ಟ್ರಯಂಪ್ ಟೈಗರ್ 800 ಎಕ್ಸ್‌ಸಿಎ ಬಿಡುಗಡೆ; ಬೆಲೆ 13.75 ಲಕ್ಷ

By Nagaraja

ಹೀಟಡ್ ಸೀಟು, ಎಲ್‌ಇಡಿ ಫಾಗ್ ಲ್ಯಾಂಪ್ ಮುಂತಾದ ವೈಶಿಷ್ಟ್ಯಗಳೊಂದಿಗೆ ಟ್ರಯಂಪ್ ಶ್ರೇಣಿಯ ನೂತನ ಮೋಟಾರ್ ಸೈಕಲ್ ಟೈಗರ್ 800 ಎಕ್ಸ್‌ಸಿಎ (Triumph Tiger 800 XCA) ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ.

ಬೆಲೆ ಮಾಹಿತಿ: 13.75 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)

ಸಾಹಸ ಶ್ರೇಣಿಯ ಬೈಕ್ ವಿಭಾಗದಲ್ಲಿ ಗುರುತಿಸಿಕೊಳ್ಳಲಿರುವ ನೂತನ ಟ್ರಯಂಪ್ ಟೈಗರ್ 800 ಎಕ್ಸ್‌ಸಿಎ ತನ್ನ ಎಂಜಿನ್ ತಾಂತ್ರಿಕೆತೆಯನ್ನು ಟೈಗರ್ 800 ಎಕ್ಸ್‌ಸಿಎಕ್ಸ್ ಜೊತೆ ಹಂಚಿಕೊಳ್ಳಲಿದೆ.

ಟ್ರಯಂಪ್ ಟೈಗರ್ 800 ಎಕ್ಸ್‌ಸಿಎ

ಟ್ರಯಂಪ್ 800 ಶ್ರೇಣಿಯಲ್ಲಿ ಟಾಪ್ ಎಂಡ್ ಆಗಿ ಈ ಬೈಕ್ ಗುರುತಿಸಿಕೊಳ್ಳಲಿದೆ. ಅಲ್ಲದೆ ಟೈಗರ್ 800 ಎಕ್ಸ್‌ಸಿಎಕ್ಸ್, 800 ಎಕ್ಸ್ ಆರ್ ಹಾಗೂ 800 ಎಕ್ಸ್ ಆರ್ ಎಕ್ಸ್ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ.
ಟ್ರಯಂಪ್ ಟೈಗರ್ 800 ಎಕ್ಸ್‌ಸಿಎ

ನೂತನ ಟೈಗರ್ 800 ಎಕ್ಸ್‌ಸಿಎ ಬೈಕ್ 800 ಸಿಸಿ ಎಂಜಿನ್ ನಿಂದ ನಿಯಂತ್ರಿಸ್ಪಡಲಿದ್ದು, 95 ಅಶ್ವಶಕ್ತಿ ಉತ್ಪಾದಿಸಲಿದೆ. ಇನ್ನುಳಿದಂತೆ ಟ್ರಾಕ್ಷನ್ ಕಂಟ್ರೋಲ್, ಎಬಿಎಸ್ ಮುಂತಾದ ವೈಶಿಷ್ಟ್ಯಗಳನ್ನು ಪಡೆಯಲಿದೆ.

More from DriveSpark

Article Published On: Friday, September 4, 2015, 15:54 [IST]
English summary
Triumph Motorcycles India Launch Tiger 800 XCA At INR 13,75,000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+