ಸ್ವಾತಂತ್ರ್ಯ ದಿನಾಚರಣೆಯಂದು ಬೆಂಗಳೂರಿನಲ್ಲಿ ಟ್ರಯಂಪ್ ಫ್ರೀಡಂ ರೈಡ್
ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಫ್ರೀಡಂ ರೈಡ್ ಅಥವಾ ಚಾಲನೆ ಹಮ್ಮಿಕೊಳ್ಳಲು ಬ್ರಿಟನ್ ಮೂಲದ ಐಕಾನಿಕ್ ಸಂಸ್ಥೆ ಟ್ರಯಂಪ್ ನಿರ್ಧರಿಸಿದೆ.
ಇದಕ್ಕೆ ಸಂಬಂಧಪಟ್ಟಂತೆ ಸಂಸ್ಥೆಯು ತನ್ನ ಅಧಿಕೃತ ಶೋ ರೂಂ ಗಳಲ್ಲಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ.
ಹ್ಯಾಶ್ ಟ್ಯಾಗ್
#ForTheFreedom
#ForTheRide
ಟ್ರಯಂಪ್ ಫ್ರೀಡಂ ರೈಡ್ ಜರಗುವ 12 ನಗರಗಳು
ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್, ಪುಣೆ, ಕೊಚ್ಚಿ, ಚಂಡೀಗಡ, ಅಹಮದಾಬಾದ್, ಇಂಧೋರ್ ಮತ್ತು ಜೈಪುರ.
ಸ್ವಾತಂತ್ರ್ಯ ದಿನಾಚರಣೆ ಟ್ರಯಂಪ್ ರೈಡ್ ಫೇಸ್ ಬುಕ್ ಈವೆಂಟ್ ಪುಟ


Click it and Unblock the Notifications








