ಬೆಂಗಳೂರಿನಲ್ಲಿ ಮಹೀಂದ್ರ ಮೊಜೊ ಪ್ರತ್ಯಕ್ಷ; ಎಕ್ಸ್ ಕ್ಲೂಸಿವ್ ಚಿತ್ರಗಳು

By Nagaraja

ಮಹೀಂದ್ರ ಮೊಜೊ ಬಿಡುಗಡೆಗೆ ಸಂಬಂಧಪಟ್ಟಂತೆ ವಾಹನ ಪ್ರೇಮಿಗಳಲ್ಲಿ ಕುತೂಹಲ ಮನೆ ಮಾಡಿರುವಂತೆಯೇ ಈ ಹೊಚ್ಚ ಹೊಸ ಬೈಕ್ ಟೆಸ್ಟಿಂಗ್ ವೇಳೆ ಬೆಂಗಳೂರಿನಲ್ಲಿ ಸೆರೆ ಹಿಡಿಯಲಾಗಿದೆ.

ಈ ಎಕ್ಸ್ ಕ್ಲೂಸಿವ್ ಚಿತ್ರಗಳನ್ನು ಡ್ರೈವ್ ಸ್ಪಾರ್ಕ್ ವಾಹನ ಪ್ರೇಮಿಗಳ ಮುಂದಿಡುತ್ತಿದ್ದೇವೆ. ನೂತನ ಮಹೀಂದ್ರ ಮೊಜೊ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ವಾಹನ ಉತ್ಸಾಹಿಗಳ ನೆಚ್ಚಿನ ಆಯ್ಕೆಯೆನಿಸುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ ಮಹೀಂದ್ರ ಮೊಜೊ ಪ್ರತ್ಯಕ್ಷ; ಎಕ್ಸ್ ಕ್ಲೂಸಿವ್ ಚಿತ್ರಗಳು

ನೂತನ ಮೊಜೊ ಕ್ರೀಡಾತ್ಮಕ ವಿನ್ಯಾಸವನ್ನು ಮೈಗೂಡಿಸಿ ಬಂದಿದ್ದು, ನಿರ್ವಹಣಾ ಬೈಕ್ ಗಳ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ.

ಬೆಂಗಳೂರಿನಲ್ಲಿ ಮಹೀಂದ್ರ ಮೊಜೊ ಪ್ರತ್ಯಕ್ಷ; ಎಕ್ಸ್ ಕ್ಲೂಸಿವ್ ಚಿತ್ರಗಳು

ಇದು ಬೆಂಗಳೂರಿನಲ್ಲಿ ಎರಡನೇ ಬಾರಿಗೆ ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿದೆ. ಪ್ರಸ್ತುತ ಬೈಕ್ 295 ಸಿಸಿ ಸಿಂಗಲ್ ಸಿಲಿಂಡರ್ ಡಿಒಎಚ್‌ಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದೆ.

ಬೆಂಗಳೂರಿನಲ್ಲಿ ಮಹೀಂದ್ರ ಮೊಜೊ ಪ್ರತ್ಯಕ್ಷ; ಎಕ್ಸ್ ಕ್ಲೂಸಿವ್ ಚಿತ್ರಗಳು

25 ತಿರುಗುಬಲದಲ್ಲಿ 28 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಮಹೀಂದ್ರ ಮೊಜೊದಲ್ಲಿ ಆರು ಸ್ಪೀಡ್ ಗೇರ್ ಬಾಕ್ಸ್ ಇರಲಿದೆ.

ಬೆಂಗಳೂರಿನಲ್ಲಿ ಮಹೀಂದ್ರ ಮೊಜೊ ಪ್ರತ್ಯಕ್ಷ; ಎಕ್ಸ್ ಕ್ಲೂಸಿವ್ ಚಿತ್ರಗಳು

ಪ್ರಮುಖವಾಗಿಯೂ ಕವಾಸಕಿ ನಿಂಜಾ 300ಆರ್, ಸಿಬಿಆರ್ 250 ಆರ್ , ಕೆಟಿಎಂ ಆರ್ ಸಿ 390 ಮುಂತಾದ ಮಾದರಿಗಳಿಗೆ ಮೊಜೊ ಪೈಪೋಟಿಯನ್ನು ಒಡ್ಡಲಿದೆ.

ಬೆಂಗಳೂರಿನಲ್ಲಿ ಮಹೀಂದ್ರ ಮೊಜೊ ಪ್ರತ್ಯಕ್ಷ; ಎಕ್ಸ್ ಕ್ಲೂಸಿವ್ ಚಿತ್ರಗಳು

2010 ಆಟೋ ಶೋದಲ್ಲಿ ಮೊದಲ ಬಾರಿ ಅನಾವರಣಗೊಂಡಿದ್ದ ಮಹೀಂದ್ರ ಮೊಜೊ ಎಲ್ಲ ಸಿದ್ಧತೆಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದೆ.

More from DriveSpark

Article Published On: Wednesday, September 2, 2015, 9:51 [IST]
English summary
Mahindra Mojo Spotted In Bengaluru! Here Is What We Think
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+