ಅತಿ ಶೀಘ್ರದಲ್ಲೇ ಬಜಾಜ್ ಪಲ್ಸರ್ ಆರ್ ಎಸ್ 200 ಬಿಡುಗಡೆ

By Nagaraja

ದೇಶದ ನಂ.1 ಕ್ರೀಡಾ ಬೈಕ್ ಆಗಿರುವ ಪಲ್ಸರ್ ಅವತಾರ ಸದ್ಯದಲ್ಲೇ ಪ್ರತ್ಯಕ್ಷಗೊಳ್ಳಲಿದೆ. ಹೌದು, ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಬಜಾಜ್ ಆಟೋ, ಅತಿ ಶೀಘ್ರದಲ್ಲೇ ಪಲ್ಸರ್ ಆರ್ ಎಸ್ 200 ಮಾದರಿಯನ್ನು ಬಿಡುಗಡೆ ಮಾಡಲಿದೆ.

ಫುಲ್ ಫೇರ್ಡ್ ವರ್ಷನ್...
ಭಾರತ ದ್ವಿಚಕ್ರ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ಬೈಕ್‌ಗಳಲ್ಲಿ ಬಜಾಜ್ 200 ಎನ್‌ಎಸ್ ಒಂದಾಗಿದೆ. ಈ ಸಂಪೂರ್ಣ ಫೇರ್ಡ್ ರೂಪದೊಂದಿಗೆ ಆರ್ ಎಸ್ 200 ಆಗಮನವಾಗುತ್ತಿದೆ.

pulsar rs 200

ಈಗಾಗಲೇ ಹಲವು ಬಾರಿ ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿರುವ ಹೊಸ ಪಲ್ಸರ್ ಬೈಕ್‌ನಲ್ಲಿ ಏರೋಡೈನಾಮಿಕ್ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ.

ಎಂಜಿನ್ ಟ್ಯೂನ್
ನೂತನ ಬಜಾಜ್ ಪಲ್ಸರ್ ಆರ್ ಎಸ್ 200 ಸಂಸ್ಥೆಯ ಅತಿ ವೇಗದ ಬೈಕ್‌ಗಳಲ್ಲಿ ಒಂದಾಗಿರಲಿದೆ. ಅಷ್ಟೇ ಅಲ್ಲದೆ ಹಿಂದಿನ ಮಾದರಿಗೆ ಹೋಲಿಸಿದರೆ ಎಂಜಿನ್ ರಿ ಟ್ಯೂನ್ ಮಾಡುವ ಸಾಧ್ಯತೆಯಿದೆ.

ಬೆಲೆ
ಇನ್ನು ಬೆಲೆಯ ವಿಚಾರಕ್ಕೆ ಬಂದರೆ ಈಗಿನರುವ ಮಾದರಿಗಿಂತಲೂ 25,000 ರು.ಗಳಿಂದ 30,000 ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ.

ಪ್ರತಿಸ್ಪರ್ಧಿಗಳು
ಯಮಹಾ ಆರ್ 15,
ಹೋಂಡಾ ಸಿಬಿಆರ್ 150 ಆರ್.

More from DriveSpark

Article Published On: Tuesday, March 17, 2015, 17:24 [IST]
English summary
Bajaj Pulsar RS 200 Launching Soon In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+