ಬಿಎಂಡಬ್ಲ್ಯು ನೂತನ ಬೈಕ್ ಕೆಟಿಎಂಗಿಂತಲೂ ಅಗ್ಗ ?

By Nagaraja

ಟಿವಿಎಸ್ ಜೊತೆಗಾರಿಕೆಯಲ್ಲಿ ಬಿಎಂಡಬ್ಲ್ಯು ಮೊಟೊರಾಡ್ ನಿರ್ಮಿಸುತ್ತಿರುವ ಜಿ310 ಆರ್ ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಈಗ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ ನೂತನ ಬಿಎಂಡಬ್ಲ್ಯು ಜಿ310ಆರ್, ಕೆಟಿಎಂ 390 ಡ್ಯೂಕ್ ಗಿಂತಲೂ ಅಗ್ಗವಾಗಿರಲಿದೆ.

ಭಾರತದಲ್ಲಿ ಮಾರಾಟ ಯಶಸ್ಸಿನಲ್ಲಿ ಬೆಲೆ ಒಂದು ನಿರ್ಣಾಯಕ ಅಂಶವಾಗಿ ಪರಿಣಮಿಸುವುದರಿಂದ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಬೇಕಾಗಿರುವುದು ಅತಿ ಮುಖ್ಯವೆನಿಸುತ್ತದೆ. ಈ ನಿಟ್ಟಿನಲ್ಲಿ ಬಿಎಂಡಬ್ಲ್ಯು ಕೆಲಸ ಮಾಡಲಿದೆ.

ಬಿಎಂಡಬ್ಲ್ಯು ನೂತನ ಬೈಕ್ ಕೆಟಿಎಂಗಿಂತಲೂ ಅಗ್ಗ ?

ನೂತನ ಬಿಎಂಡಬ್ಲ್ಯು ಬೈಕ್ ಕೆಟಿಎಂಗಿಂತಲೂ ಅಗ್ಗವೆನಿಸಲಿದೆ. ಬ್ರಿಟನ್ ಡೀಲರ್ ನೀಡಿರುವ ಮಾಹಿತಿಗಳ ಪ್ರಕಾರ, ಬಿಎಂಡಬ್ಲ್ಯು 3.88 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಬಿಎಂಡಬ್ಲ್ಯು ನೂತನ ಬೈಕ್ ಕೆಟಿಎಂಗಿಂತಲೂ ಅಗ್ಗ ?

ಹ್ಹಾಂ ಅದೇಗೆ ಸಾಧ್ಯ ಹೇಗೆ ಅಂತೀರಾ? ಟಿವಿಎಸ್ ಹೊಸೂರು ಘಟಕದಿಂದ ರವಾನೆಯಾಗಲಿರುವ ಬಿಎಂಡಬ್ಲ್ಯು ಜಿ310ಆರ್ ರಫ್ತು ತೆರಿಗೆ ಎಲ್ಲವೂ ಸೇರಿಸಿ 3.88 ಲಕ್ಷ ರು.ಗಳಷ್ಟು ಬೆಲೆ ಬಾಳಲಿದೆ.

ಬಿಎಂಡಬ್ಲ್ಯು ನೂತನ ಬೈಕ್ ಕೆಟಿಎಂಗಿಂತಲೂ ಅಗ್ಗ ?

ಅಂದರೆ ಭಾರತದಲ್ಲಿ ಬಿಎಂಡಬ್ಲ್ಯು ಜಿ310ಆರ್ ಅಂದಾಜು 1.8 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಬಿಎಂಡಬ್ಲ್ಯು ನೂತನ ಬೈಕ್ ಕೆಟಿಎಂಗಿಂತಲೂ ಅಗ್ಗ ?

ಇನ್ನೊಂದೆಡೆ ಕೆಟಿಎಂ 390 ಡ್ಯೂಕ್ ಆನ್ ರೋಡ್ ಬೆಲೆ 2.15 ಲಕ್ಷ ರು.ಗಳಿಷ್ಟಿದೆ. ತನ್ಮೂಲಕ ಕಠಿಣ ಪೈಪೋಟಿ ಏರ್ಪಡಲಿದೆ.

ಬಿಎಂಡಬ್ಲ್ಯು ನೂತನ ಬೈಕ್ ಕೆಟಿಎಂಗಿಂತಲೂ ಅಗ್ಗ ?

313 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿರುವ ಬಿಎಂಡಬ್ಲ್ಯು ಜಿ310ಆರ್, 28 ಎನ್ ಎಂ ತಿರುಗುಬಲದಲ್ಲಿ 34 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಕೆಟಿಎಂ ಡ್ಯೂಕ್ 390, ಬೆನೆಲ್ಲಿ ಟಿಎನ್ ಟಿ300, ಬಜಾಜ್ ಪಲ್ಸರ್ ಸಿಎಸ್400, ಮಹೀಂದ್ರ ಮೊಜೊ

ಬಿಎಂಡಬ್ಲ್ಯು ನೂತನ ಬೈಕ್ ಕೆಟಿಎಂಗಿಂತಲೂ ಅಗ್ಗ ?

ಬಿಎಂಡಬ್ಲ್ಯು ಶಕ್ತಿಶಾಲಿ ಬೈಕ್ ಗಳಾದ ಎಸ್ 1000 ಆರ್ ಆರ್ ಮತ್ತು ಆರ್ 1200 ಆರ್ ಬೈಕ್ ಗಳಿಂದ ವಿನ್ಯಾಸ ಪ್ರೇರಣೆ ಪಡೆದುಕೊಂಡು ಇದನ್ನು ನಿರ್ಮಿಸಲಾಗಿದೆ.

More from DriveSpark

Article Published On: Thursday, June 30, 2016, 11:09 [IST]
English summary
BMW G310R To Be Priced Cheaper Than The KTM Duke 390 In India!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+