ಬಜಾಜ್ ಅವೆಂಜರ್ ಕ್ರೂಸ್ 220, ಸ್ಟ್ರೀಟ್ 220, ಸ್ಟ್ರೀಟ್ 150 ಬಿಡುಗಡೆ

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಬಜಾಜ್ ಆಟೋ ಅತಿ ನೂತನ ಬಜಾಜ್ ಅವೆಂಜರ್ ಶ್ರೇಣಿಯ ಬೈಕ್ ಗಳನ್ನು ಭಾರತ ಮಾರುಕಟ್ಟೆಗೆ ಭರ್ಜರಿ ಬಿಡುಗಡೆ ಮಾಡಿದೆ. ಅವುಗಳೆಂದರೆ,

  • ಬಜಾಜ್ ಅವೆಂಜರ್ ಕ್ರೂಸ್ 220
  • ಬಜಾಜ್ ಅವೆಂಜರ್ ಸ್ಟ್ರೀಟ್ 220
  • ಬಜಾಜ್ ಅವೆಂಜರ್ ಸ್ಟ್ರೀಟ್ 150

ಈ ಎಲ್ಲ ಮೂರು ಮಾದರಿಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡುವ ಮೂಲಕ ಬಜಾಜ್ ಸಂಸ್ಥೆಯು ತನ್ನ ಐಕಾನಿಕ್ ಅವೆಂಜರ್ ಶ್ರೇಣಿಯ ಬೈಕ್ ಗಳಿಗೆ ಪುನರುಜ್ಜೀವನ ನೀಡುವ ಇರಾದೆಯಲ್ಲಿದೆ. ನೂತನ ಅವೆಂಜರ್ ಶ್ರೇಣಿಯ ಬೈಕ್ ಗಳ ಬೆಲೆ, ವೈಶಿಷ್ಟ್ಯ, ಎಂಜಿನ್, ಬ್ರೇಕ್, ಸಸ್ಪೆನ್ಫನ್, ಆಯಾಮ ಹಾಗೂ ಶೈಲಿ ಬಗೆಗಿನ ಎಕ್ಸ್ ಕ್ಲೂಸಿವ್ ಮಾಹಿತಿಗಳಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಬಜಾಜ್ ಅವೆಂಜರ್ ಕ್ರೂಸ್ 220: 84,000 ರು.
  • ಬಜಾಜ್ ಅವೆಂಜರ್ ಸ್ಟ್ರೀಟ್ 220: 84,000 ರು.
  • ಬಜಾಜ್ ಅವೆಂಜರ್ ಸ್ಟ್ರೀಟ್ 150: 75,000 ರು.
  • ವಿಶಿಷ್ಟತೆ: ಬಜಾಜ್ ಅವೆಂಜರ್ ಕ್ರೂಸ್ 220

    ವಿಶಿಷ್ಟತೆ: ಬಜಾಜ್ ಅವೆಂಜರ್ ಕ್ರೂಸ್ 220

    • ಐಕಾನಿಕ್ ಸ್ಟೈಲ್ ಮತ್ತು ಡಿಸೈನ್,
    • ಹೈವೇ ಕಂಫರ್ಟ್ ಹ್ಯಾಂಡಲ್ ಬಾರ್,
    • 220 ಸಿಸಿ ಡಿಟಿಎಸ್-ಐ ಎಂಜಿನ್,
    • ಒಯಿಲ್ ಕೂಲ್ಡ್,
    • ಕ್ರೋಮ್ ಸ್ಪರ್ಶ,
    • ಅವೆಂಜರ್ ಲಾಂಛನ,
    • ಡಿಜಿಟಲ್ ಮೀಟರ್,
    • ಅಗಲವಾದ ಹಿಂದುಗಡೆ ಚಕ್ರ,
    • ಕಡಿಮೆ ಎತ್ತರದ ಸೀಟು (ದೂರ ಪಯಣಕ್ಕೆ ಹೆಚ್ಚು ಸೂಕ್ತ),
    • ಹೆಚ್ಚು ಚಕ್ರಾಂತರ
    • ವಿಶಿಷ್ಟತೆ: ಬಜಾಜ್ ಅವೆಂಜರ್ ಸ್ಟ್ರೀಟ್ 220 ಮತ್ತು ಸ್ಟ್ರೀಟ್ 150

      ವಿಶಿಷ್ಟತೆ: ಬಜಾಜ್ ಅವೆಂಜರ್ ಸ್ಟ್ರೀಟ್ 220 ಮತ್ತು ಸ್ಟ್ರೀಟ್ 150

      • ಐಕಾನಿಕ್ ಸ್ಟೈಲ್ ಮತ್ತು ಡಿಸೈನ್,
      • ಸ್ಟ್ರೀಟ್ ಕಂಟ್ರೋಲ್ ಹ್ಯಾಂಡಲ್ ಬಾರ್,
      • 220 ಮತ್ತು 150 ಸಿಸಿ ಡಿಟಿಎಸ್-ಐ ಎಂಜಿನ್,
      • ಒಯಿಲ್ ಕೂಲ್ಡ್,
      • ಅಲಾಯ್ ಚಕ್ರ,
      • ಮ್ಯಾಟ್ ಬ್ಲ್ಯಾಕ್ ಬಣ್ಣ,
      • ಅವೆಂಜರ್ ಲಾಂಛನ,
      • ಡಿಜಿಟಲ್ ಮೀಟರ್,
      • ಅಗಲವಾದ ಹಿಂದುಗಡೆ ಚಕ್ರ,
      • ಕಡಿಮೆ ಎತ್ತರದ ಸೀಟು (ದೂರ ಪಯಣಕ್ಕೆ ಹೆಚ್ಚು ಸೂಕ್ತ),
      • ಹೆಚ್ಚು ಚಕ್ರಾಂತರ
      • ಎಂಜಿನ್ ತಾಂತ್ರಿಕತೆ: ಕ್ರೂಸ್ 220 ಮತ್ತು ಸ್ಟ್ರೀಟ್ 220

        ಎಂಜಿನ್ ತಾಂತ್ರಿಕತೆ: ಕ್ರೂಸ್ 220 ಮತ್ತು ಸ್ಟ್ರೀಟ್ 220

        • ವಿಧ: ಟ್ವಿನ್ ಸ್ಪಾರ್ಕ್, 2 ವಾಲ್ವ್, ಡಿಟಿಎಸ್-ಐ ಎಂಜಿನ್,
        • ಸಾಮರ್ಥ್ಯ: 220 ಸಿಸಿ, ಒಯಿಲ್ ಕೂಲ್ಡ್
        • ಗರಿಷ್ಠ ಪವರ್ (ಪಿಎಸ್ @ಆರ್‌ಪಿಎಂ): 19.03 @ 8400
        • ಗರಿಷ್ಠ ಟಾರ್ಕ್ (ಎನ್‌ಎಂ @ಆರ್‌ಪಿಎಂ): 17.5 @ 7000
        • ಸಸ್ಫೆನ್ಷನ್: ಕ್ರೂಸ್ 220, ಸ್ಟ್ರೀಟ್ 220, ಸ್ಟ್ರೀಟ್ 150

          ಸಸ್ಫೆನ್ಷನ್: ಕ್ರೂಸ್ 220, ಸ್ಟ್ರೀಟ್ 220, ಸ್ಟ್ರೀಟ್ 150

          • ಮುಂಭಾಗ: ಟೆಲಿಸ್ಕಾಪಿಕ್ ಜೊತೆ ಆ್ಯಂಟಿ ಫ್ರಿಕ್ಷನ್ ಬುಶ್
          • ಹಿಂಭಾಗ: ಟ್ವಿನ್ ಶಾನ್ ಅಬ್ಸಾರ್ಬರ್
          • ಬ್ರೇಕ್: ಕ್ರೂಸ್ 220, ಸ್ಟ್ರೀಟ್ 220

            ಬ್ರೇಕ್: ಕ್ರೂಸ್ 220, ಸ್ಟ್ರೀಟ್ 220

            • ಮುಂಭಾಗ: 260 ಎಂಎಂ ಡಿಸ್ಕ್
            • ಹಿಂಭಾಗ: 130 ಎಂಎಂ ಡ್ರಮ್
            • ಇಂಧನ ಟ್ಯಾಂಕ್: ಕ್ರೂಸ್ 220, ಸ್ಟ್ರೀಟ್ 220, ಸ್ಟ್ರೀಟ್ 150

              ಇಂಧನ ಟ್ಯಾಂಕ್: ಕ್ರೂಸ್ 220, ಸ್ಟ್ರೀಟ್ 220, ಸ್ಟ್ರೀಟ್ 150

              • ಇಂಧನ ಟ್ಯಾಕ್ ಸಾಮರ್ಥ್ಯ: 14 ಲೀಟರ್
              • ರಿಸರ್ವ್: 3.4 ಲೀಟರ್
              • ಆಯಾಮ: ಕ್ರೂಸ್ 220, ಸ್ಟ್ರೀಟ್ 220, ಸ್ಟ್ರೀಟ್ 150

                ಆಯಾಮ: ಕ್ರೂಸ್ 220, ಸ್ಟ್ರೀಟ್ 220, ಸ್ಟ್ರೀಟ್ 150

                • ಉದ್ದ: 2177 ಎಂಎಂ
                • ಅಗಲ: 806 ಎಂಎಂ
                • ಎತ್ತರ: 1142 ಎಂಎಂ
                • ಗ್ರೌಂಡ್ ಕ್ಲಿಯರನ್ಸ್: 169 ಎಂಎಂ
                • ಚಕ್ರಾಂತರ: 1480 ಎಂಎಂ
                • ಕರ್ಬ್ ಭಾರ: 155 ಕೆ.ಜಿ (ಕ್ರೂಸ್ 220), 150 ಕೆ.ಜಿ (ಸ್ಟ್ರೀಟ್ 220), 148 ಕೆ.ಜಿ (ಸ್ಟ್ರೀಟ್ 150)
                • ಎಂಜಿನ್ ತಾಂತ್ರಿಕತೆ: ಸ್ಟ್ರೀಟ್ 150

                  ಎಂಜಿನ್ ತಾಂತ್ರಿಕತೆ: ಸ್ಟ್ರೀಟ್ 150

                  • ವಿಧ: ಟ್ವಿನ್ ಸ್ಪಾರ್ಕ್, 2 ವಾಲ್ವ್, ಡಿಟಿಎಸ್-ಐ ಎಂಜಿನ್,
                  • ಸಾಮರ್ಥ್ಯ: 150 ಸಿಸಿ, ಏರ್ ಕೂಲ್ಡ್
                  • ಗರಿಷ್ಠ ಪವರ್ (ಪಿಎಸ್ @ಆರ್‌ಪಿಎಂ): 14.54 @ 9000
                  • ಗರಿಷ್ಠ ಟಾರ್ಕ್ (ಎನ್‌ಎಂ @ಆರ್‌ಪಿಎಂ): 12.5 @ 6500
                  • ಬ್ರೇಕ್: ಸ್ಟ್ರೀಟ್ 150

                    ಬ್ರೇಕ್: ಸ್ಟ್ರೀಟ್ 150

                    • ಮುಂಭಾಗ: 240 ಎಂಎಂ ಡಿಸ್ಕ್
                    • ಹಿಂಭಾಗ: 130 ಎಂಎಂ ಡ್ರಮ್
                    • ಶೈಲಿ: ಬಜಾಜ್ ಅವೆಂಜರ್ ಕ್ರೂಸ್ 220

                      ಶೈಲಿ: ಬಜಾಜ್ ಅವೆಂಜರ್ ಕ್ರೂಸ್ 220

                      • ಹ್ಯಾಂಡಲ್ ಬಾರ್: ಹೈವೇ ಕಂಫರ್ಟ್
                      • ಹಿಂಬದಿ ಸವಾರರ ಬ್ಯಾಕ್ ರೆಸ್ಟ್: ಕುಶನ್
                      • ಚಕ್ರಗಳು: ಕ್ಲಾಸಿ ಸ್ಪೋಕ್
                      • ಬಣ್ಣಗಳು: ಡಿವೈನ್ ಬ್ಲ್ಯಾಕ್
                      • ಶೈಲಿ: ಬಜಾಜ್ ಅವೆಂಜರ್ ಸ್ಟ್ರೀಟ್ 220

                        ಶೈಲಿ: ಬಜಾಜ್ ಅವೆಂಜರ್ ಸ್ಟ್ರೀಟ್ 220

                        • ಹ್ಯಾಂಡಲ್ ಬಾರ್: ಸ್ಟ್ರೀಟ್ ಕಂಟ್ರೋಲ್
                        • ಹಿಂಬದಿ ಸವಾರರ ಬ್ಯಾಕ್ ರೆಸ್ಟ್: ಸ್ಪೋರ್ಟಿ
                        • ಚಕ್ರಗಳು: ಬ್ಲ್ಯಾಕ್ ಅಲಾಯ್
                        • ಬಣ್ಣಗಳು: ಮ್ಯಾಟ್ ಬ್ಲ್ಯಾಕ್
                        • ಶೈಲಿ: ಬಜಾಜ್ ಅವೆಂಜರ್ ಸ್ಟ್ರೀಟ್ 150

                          ಶೈಲಿ: ಬಜಾಜ್ ಅವೆಂಜರ್ ಸ್ಟ್ರೀಟ್ 150

                          • ಹ್ಯಾಂಡಲ್ ಬಾರ್: ಸ್ಟ್ರೀಟ್ ಕಂಟ್ರೋಲ್
                          • ಹಿಂಬದಿ ಸವಾರರ ಬ್ಯಾಕ್ ರೆಸ್ಟ್: ಸ್ಪೋರ್ಟಿ
                          • ಚಕ್ರಗಳು: ಬ್ಲ್ಯಾಕ್ ಅಲಾಯ್
                          • ಬಣ್ಣಗಳು: ಮಿಡ್ ನೈಟ್ ಬ್ಲೂ

More from DriveSpark

Article Published On: Tuesday, October 27, 2015, 13:14 [IST]
English summary
New Bajaj Avenger Cruise 220, Street 220 & Street 150 Launches in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+