ಹರ್ಲಿ ಡೇವಿಡ್ ಸನ್ ಕಂಪನಿಯಿಂದ ಏನು ನಿರೀಕ್ಷೆ ಮಾಡಬಹುದು?

What To Expect From Harley Davidson In Auto Expo
ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ಹರ್ಲಿ ಡೇವಿಡ್ ಸನ್ ಏನಾದರೂ ಬೈಕ್ ಹೊರತರುತ್ತಾ ಎಂಬ ಕುತೂಹಲ ಸಹಜ. ಕಂಪನಿಯು ಯಾವುದೇ ಹೊಸ ಬೈಕ್ ಪರಿಚಯಿಸುವುದಿಲ್ಲ. ಯಾಕೆಂದರೆ ಕಂಪನಿಯು 2010ರಲ್ಲಿ ಎಲ್ಲಾ ಮಾದರಿಯ ಬೈಕುಗಳನ್ನು ದೇಶಕ್ಕೆ ಪರಿಚಯಿಸಿತ್ತು.

ಹಾಗಂತ ಹರ್ಲಿ ಡೇವಿಡ್ ಸನ್ ಕಂಪನಿಯು ಪ್ರದರ್ಶನದಲ್ಲಿ ಹೊಸತೇನು ಪರಿಚಯಿಸುವುದಿಲ್ಲ ಅಂದುಕೊಳ್ಳಬೇಡಿ. ಕಂಪನಿಯು ಗ್ರಾಹಕರಿಗೆ ತಮ್ಮ ಬೈಕುಗಳನ್ನು ತಮಗೆ ಬೇಕಾದಂತೆ ರೂಪಿಸಿಕೊಳ್ಳುವ ಆಯ್ಕೆಯನ್ನು ಕೊಡಲಿದೆ. ಅಂದರೆ ಕಂಪನಿಯು ವಿವಿಧ ಮಾದರಿಯ ಹ್ಯಾಂಡಲ್, ಹೆಡ್ ಲೈಟ್, ಪೇಂಟ್ ಕಲರ್, ವಿನ್ಯಾಸ, ವೀಲ್ ವಿನ್ಯಾಸ, ಸೀಟು ವಿನ್ಯಾಸಗಳನ್ನು ಗ್ರಾಹಕರ ಕೋರಿಕೆಗೆ ತಕ್ಕಂತೆ ಬದಲಾಯಿಸಿಕೊಡಲಿದೆ.

ಮುಂದಿನ ತಿಂಗಳು ಅಂದರೆ ಜನವರಿ ಏಳರಿಂದ ಆರಂಭವಾಗುವ ದೆಹಲಿ ವಾಹನ ಪ್ರದರ್ಶನದಲ್ಲಿ ವಿವಿಧ ಮಾದರಿಯ ಕಾರು ಮತ್ತು ಬೈಕುಗಳಿರಲಿದೆ. ಇಲ್ಲಿ ಹರ್ಲಿ ಡೇವಿಡ್ ಸನ್ ಕಂಪನಿಯು ವಿವಿಧ ಬೈಕುಗಳೊಂದಿಗೆ ಆಕ್ಸೆಸರಿ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದು ಕಂಪನಿ ಹೇಳಿದೆ.

More from DriveSpark

Article Published On: Wednesday, December 21, 2011, 15:45 [IST]
English summary
What To Expect From Harley Davidson In Delhi Auto Expo 2012. Harley Davidson which launched its entire line-up of bikes in 2010 in India is yet to offer its customization options in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+