 ಸಿಸಿಯ ಬೈಕ್ ಹೊರತಂದಿದೆ. ವಿಶೇಷವೆಂದರೆ ಈ ಬೈಕಿನ ದರ 100ಸಿಸಿಯ ಬಾಕ್ಸರಿಗಿಂತ ಕಡಿಮೆಯಾಗಿದೆ" ಎಂದು ಬಜಾಜ್ ಆಟೋ ಪ್ರಧಾನ ವ್ಯವಸ್ಥಾಪಕರಾದ ಆರ್. ಚಂದ್ರಶೇಖರ್ ಹೇಳಿದ್ದಾರೆ.

ನೂತನ ಬಾಕ್ಸರ್ ಬೈಕಿನಲ್ಲಿ ಡಿಸ್ಕವರ್ 150 ಸಿಸಿ ಬೈಕಿನಲ್ಲಿರುವ ಎಂಜಿನ್ ಇದೆ. ಆದರೆ ವ್ಯತ್ಯಾಸವೆಂದರೆ ಬಾಕ್ಸರಿನಲ್ಲಿ ಡಿಟಿಎಸ್ಐ ತಂತ್ರಜ್ಞಾನವಿಲ್ಲ. ಈ ಬೈಕ್ 4 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಹೊಸ ಬಾಕ್ಸರ್ ವಿಶೇಷತೆ ತಿಳಿಯಲು ಮುಂದಿನ ಪುಟ ನೋಡಿ...

More from DriveSpark

Article Published On: Monday, September 5, 2011, 12:37 [IST]
English summary
Bajaj Auto which had recently unveiled its Boxer 150 utility bike has finally revealed the official specifications and features. Bajaj has officially named the 150cc Boxer as the BM 150 and has removed the Bajaj name from it. Bajaj has launched the new motorcycle with a starting price of Rs.43,247
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+