ಹೋಂಡಾದಿಂದ ಸ್ಪ್ಲೆಂಡರ್ ಪ್ರತಿಸ್ಪರ್ಧಿ ಇಂದು ಅನಾವರಣ?

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಹೀರೊ ಮೊಟೊಕಾರ್ಪ್ ಜತೆಗಿನ ಬಾಂಧವ್ಯ ಕಡಿದುಕೊಂಡ ಬಳಿಕ ತನ್ನದೇ ಆದ ಮಾರಾಟ ರೂಪಿಸಿಕೊಳ್ಳುತ್ತಿರುವ ಜಪಾನ್ ಮೂಲದ ಹೋಂಡಾ, ಇಂದು (ಬುಧವಾರ) ಸ್ಪ್ಲೆಂಡರ್ ಪ್ರತಿಸ್ಪರ್ಧಿ ಅನಾವರಣಗೊಳಿಸುವ ಸಾಧ್ಯತೆಯಿದೆ.

ಈ ಸಂಬಂಧ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 100ಸಿಸಿ 'ಸೂಪರ್ ಸ್ಟಾರ್' ಬೈಕಿನ ಟೀಸರ್ ಇಮೇಜ್ ಅಪ್‌ಡೇಟ್ ಮಾಡಿದೆ. ಇದು ಗ್ರಾಹಕರಲ್ಲಿ ಹೆಚ್ಚು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಬಲ್ಲ ಮೂಲಗಳ ಪ್ರಕಾರ ಹೋಂಡಾ ನೂತನ ಪ್ರಯಾಣಿಕ ಬೈಕ್ ಎಪ್ರಿಲ್ 17ರಂದು ಅನಾವರಣಗೊಳ್ಳುವ ಅಥವಾ ಲಾಂಚ್ ಆಗುವ ಸಾಧ್ಯತೆಯಿದೆ.

ಭಾರತದಂತಹ ಬೃಹತ್ ಮಾರುಕಟ್ಟೆಯಲ್ಲಿ ಬೈಕ್ ಖರೀದಿ ಗ್ರಾಹಕರನ್ನು ಹೆಚ್ಚು ಆಕರ್ಷಿಸಲು ಹೊರಟಿರುವ ಹೋಂಡಾ ಮೋಟಾರ್‌ಸೈಕಲ್ ಆಂಡ್ ಸ್ಕೂಟರ್ಸ್ ಇಂಡಿಯಾ (ಎಚ್‌ಎಂಎಸ್‌ಐ), ದೇಶದ ಜನಪ್ರಿಯ ಹೀರೊ ಸ್ಪ್ಲೆಂಡರ್ ಆವೃತ್ತಿಗೆ ಪ್ರತಿಸ್ಪರ್ಧಿಯನ್ನು ಸಿದ್ಧಪಡಿಸುತ್ತಿದ್ದು, ಮುಂದಿನ ಸೂಪರ್ ಸ್ಟಾರ್ ಎಂದೇ ಬಿಂಬಿಸುತ್ತಿದೆ.


(ತಾಜಾ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ)

More from DriveSpark

Article Published On: Wednesday, April 17, 2013, 11:46 [IST]
English summary
Honda Motorcycle & Scooters India is all set to reveal its all-new 100cc budget bike in India. Honda has already updated its website with a teaser image of its 100cc 'Superstar' motorcycle, suggesting the bike could be unveiled on April 17 2013. Stay tuned for more updates.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+