ವಿಶ್ವದ ಅತಿ ದೊಡ್ಡ ಸೈಕಲ್ ನಿಮ್ಮ ಗಮನ ಸೆಳೆಯಿತೇ?

ಸಾಮಾನ್ಯವಾಗಿ ಅತಿ ಕಡಿಮೆ ದುಬಾರಿಯ ಹಾಗೂ ಜನರಿಗೆ ದೈನಂದಿನ ಜೀವನದಲ್ಲಿ ಉಪಯೋಗಕ್ಕೆ ಬರುವಂತಹ ಪರಿಕರವಾಗಿ ನಾವು ಸೈಕಲನ್ನು ಪರಿಗಣಿಸುತ್ತೇವೆ. ಅಂತೆಯೇ ನೀವು ಅನೇಕ ರೀತಿಯ ಸೈಕಲ್‌ಗಳನ್ನು ನೋಡಿರಬಹುದು ಅಥವಾ ಅಂತಹ ಸೈಕಲ್‌ಗಳಲ್ಲಿ ಸವಾರಿ ಮಾಡಿರಬಹುದು. ಅಬ್ಬಬ್ಬಾ ಅಂದರೆ ಒಂದು ಸೈಕಲ್ ಭಾರ ಹಾಗೂ ಎತ್ತರ ಎಷ್ಟಿರಬಹುದು? ಸೈಕಲ್ ಉದ್ದ, ಅಗಲ, ಭಾರದ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ..? ಇಲ್ಲಿದೆ ನೋಡಿ ವಿಶ್ವದ ಅತಿ ಎತ್ತರದ ಅದೇ ಹೊತ್ತಿಗೆ ಅತ್ಯಂತ ಹೆಚ್ಚು ತೂಕ ಹೊಂದಿರುವ ಸೈಕಲ್..!

ಇದನ್ನು ನಿರ್ಮಿಸಿದವರು ಹಾಲೆಂಡ್‌ನ ವಾಟರ್ ವಾನ್ ಡೆನ್ ಬಾಷ್. ಅಲ್ಲದೆ ಪ್ರಸ್ತುತ ಗಿನ್ನೆಸ್ ಬುಕ್ ಸೇರಿರುವ ಈ ಸೈಕಲ್ ವಿಶ್ವದಲ್ಲೇ ಚಲಾಯಿಸಬಹುದಾದ ಅತಿ ಹೆಚ್ಚು ಭಾರದ ಹಾಗೂ ಎತ್ತರದ ಸೈಕಲ್ ಎಂಬ ಮಾನ್ಯತೆ ಪಡೆದುಕೊಂಡಿದೆ.

ವಿಶ್ವದ ಅತಿ ದೊಡ್ಡ ಸೈಕಲ್

ವಿಶ್ವದ ಅತಿ ದೊಡ್ಡ ಸೈಕಲ್ ಅನ್ನು ನಿರ್ಮಿಸಿದ ಕೀರ್ತಿಯನ್ನು ಹಾಲೆಂಡ್‌ನ ವಾಟರ್ ವಾನ್ ಡೆನ್ ಬಾಷ್ ಹೊಂದಿದ್ದಾರೆ.

ವಿಶ್ವದ ಅತಿ ದೊಡ್ಡ ಸೈಕಲ್

ಅಂದ ಹಾಗೆ ವಿಶ್ವದ ಅತಿ ದೊಡ್ಡ ಸೈಕಲ್‌ಗೆ ಟ್ರಕ್‌ನ ಟಯರ್ ಬಳಕೆ ಮಾಡಲಾಗಿದೆ. ಇದರಲ್ಲಿ ವಾಟರ್ ಸಾಧನೆ ಮೆಚ್ಚಲೇ ಬೇಕು.

ವಿಶ್ವದ ಅತಿ ದೊಡ್ಡ ಸೈಕಲ್

ವಾಟರ್ ನಿರ್ಮಿಸಿರುವ ಅತಿ ಭಾರದ ಸೈಕಲ್ ಈಗಾಗಲೇ ಗಿನ್ನೆಸ್ ಪುಟಕ್ಕೆ ಸೇರ್ಪಡೆಯಾಗಿದೆ.

ವಿಶ್ವದ ಅತಿ ದೊಡ್ಡ ಸೈಕಲ್

ವಾಟರ್ ನಿರ್ಮಿಸಿರುವ ಈ ದುಬಾರಿ ಸೈಕಲ್‌ನ ಭಾರದ ಬಗ್ಗೆ ತಿಳಿದುಕೊಂಡರೆ ನಿಮ್ಮಲ್ಲಿ ನಿಜಕ್ಕೂ ಅಚ್ಚರಿಯುಂಟಾಗಬಹುದು. ಯಾಕೆಂದರೆ ಈ ಸೈಕಲಿನ ಭಾರ 750 ಕೀಲೋ ಗ್ರಾಂ ಆಗಿದೆ.

ವಿಶ್ವದ ಅತಿ ದೊಡ್ಡ ಸೈಕಲ್

ಗುಣಮಟ್ಟದ ಸಲಕರಣೆಗಳನ್ನು ಬಳಸಿಕೊಂಡು ಈ ಅತಿ ದೊಡ್ಡ ಸೈಕಲ್ ತಯಾರಿಸಲಾಗಿದೆ.


More from DriveSpark

Article Published On: Friday, November 23, 2012, 10:06 [IST]
English summary
The world's heaviest ridable bike has been developed by Wouter van den Bosch. His creation has been added to the Guinness book of world records too.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+