1 ತಿಂಗಳಾದರೂ ಬಜಾಜ್ ಕಾರ್ಮಿಕರನ್ನು ಕೇಳುವವರಿಲ್ಲ

By Nagaraja

ವೇತನ ಪರಿಷ್ಕರಣೆ ಜತೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಬಜಾಜ್ ಚಕನ್ ಘಟಕದಲ್ಲಿ ಕಾರ್ಮಿಕರು ನಡೆಸಿಕೊಂಡು ಬರುತ್ತಿರುವ ಮುಷ್ಕರ ಒಂದು ತಿಂಗಳು ದಾಟಿದರೂ ಯಾರು ನಿರ್ಧಾರವಾಗದೆ ಅನಿಶ್ಚಿತತೆಯಲ್ಲಿ ತೊಡಗಿದೆ.

ವೇತನ ಪರಿಷ್ಕರಣೆ ಜತೆಗೆ ಕಂಪನಿಯ ಷೇರುಗಳ ಹಂಚಿಕೆಯಲ್ಲಿ ನೌಕರರಿಗೆ ರಿಯಾಯಿತಿ ಬೇಡಿಕೆಯನ್ನೊಡ್ಡಿ ಬಜಾಜ್ ಚಕನ್ ಘಟಕದ ಕಾರ್ಮಿಕರು ಕಳೆದ ತಿಂಗಳ ಜೂನ್ 25ರಂದು ಮುಷ್ಕರ ಆರಂಭಿಸಿದ್ದರು.

ಇದರಲ್ಲಿ ಚಕನ್ ಘಟಕದ 900 ಪೂರ್ಣವಾಧಿಯ ಹಾಗೂ 364 ತರಬೇತಿ ಪಡೆಯುವ ಕಾರ್ಮಿಕರು ಸೇರಿದಂತೆ ಒಟ್ಟು 1486 ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದರು.

ಆದರೆ ಮುಷ್ಕರದ ವಿರುದ್ಧ ಕೋರ್ಟ್ ಮೇಟ್ಟಿಲೇರಿದ್ದ ಬಜಾಜ್ ಆಟೋ, ಕೆಲವು ಮಾಡೆಲ್‌ಗಳ ಉತ್ಪಾದನೆಯನ್ನು ಸ್ಥಳಾಂತರಿಸಿತ್ತು. ಈ ಮೂಲಕ ಉತ್ಪಾದನೆ ಕುಂಠಿತವಾಗಿದ್ದರೂ ಹೆಚ್ಚಿನ ಹೊಡೆತವುಂಟಾಗದಂತೆ ನೋಡಿಕೊಂಡಿತ್ತು.

ಈ ನಡುವೆ ಹೇಳಿಕೆ ನೀಡಿದ್ದ ಕಂಪಿನಿಯು ಮುಷ್ಕರ 500ನೇ ದಿನಕ್ಕೆ ಕಾಲಿರಿಸಿದರೂ ಸರಿ ಕಂಪನಿ ಶೇರು ಹಂಚಿಕೆಯಲ್ಲಿ ರಿಯಾಯಿತಿ ನೀಡುವುದು ಅಸಾಧ್ಯ ಎಂದಿತ್ತು.

More from DriveSpark

Article Published On: Saturday, July 27, 2013, 12:17 [IST]
English summary
It’s a month since workers at Bajaj Auto Ltd’s Chakan plant struck work but neither the management nor the union appear to be giving in over the issue of wage hikes and the allotment of discounted company shares to employees.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+