ಮಗದೊಂದು ಪಲ್ಸರ್ ದೇಶದ ರಸ್ತೆ ಪ್ರವೇಶಿಸಲು ಸಿದ್ಧ!

Written By:

ದೇಶದ ನಂ.1 ಕ್ರೀಡಾ ಬೈಕ್ ತಯಾರಿಕ ಸಂಸ್ಥೆ ಬಜಾಜ್ ಆಟೋ, ಇನ್ನೇನು ಕೆಲವೇ ದಿನಗಳಲ್ಲಿ ಅತಿ ನೂತನ ಪಲ್ಸರ್ ಸಿಎಸ್400 ಬೈಕ್ ಬಿಡುಗಡೆ ಮಾಡಲಿದೆ.

ಬಲ್ಲ ಮೂಲಗಳ ಪ್ರಕಾರ ಬಜಾಜ್ ಪಲ್ಸರ್ ಸಿಎಸ್400 ಬಹುನಿರೀಕ್ಷಿತ 2016 ಆಟೋ ಎಕ್ಸ್ ಪೋಗೂ ಮುಂಚಿತವಾಗಿ ಫೆಬ್ರವರಿ 01 ಬಿಡುಗಡೆಯಾಗಲಿದೆ.

ಮಗದೊಂದು ಪಲ್ಸರ್ ದೇಶದ ರಸ್ತೆ ಪ್ರವೇಶಿಸಲು ಸಿದ್ಧ!

ನೂತನ ಬಜಾಜ್ ಪಲ್ಸರ್ ಸಿಎಸ್400 ಒಂದು ಕ್ರೂಸರ್ ಸ್ಪೋರ್ಟ್ ಬೈಕ್ ಆಗಿರಲಿದೆ. ಹಾಗಿದ್ದರೂ ಹೆಚ್ಚಿನ ಮಾಹಿತಿಗಳು ಲಭ್ಯವಾಗಲಿದೆ.

ಮಗದೊಂದು ಪಲ್ಸರ್ ದೇಶದ ರಸ್ತೆ ಪ್ರವೇಶಿಸಲು ಸಿದ್ಧ!

ವೆಚ್ಚ ಕಡಿತ ಮಾಡಿ ಹೊಸ ಹೊಸ ಉತ್ಪನ್ನಗಳ ಮಾರ್ಕೆಟಿಂಗ್ ಗಾಗಿ ಹೆಚ್ಚು ಗಮನ ಕೇಂದ್ರಿಕರಿಸಲಿರುವ ಬಜಾಜ್ ಆಟೋ, 2016 ಆಟೋ ಎಕ್ಸ್ ಪೋ ವೇದಿಕೆಯಿಂದ ಬಿಟ್ಟು ನಿಲ್ಲಲಿದೆ.

ಇದರ 375 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ 35 ಎನ್‌ಎಂ ತಿರುಗುಬಲದಲ್ಲಿ 33 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಆರು ಸ್ಪೀಡ್ ಗೇರ್ ಬಾಕ್ಸ್ ಇರಲಿದೆ.

ಮಗದೊಂದು ಪಲ್ಸರ್ ದೇಶದ ರಸ್ತೆ ಪ್ರವೇಶಿಸಲು ಸಿದ್ಧ!

ಬಜಾಜ್ ಪಲ್ಸರ್ ಸಿಎಸ್400 ಬಗೆಗಿನ ತಾಜಾ ಮಾಹಿತಿಗಳಿಗಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ

English summary
Bajaj Pulsar CS400 launch soon
Story first published: Wednesday, January 20, 2016, 12:17 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark