ಪವರ್ ಫುಲ್ ಬಿಎಂಡಬ್ಲ್ಯು ಬೈಕ್ ಭಾರತ ಆಗಮನಕ್ಕೆ ಕಾಲ ಸನ್ನಿಹಿತ!

By Nagaraja

ಕಳೆದ ಕೆಲವು ಸಮಯಗಳಿಂದ ಬಿಎಂಡಬ್ಲ್ಯು ಮೊಟೊರಾಡ್ ಬೈಕ್ ಭಾರತ ಪ್ರವೇಶಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸುದ್ದಿಗಳು ಬರುತ್ತಿದೆ. ಈ ನಡುವೆ ಭಾರತೀಯ ರಸ್ತೆಗಳಲ್ಲಿ ಟೆಸ್ಟಿಂಗ್ ನಡೆಸುತ್ತಿರುವ ವೇಳೆ ನೂತನ ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಎಕ್ಸ್ ಕ್ಲೂಸಿವ್ ಚಿತ್ರಗಳನ್ನು ಸೆರೆಹಿಡಿಯಲಾಗಿದೆ.

ಟಿವಿಎಸ್ ಜೊತೆ ಜೊತೆಗಾರಿಕೆ ಹೊಂದಿರುವ ಬಿಎಂಡಬ್ಲ್ಯು ಇದೇ ಮೊದಲ ಬಾರಿಗೆ ಕಡಿಮೆ ಸಾಮರ್ಥ್ಯದ ಬೈಕ್ ಅನ್ನು ನಿರ್ಮಿಸುತ್ತಿದೆ. ಇದೊಂದು ಜಾಗತಿಕ ಉತ್ಪನ್ನವಾಗಲಿದ್ದು, ಪ್ರಮುಖವಾಗಿಯೂ ಭಾರತದ ಕ್ರೀಡಾ ಬೈಕ್ ಸ್ನೇಹಿಗಳನ್ನು ಗುರಿ ಮಾಡಲಿದೆ.

ಪವರ್ ಫುಲ್ ಬಿಎಂಡಬ್ಲ್ಯು ಬೈಕ್ ಭಾರತ ಆಗಮನಕ್ಕೆ ಕಾಲ ಸನ್ನಿಹಿತ!

ನಿರ್ಮಾಣ ಸಿದ್ಧ ಮೆಟ್ಯಾಲಿಕ್ ಸ್ಟ್ರಾಡೊ ನೀಲಿ ಬಣ್ಣದ ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಭಾರತೀಯ ರಸ್ತೆ ಪ್ರವೇಶಿಸಿರುವ ಸುದ್ದಿಗಳು ಪಸರಿಸುತ್ತಿದ್ದಂತೆಯೇ ಭಾರಿ ಪ್ರಚಾರ ಗಿಟ್ಟಿಸಿಕೊಂಡಿದೆ.

ಪವರ್ ಫುಲ್ ಬಿಎಂಡಬ್ಲ್ಯು ಬೈಕ್ ಭಾರತ ಆಗಮನಕ್ಕೆ ಕಾಲ ಸನ್ನಿಹಿತ!

ಟಿವಿಎಸ್ ಸಹಯೋಗದಲ್ಲಿ ತಮಿಳಿನಾಡಿನಲ್ಲಿರುವ ಹೊಸೂರು ಘಟಕದಲ್ಲಿ ನಿರ್ಮಾಣವಾಗಲಿರುವ ಬಿಎಂಡಬ್ಲ್ಯು ಜಿ310 ಆರ್ ನಿರ್ಮಾಣವಾಗಲಿದೆ.

ಪವರ್ ಫುಲ್ ಬಿಎಂಡಬ್ಲ್ಯು ಬೈಕ್ ಭಾರತ ಆಗಮನಕ್ಕೆ ಕಾಲ ಸನ್ನಿಹಿತ!

ನೂತನ ಬಿಎಂಡ್ಲ್ಯು ಬೈಕ್ 313 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು 28 ಎನ್ ಎಂ ತಿರುಗುಬಲದಲ್ಲಿ 34 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಪವರ್ ಫುಲ್ ಬಿಎಂಡಬ್ಲ್ಯು ಬೈಕ್ ಭಾರತ ಆಗಮನಕ್ಕೆ ಕಾಲ ಸನ್ನಿಹಿತ!

