ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ಮಹೀಂದ್ರ ಸೆಂಚುರೊ, ರೊಡಿಯೊ ಬುಕ್ ಮಾಡಿ

By Nagaraja

ಮಹೀಂದ್ರ ಸಂಸ್ಥೆಯ 16.5 ಬಿಲಿಯನ್ ಅಮೆರಿಕನ್ ಡಾಲರ್‌ನ ಭಾಗವಾಗಿರುವ ಮಹೀಂದ್ರ ಟು ವೀಲರ್ಸ್ ಲಿಮಿಟೆಡ್ (ಎಂಟಿಡಬ್ಲ್ಯುಎಲ್), ಭಾರತದ ಅತಿ ದೊಡ್ಡ ಮೊಬೈಲ್ ವಾಣಿಜ್ಯ ಫ್ಲ್ಯಾಟ್‌ಫಾರ್ಮ್ ಆಗಿರುವ ಪೇಟೈಮ್ ಜೊತೆ ನೂತನ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರಂತೆ ಮಹೀಂದ್ರ ಸೆಂಚುರೊ ಬೈಕ್ ಹಾಗೂ ರೊಡಿಯೋ ಯುಝಡ್‌ಒ ಶ್ರೇಣಿಯ ಸ್ಕೂಟರ್‌ಗಳನ್ನು ಇ-ರಿಟೈಲ್ ಮೂಲಕ ಬುಕ್ ಮಾಡಿಕೊಳ್ಳಬಹುದಾಗಿದೆ.

ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕವೂ ಹೊಸ ಮಹೀಂದ್ರ ಸೆಂಚುರೊ ಅಥವಾ ರೊಡಿಯೋ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದಾಗಿದೆ. ಪೇಟೈಮ್ ಜೊತೆಯೂ ಪಾಲುದಾರಿಕೆ ಹೊಂದುವ ಮಹಿಂದ್ರ ಇ ಮಾರಾಟದತ್ತವೂ ತನ್ನ ಗಮನ ಕೇಂದ್ರಿಕರಿಸಿದೆ.

mahindra paytm

ಸಂಪೂರ್ಣ ಡಿಜಿಟಲ್ ಡ್ಯಾಶ್ ಬೋರ್ಡ್‌ಗಳಂತಹ ಸೌಲಭ್ಯಗಳನ್ನು ಮಹೀಂದ್ರ ರೊಡಿಯೋ ಯುಝಡ್‌ಒ ಗಿಟ್ಟಿಸಿಕೊಂಡಿದೆ. ಹಾಗೆಯೇ ಅತ್ಯಾಕರ್ಷಕ ಬಾಡಿ ಗ್ರಾಫಿಕ್ಸ್ ಹಾಗೂ ಕ್ರೀಡಾತ್ಮಕ ಸಾನಿಧ್ಯವನ್ನು ಹೊಂದಿದೆ. ಅದೇ ಹೊತ್ತಿಗೆ ಮಹೀಂದ್ರ ಸೆಂಚುರೊ ಆ್ಯಂಟಿ ಥೆಪ್ಟ್, ಇಂಜಿನ್ ಇಂಮೊಬಿಲೈಜರ್ ಮತ್ತು ಫೈಂಡ್ ಮಿ ಲ್ಯಾಂಪ್‌ಗಳಂತಹ ಸೌಲಭ್ಯಗಳನ್ನು ಒಳಗೊಂಡಿದೆ.

ಒಟ್ಟಾರೆಯಾಗಿ ವಾಹನ ಜಗತ್ತಿನಲ್ಲಿ ಸದಾ ಹೊಸತನಕ್ಕೆ ಕಾರಣವಾಗಿರುವ ಮಹೀಂದ್ರವು ಮಗದೊಮ್ಮೆ ನಾವೀನ್ಯತೆಯ ಹಾದಿಯನ್ನು ಅನುಸರಿಸಿದೆ. ಈ ಮೂಲಕ ಗ್ರಾಹಕರ ಮೇಲಿನ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.

More from DriveSpark

Article Published On: Thursday, March 12, 2015, 16:32 [IST]
English summary
Mahindra Partners With Paytime To eRetail Two-Wheelers. Customers can now book Mahindra Centuro motorcycles & Rodeo UZO scooters using their Credit & Debit Cards 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+