ದೇಶದ ರಸ್ತೆಗೆ ಎರಡು ಹೊಸ ಸೂಪರ್ ಬೈಕ್

ದೇಶದಲ್ಲಿ ಇತ್ತೀಚೆಗೆ ಸೂಪರ್ ಬೈಕುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ಇಟಲಿಯ ಸೂಪರ್ ಬೈಕ್ ತಯಾರಿಕಾ ಕಂಪನಿ MV Agusta ಎರಡು ಹೊಸ ಸೂಪರ್ ಬೈಕುಗಳನ್ನು ದೇಶಕ್ಕೆ ಪರಿಚಯಿಸಲು ಯೋಜಿಸಿದೆ. ಇವೆರಡು ಬೈಕುಗಳ ಹೆಸರು ಎಫ್3 675 ಮತ್ತು ದಿ ಬ್ರೂಸ್ಟಲ್.

ನೂತನ ಅಗಸ್ಟಾ ಸೂಪರ್ ಬೈಕುಗಳು ಎಲೆಕ್ಟ್ರಾನಿಕ್ ನೆರವಿನಿಂದ ಶಿಫ್ಟ್ ಮಾಡಬಹುದಾದ ಇಎಎಸ್ ತಂತ್ರಜ್ಞಾನದ ಜೊತೆ ಬಂದಿದೆ. ಇದರಿಂದಾಗಿ ಕ್ಲಚ್ ಟಚ್ ಮಾಡದೇ ಗೇರ್ ಬದಲಾಯಿಸಲು ಸಾಧ್ಯವಿದೆ. ಇದು ಇತ್ತೀಚಿನ ಸೂಪರ್ ಬೈಕ್ ತಂತ್ರಜ್ಞಾನವಾಗಿದ್ದು, ಕ್ಲಚ್ ಕಡೆಗೆ ಗಮನ ನೀಡದೇ ಗೇರ್ ಶಿಫ್ಟ್ ಮಾಡಬಹುದಾಗಿದೆ.

ತನ್ನ ಹೈಎಂಡ್ ಫೀಚರುಗಳಿಂದಾಗಿ ಎಂವಿ ಅಗಸ್ಟಾ ಸೂಪರ್ ಬೈಕುಗಳು ಜನಪ್ರಿಯವಾಗಿವೆ. ನೂತನ ಬ್ರೂಸ್ಟಲ್ ಮತ್ತು ಎಫ್3 675ಎಸ್ ಕ್ಲಚ್ ಲೆಸ್ ತಂತ್ರಜ್ಞಾನವು ಯುರೋಪ್ ದೇಶಗಳ್ಲಲಿ ಜೂನ್ ತಿಂಗಳಿನಿಂದ ದೊರಕಲಿದೆ. ಈ ಬೈಕುಗಳ ದರ ಕೊಂಚ ದುಬಾರಿಯಿರುವ ನಿರೀಕ್ಷೆಯಿದೆ.

ಇದೀಗ ಎಫ್3 675 ಬೈಕ್ ಕಂಪನಿಯ ಅಧಿಕೃತ ಡೀಲರ್‌ಷಿಪ್ ಮಳಿಗೆಗಳಲ್ಲಿ ದೊರಕಲಿದೆ. ನೂತನ ಬ್ರೂಸ್ಟಲ್ 675 ಬೈಕ್ ಈ ತಿಂಗಳಲ್ಲಿ ಆಗಮಿಸಲಿದೆ. ಈ ಬೈಕುಗಳಿಗೆ ಆಮದು ಸುಂಕ ಹೆಚ್ಚಿರುವ ಕಾರಣ ದೇಶದಲ್ಲಿ ಹೆಚ್ಚು ದುಬಾರಿಯಾಗಿರಲಿದೆ.

More from DriveSpark

Article Published On: Wednesday, May 2, 2012, 10:33 [IST]
English summary
Superbike driving in India is still in a nascent stage and yet we have access to some of the best superbikes in the world. Now making an entry to the Indian market from Italian superbike maker MV Agusta are two new variants of the the F3 675 and the Brutale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+