ಹಾಗೊಂದು ವೇಳೆ ಮೂರು ಲಕ್ಷ ರು.ಗಳ ಅಸುಪಾಸಿನಲ್ಲಿ ಬಿಡುಗಡೆಯಾದಲ್ಲಿ ನೂತನ ಬಿಎಂಡಬ್ಲ್ಯು ಬೈಕ್ ಕೆಟಿಎಂ ಡ್ಯೂಕ್ ಮತ್ತು ಮಹೀಂದ್ರ ಮೊಜೊ ಮುಂತಾದ ಬೈಕ್ ಗಳಿಗೆ ಕಠಿಣ ಪೈಪೋಟಿಯನ್ನು ಒಡ್ಡಲಿದೆ.

ಪವರ್ ಫುಲ್ ಬಿಎಂಡಬ್ಲ್ಯು ಬೈಕ್ ಭಾರತ ಆಗಮನಕ್ಕೆ ಕಾಲ ಸನ್ನಿಹಿತ!

11 ಲೀಟರ್ ಇಂಧನ ಟ್ಯಾಂಕ್ ಹೊಂದಿರುವ ಬಿಎಂಡಬ್ಲ್ಯು ಜಿ 310 ಆರ್ ನಲ್ಲಿ ಆರು ಸ್ಪೀಡ್ ಗೇರ್ ಬಾಕ್ಸ್ ಇರಲಿದೆ.

ಪವರ್ ಫುಲ್ ಬಿಎಂಡಬ್ಲ್ಯು ಬೈಕ್ ಭಾರತ ಆಗಮನಕ್ಕೆ ಕಾಲ ಸನ್ನಿಹಿತ!

158 ಕೆ.ಜಿ ಭಾರವನ್ನು ಹೊಂದಿರುವ ಬಿಎಂಡಬ್ಲ್ಯು ನೂತನ ಬೈಕ್ ಗಂಟೆಗೆ ಗರಿಷ್ಠ 145 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಪವರ್ ಫುಲ್ ಬಿಎಂಡಬ್ಲ್ಯು ಬೈಕ್ ಭಾರತ ಆಗಮನಕ್ಕೆ ಕಾಲ ಸನ್ನಿಹಿತ!

ಬಿಎಂಡಬ್ಲ್ಯು ಶಕ್ತಿಶಾಲಿ ಬೈಕ್ ಗಳಾದ ಎಸ್ 1000 ಆರ್ ಆರ್ ಮತ್ತು ಆಱ್ 1200 ಆರ್ ಬೈಕ್ ಗಳಿಂದ ವಿನ್ಯಾಸ ಪ್ರೇರಣೆ ಪಡೆದುಕೊಂಡು ಇದನ್ನು ನಿರ್ಮಿಸಲಾಗಿದೆ.

ಪವರ್ ಫುಲ್ ಬಿಎಂಡಬ್ಲ್ಯು ಬೈಕ್ ಭಾರತ ಆಗಮನಕ್ಕೆ ಕಾಲ ಸನ್ನಿಹಿತ!

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ಎಬಿಎಸ್ ತಂತ್ರಜ್ಞಾನವೂ ಸ್ಟ್ಯಾಂಡರ್ಡ್ ಆಗಿ ಲಭ್ಯವಾಗಲಿದೆ.

ಪವರ್ ಫುಲ್ ಬಿಎಂಡಬ್ಲ್ಯು ಬೈಕ್ ಭಾರತ ಆಗಮನಕ್ಕೆ ಕಾಲ ಸನ್ನಿಹಿತ!

ಉಳಿದಂತೆ ಯುಎಸ್‌ಡಿ ಫ್ರಂಟ್ ಫಾರ್ಕ್ ಹಾಗೂ ಮೊನೊಶಾಕ್ ರಿಯರ್ ಸಸ್ಪೆನ್ಷನ್ ವ್ಯವಸ್ಥೆಗಳನ್ನು ಪಡೆಯಲಿದೆ. ಅಂತೆಯೇ ಮುಂಭಾಗದಲ್ಲಿ 300 ಎಂಎಂ ಹಾಗೂ ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಸೌಲಭ್ಯಗಳಿರಲಿದೆ.

More from DriveSpark

Article Published On: Wednesday, May 4, 2016, 18:08 [IST]
English summary
Spotted! Catch Your First Look At The BMW G 310 R On Indian Roads
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+