ಹೋಂಡಾ ಸಿಬಿಆರ್650ಎಫ್ ಭರ್ಜರಿ ಬಿಡುಗಡೆ

Written By:

ಅತ್ಯಂತ ಶಕ್ತಿಶಾಲಿ ಹೋಂಡಾ ಸಿಬಿಆರ್650ಎಫ್ ಭಾರತಕ್ಕೆ ಭರ್ಜರಿ ಎಂಟ್ರಿ ಪಡೆದಿದೆ. ಇದು ಹೋಂಡಾ ರೆವ್‌ಫೆಸ್ಟ್ ನಲ್ಲಿ ಬಿಡುಗಡೆ ಮಾಡಿರುವ ಐದು ಹೊಸ ಮಾದರಿಗಳಲ್ಲಿ ಒಂದಾಗಿದೆ.

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಭಾರತಕ್ಕೆ ನೂತನ ಸಿಬಿಆರ್650ಎಫ್ ಪರಿಚಯಿಸುವುದಾಗಿ ಹೋಂಡಾ ಭರವಸೆ ನೀಡಿತ್ತು. ಪ್ರಸ್ತುತ ಬೈಕ್ ಕವಾಸಕಿ, ಬೆನೆಲ್ಲಿ, ಹಾರ್ಲೆ ಡೇವಿಡ್ಸನ್, ಹ್ಯೊಸಂಗ್, ಟ್ರಯಂಪ್ ಮತ್ತು ಡುಕಾಟಿ ಮಾದರಿಗಳಿಗೆ ಸ್ಪರ್ಧೆಯೊಡ್ಡಲಿದೆ.

ಬೆಲೆ ಮಾಹಿತಿ

ಬೆಲೆ ಮಾಹಿತಿ

ಭಾರತದಲ್ಲೇ ನಿರ್ಮಾಣವಾಗಿರುವ ಹೋಂಡಾ ಸಿಬಿಆರ್650ಎಫ್ 7.60 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ ಮುಂಬೈ) ದುಬಾರಿಯೆನಿಸಲಿದೆ. ಅಲ್ಲದೆ ದೇಶದ ಆಯ್ದ ಹೋಂಡಾ ಡೀಲರ್ ಶಿಪ್ ಗಳಲ್ಲಿ ಮಾತ್ರ ಮಾರಾಟವಾಗಲಿದೆ.

ಎಂಜಿನ್

ಎಂಜಿನ್

649 ಸಿಸಿ, ಇನ್ ಲೈನ್ ಫೋರ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್

ನಿರ್ವಹಣೆ

ನಿರ್ವಹಣೆ

85.7 ಅಶ್ವಶಕ್ತಿ, 63 ಎನ್‌ಎಂ ತಿರುಗುಬಲ

ಗೇರ್ ಬಾಕ್ಸ್

ಗೇರ್ ಬಾಕ್ಸ್

ಗೇರ್ ಬಾಕ್ಸ್: 6 ಸ್ಪೀಡ್ ಮ್ಯಾನುವಲ್

 ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

  • ಟ್ವಿನ್-ಸ್ಪಾರ್ ಸ್ಟೀಲ್ ಫ್ರೇಮ್,
  • ಹೋಂಡಾ ಇಗ್ನಿಷನ್ ಸೆಕ್ಯೂರಿಟಿ ಸಿಸ್ಟಂ,
  • ಡಿಜಿಟಲ್ ಮೀಟರ್ ಕನ್ಸಾಲ್,
  • ಎಬಿಎಸ್,
  • ಹ್ಯಾಂಡಲ್ ಬಾರ್ ನಲ್ಲಿ ಕ್ಲಿಪ್,
  • ಮೊನೊ ಶಾಕ್ ರಿಯರ್ ಸಸ್ಪೆನ್ಷನ್
English summary
The Honda CBR650F has been launched in India today by the Japanese motorcycle manufacturer Honda.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark