ಸುಜುಕಿಯಿಂದ ಅಗ್ಗದ ಕ್ರೀಡಾ ಬೈಕ್ ಜಿಕ್ಸರ್ ಎಸ್‌ಎಫ್ ಬಿಡುಗಡೆ

By Nagaraja

ಜಪಾನ್ ಮೂಲದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಸುಜುಕಿ ಮೋಟಾರ್ ಸೈಕಲ್ಸ್ ಇಂಡಿಯಾ ಸಂಸ್ಥೆಯು ಭಾರತದಲ್ಲಿ ಅಗ್ಗದ ಕ್ರೀಡಾ ಬೈಕ್ ಗಳಲ್ಲಿ ಒಂದಾಗಿರುವ ಜಿಕ್ಸರ್ ಎಸ್ ಎಫ್ ಮಾದರಿಯನ್ನು ಬಿಡುಗಡೆಗೊಳಿಸಿದೆ.

ಜಿಕ್ಸರ್ ಬೈಕ್ ನಿಂದ ಸ್ಪೂರ್ತಿ ಪಡೆದಿರುವ ಸುಜುಕಿ ಸಂಸ್ಥೆಯು ಸಂಪೂರ್ಣ ಫೇರಿಂಗ್ ಜಿಕ್ಸರ್ ಎಸ್ ಎಫ್ ಮಾದರಿಯನ್ನು ಪರಿಚಯಿಸಿದೆ. ಸುಜುಕಿಯ ಐಕಾನಿಕ್ ಹಯಾಬುಸ, ಜಿಎಸ್ ಎಎಕ್ಸ್-ಆರ್ ಮತ್ತೆ ಮೊಟೊಜಿಪಿ ಮೆಷಿನ್ ಗಳು ಅಭಿವೃದ್ಧಿಗೊಳ್ಳುವ ಅದೇ ತಳಹದಿಯಲ್ಲಿ ನೂತನ ಜಿಕ್ಸರ್ ಎಸ್ ಎಫ್ ಮಾದರಿ ರೂಪುಗೊಂಡಿದ್ದು, ಮುಂದಿನ ದಿನಗಳಲ್ಲಿ ಏರೋಡೈನಾಮಿಕ್ ಸಾಮರ್ಥ್ಯದೊಂದಿಗೆ ಭಾರಿ ಸಂಖ್ಯೆಯ ಮಾರಾಟ ಗಳಿಸುವ ನಿರೀಕ್ಷೆಯಲ್ಲಿದೆ.

ಬೆಲೆ ಮಾಹಿತಿ (ಆನ್ ರೋಡ್ ಬೆಂಗಳೂರು)

ಬೆಲೆ ಮಾಹಿತಿ (ಆನ್ ರೋಡ್ ಬೆಂಗಳೂರು)

ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಮತ್ತು ಪಿಯರ್ಲ್ ಮಿರಾಜ್ ವೈಟ್ - 1,00,657 ರು.

ಮೆಟ್ಯಾಲಿಕ್ ಟ್ರಿಟಾನ್ ಬ್ಲೂ - 1,02,409 ರು.

ವಿಶೇಷತೆ

ವಿಶೇಷತೆ

ಏರೋಡೈನಾಮಿಕ್ ಸ್ಪೋರ್ಟ್ಸ್ ಫೇರಿಂಗ್,

ಸ್ಟೈಲಿಷ್ ಎಲ್ ಇಡಿ ಟೈಲ್ ಲ್ಯಾಂಪ್,

7 ವಿಧಗಳಲ್ಲಿ ಹೊಂದಾಣಿಸಬಹುದಾದ ರಿಯರ್ ಮೊನೊ ಶಾಕ್ ಸಸ್ಪೆನ್ಷನ್,

ಸ್ಮಾರ್ಟ್ ಡಿಜಿಟಲ್ ಇನ್ಸ್ಟ್ರುಮೆಂಟ್ (ಗೇರ್ ಸ್ಥಾನ, ಆರ್ ಪಿಎಂ ಇಂಡಿಕೇಟರ್),

ಕ್ಲಿಯರ್ ಲೆನ್ಸ್ ಇಂಡಿಕೇಟರ್,

ಅಲ್ಯೂಮಿನಿಯಂ ಮಫ್ಲರ್ ಕವರ್,

ಎಸ್ ಇಪಿ 155 ಸಿಸಿ ಎಂಜಿನ್,

ವಿಶೇಷ ಕೀಲಿ

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ವಿಧ: 4 ಸ್ಟ್ರೋಕ್, 1 ಸಿಲಿಂಡರ್, ಏರ್ ಕೂಲ್ಡ್

ಸಾಮರ್ಥ್ಯ: 155 ಸಿಸಿ

ಅಶ್ವಶಕ್ತಿ: 14.8 ಪಿಎಸ್

ತಿರುಗುಬಲ: 14

ಇಂಧನ ವ್ಯವಸ್ಥೆ: ಕಾರ್ಬ್ಯುರೇಟರ್

ಸ್ಟಾರ್ಟರ್ ವ್ಯವಸ್ಥೆ: ಎಲೆಕ್ಟ್ರಿಕ್

ಗೇರ್ ಬಾಕ್ಸ್: 5 ಸ್ಪೀಡ್

ಬ್ರೇಕ್, ಸಸ್ಪೆನ್ಷನ್

ಬ್ರೇಕ್, ಸಸ್ಪೆನ್ಷನ್

ಬ್ರೇಕ್

ಮುಂದುಗಡೆ: ಸಿಂಗಲ್ ಡಿಸ್ಕ್

ಹಿಂದುಗಡೆ: ಡ್ರಮ್

ಸಸ್ಪೆನ್ಷನ್

ಮುಂಭಾಗ: ಟೆಲಿಸ್ಕಾಪಿಕ್

ಹಿಂಭಾಗ: ಸ್ವಿಂಗ್ ಆರ್ಮ್, ಮೊನೊ ಸಸ್ಪೆನ್ಷನ್

ಟೈಲ್ ಲೈಟ್: ಎಲ್ ಇಡಿ

ಆಯಾಮ

ಆಯಾಮ

ಉದ್ದ: 2050 ಎಂಎಂ

ಅಗಲ: 785 ಎಂಎಂ

ಎತ್ತರ: 1085 ಎಂಎಂ

ಗ್ರೌಂಡ್ ಕ್ಲಿಯರನ್ಸ್: 160 ಎಂಎಂ

ಸೀಟು ಎತ್ತರ: 780 ಎಂಎಂ

ಕರ್ಬ್ ಭಾರ: 139 ಕೆ.ಜಿ

ಇಂಧನ ಟ್ಯಾಂಕ್ ಸಾಮರ್ಥ್ಯ: 12 ಲೀಟರ್

ವಿಶಿಷ್ಟತೆಗಳು

ವಿಶಿಷ್ಟತೆಗಳು

ಏರೋಡೈನಾಮಿಕ್ ಸ್ಪೋರ್ಟ್ಸ್ ಫೇರಿಂಗ್

ವಿಶಿಷ್ಟತೆಗಳು

ವಿಶಿಷ್ಟತೆಗಳು

ಅಲ್ಟ್ರಾ ಲೈಟ್ ಮತ್ತು ದೃಢವಾದ ಎಸ್ ಇಪಿ (ಸುಜುಕಿ ಇಕೊ ನಿರ್ವಹಣೆ) 155 ಸಿಸಿ ಎಂಜಿನ್

ವಿಶಿಷ್ಟತೆಗಳು

ವಿಶಿಷ್ಟತೆಗಳು

ಅಲ್ಯೂಮಿನಿಯಂ ಮಫ್ಲರ್ ಕವರ್

ವಿಶಿಷ್ಟತೆಗಳು

ವಿಶಿಷ್ಟತೆಗಳು

ಸ್ಮಾರ್ಟ್ ಡಿಜಿಟಲ್ ಇನ್ಸ್ಟ್ರುಮೆಂಟ್ (ಗೇರ್ ಸ್ಥಾನ, ಆರ್ ಪಿಎಂ ಇಂಡಿಕೇಟರ್)

ವಿಶಿಷ್ಟತೆಗಳು

ವಿಶಿಷ್ಟತೆಗಳು

ಸ್ಟೈಲಿಷ್ ಎಲ್ ಇಡಿ ಟೈಲ್ ಲ್ಯಾಂಪ್

ವಿಶಿಷ್ಟತೆಗಳು

ವಿಶಿಷ್ಟತೆಗಳು

7 ವಿಧಗಳಲ್ಲಿ ಹೊಂದಾಣಿಸಬಹುದಾದ ರಿಯರ್ ಮೊನೊ ಶಾಕ್ ಸಸ್ಪೆನ್ಷನ್

ವಿಶಿಷ್ಟತೆಗಳು

ವಿಶಿಷ್ಟತೆಗಳು

ಫ್ರಂಟ್ ಫಾರ್ಕ್ ಗಾಗಿ ಹೆಚ್ಚು ವ್ಯಾಸ

ವಿಶಿಷ್ಟತೆಗಳು

ವಿಶಿಷ್ಟತೆಗಳು

ಕ್ಲಿಯರ್ ಲೆನ್ಸ್ ಇಂಡಿಕೇಟರ್

ವಿಶಿಷ್ಟತೆಗಳು

ವಿಶಿಷ್ಟತೆಗಳು

ಸುಜುಕಿ ಲಾಂಛನದ ಸ್ಪೆಷಲ್ ಕೀ

Most Read Articles

Kannada
English summary
Suzuki Motorcycle India has introduced its fully faired motorcycle on 7th of April, 2015. They have christened their new product as the Gixxer SF.
Story first published: Tuesday, April 7, 2015, 16:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X