ಬಿಎಂಡಬ್ಲ್ಯು ಮೊಟೊರಾಡ್ ಕಾನ್ಸೆಪ್ಟ್ 101 ಅನಾವರಣ

Written By:

ದುಬಾರಿ ಬೈಕ್ ನಿರ್ಮಾಣದಲ್ಲಿ ಹೆಸರು ಮಾಡಿರುವ ಜರ್ಮನಿಯ ಬಿಎಂಡಬ್ಲು ಮೊಟೊರಾಡ್ ಈಗ ನೂತನ ಕಾನ್ಸೆಪ್ಟ್ 101 ಅನಾವರಣ ಮಾಡಿದೆ. ಇದು ಆಫ್ ರೋಡ್ ಪ್ರಿಯರನ್ನು ಇನ್ನು ಹೆಚ್ಚು ಆಕರ್ಷಿಸಲಿದೆ.

ಕಾನ್ಸೆಪ್ಟ್ ಬೈಕ್ ಗಳ ಪರಿಕಲ್ಪನೆಯಲ್ಲಿ ಬಿಎಂಡಬ್ಲ್ಯು ನೂತನ ಬೈಕ್ ಹೊಸ ಅಧ್ಯಾಯವನ್ನು ತೆರೆದುಕೊಳ್ಳಲಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. ಅಲ್ಲದೆ ವಿನ್ಯಾಸಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ.

To Follow DriveSpark On Facebook, Click The Like Button
ಬಿಎಂಡಬ್ಲ್ಯು ಮೊಟೊರಾಡ್ ಕಾನ್ಸೆಪ್ಟ್ 101 ಅನಾವರಣ

ತೆರೆದ ರಸ್ತೆಗಳ ಉತ್ಸಾಹ ಅಥವಾ ಚೈತನ್ಯವಾಗಿ ಕಾನ್ಸೆಪ್ಟ್ 101 ಬೈಕ್ ಅನ್ನು ಬಿಎಂಡಬ್ಲ್ಯು ಮೊಟೊರಾಡ್ ಪರಿಗಣಿಸಿದೆ.

ಬಿಎಂಡಬ್ಲ್ಯು ಮೊಟೊರಾಡ್ ಕಾನ್ಸೆಪ್ಟ್ 101 ಅನಾವರಣ

ಭವಿಷ್ಯತ್ ನೋಟವನ್ನು ಪಡೆದುಕೊಂಡಿರುವ ಬಿಎಂಡಬ್ಲ್ಯು ಮೊಟೊರಾಡ್ ಕಾನ್ಸೆಪ್ಟ್ 101 ಆಕಕ್ಷಕ ವಿನ್ಯಾಸವನ್ನು ಮೈಗೂಡಿಸಿಕೊಂಡು ಬಂದಿದೆ.

ಬಿಎಂಡಬ್ಲ್ಯು ಮೊಟೊರಾಡ್ ಕಾನ್ಸೆಪ್ಟ್ 101 ಅನಾವರಣ

ನೋಡಲು ಒಂದು ದೈತ್ಯಕಾರಾದ ಜೀವಿಯಂತಿರುವ ಬಿಎಂಡಬ್ಲ್ಯು ಮೊಟೊರಾಡ್ ಕಾನ್ಸೆಪ್ಟ್ 101 ಮೋಟಾರ್ ಸೈಕಲ್ ನಲ್ಲಿ ಆಕ್ರಮಣಕಾರಿ ವಿನ್ಯಾಸವನ್ನು ಕಾಯ್ದುಕೊಳ್ಳಲಾಗಿದೆ.

ಬಿಎಂಡಬ್ಲ್ಯು ಮೊಟೊರಾಡ್ ಕಾನ್ಸೆಪ್ಟ್ 101 ಅನಾವರಣ

ಇದು ಕಾನ್ಸೆಪ್ಟ್ 101ರ ಹಿಂಬದಿ ನೋಟ. ಬ್ರೇಕ್ ಲೈಟ್ ನಿಂದ ಹಿಡಿದು ಪ್ರತಿಯೊಂದು ಘಟಕದಲ್ಲೂ ಕ್ರೀಡಾತ್ಮಕ ವಿನ್ಯಾಸ ಕಾಯ್ದುಕೊಳ್ಳಲಾಗಿದೆ.

ಬಿಎಂಡಬ್ಲ್ಯು ಮೊಟೊರಾಡ್ ಕಾನ್ಸೆಪ್ಟ್ 101 ಅನಾವರಣ

ಅಂದ ಹಾಗೆ ಬಿಎಂಡಬ್ಲ್ಯು ಕಾನ್ಸೆಪ್ಟ್ 101 ಬೈಕ್ ಸಿಕ್ಸ್ ಸಿಲಿಂಡರ್ 1649 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

English summary
BMW Motorrad Reveals Its Concept 101 As The Spirit Of The Open Road
Story first published: Thursday, May 28, 2015, 17:19 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark