ಮತ್ತಷ್ಟು 15 ನಗರಗಳಿಗೆ ವ್ಯಾಪಿಸಿದ ಮಹೀಂದ್ರ ಮೊಜೊ

By Nagaraja

ಕೆಲವು ತಿಂಗಳುಗಳ ಹಿಂದೆಯಷ್ಟೇ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಾಲ್ಕು ನಗರಗಳಿಗೆ ಪ್ರವೇಶಿಸಿರುವ ಮಹೀಂದ್ರ ಮೊಜೊ ಎರಡನೇ ಹಂತದ ಯೋಜನೆಯ ಭಾಗವಾಗಿ ಮತ್ತಷ್ಟು 15 ನಗರಗಳಿಗೆ ವ್ಯಾಪಿಸಿದೆ.

ಎರಡನೇ ಹಂತದ ಭಾಗವಾಗಿ ಮಹೀಂದ್ರ ಮೊಜೊ 11ರಾಜ್ಯಗಳ 23 ಡೀಲರ್ ಶಿಪ್ ಗಳಿಗೆ ಪ್ರವೇಶಿಸಿದೆ. ಮೊದಲ ಬಾರಿಗೆ 1.58 ಲಕ್ಷ ರು.ಗಳಲ್ಲಿ ದೆಹಲಿ ಪ್ರವೇಶಿಸಿದ ಮಹೀಂದ್ರ ಮೊಜೊ ಬೆಲೆಯು ಮತ್ತಷ್ಟು 5,000 ರು.ಗಳಷ್ಟು ದುಬಾರಿಯೆನಿಸಿತ್ತು.

ಮತ್ತಷ್ಟು 15 ನಗರಗಳಿಗೆ ವ್ಯಾಪಿಸಿದ ಮಹೀಂದ್ರ ಮೊಜೊ

ಆರಂಭದಲ್ಲಿ ಬೆಂಗಳೂರು, ನವದೆಹಲಿ, ಮುಂಬೈ ಹಾಗೂ ಪುಣೆ ಪುಣೆ ನಗರಗಳನ್ನು ತಲುಪಿರುವ ಮಹೀಂದ್ರ ಮೊಜೊ ಈಗ 14 ರಾಜ್ಯಗಳಿಗೆ ತನ್ನ ಮಾರಾಟನವನ್ನು ವಿಸ್ತರಿಸಿದೆ. ಇದರೊಂದಿಗೆ ಒಟ್ಟು 14 ರಾಜ್ಯಗಳ 34 ಡೀಲರ್ ಶಿಪ್ ಗಳನ್ನು ತಲುಪಿದಂತಾಗಿದೆ.

ಎಂಜಿನ್

ಎಂಜಿನ್

ವಿಧ: ಲಿಕ್ವಿಡ್ ಕೂಲ್ಡ್, 4 ಸ್ಟ್ರೋಕ್, ಎಸ್ ಐ ಎಂಜಿನ್, 1 ಸಿಲಿಂಡರ್, ಡಿಒಎಚ್ ಸಿ

ಸಾಮರ್ಥ್ಯ: 295 ಸಿಸಿ 20 ಕೆಡಬ್ಲ್ಯು, 30 ಎನ್ ಎಂ ತಿರುಗುಬಲ

ವಿಶಿಷ್ಟತೆ

ವಿಶಿಷ್ಟತೆ

ಟ್ವಿನ್ ಪೊಡ್ ಹೆಡ್ ಲ್ಯಾಂಪ್,

ಡೈ ಟೈಮ್ ರನ್ನಿಂಗ್ ಲೈಟ್ಸ್,

ಶಕ್ತಿಯುತ ಇಂಧನ ಟ್ಯಾಂಕ್,

ಅಪ್ ಸೈಡ್ ಡೌನ್ ಫಾರ್ಕ್,

ಕ್ರೀಡಾತ್ಮಕ ವಿನ್ಯಾಸ,

ವಿಶಿಷ್ಟತೆ

ವಿಶಿಷ್ಟತೆ

ಟ್ವಿನ್ ಎಕ್ಸಾಸ್ಟ್,

ಎಲ್‌ಇಡಿ ಟೈಲ್ ಲೈಟ್,

ಡಿಜಿಟಲ್ ಕನ್ಸೋಲ್,

ಸ್ಟೈಲಿಷ್ ಟೈಲ್ ಲ್ಯಾಂಪ್,

ಪೈರಲ್ಲಿ ಚಕ್ರಗಳು

ಡಿಸ್ಕ್ ಬ್ರೇಕ್

ಡಿಸ್ಕ್ ಬ್ರೇಕ್

ಫ್ರಂಟ್ 320 ಎಂಎಂ

ರಿಯರ್ 240 ಎಂಎಂ

ಗೇರ್ ಬಾಕ್ಸ್, ಇಂಧನ ಟ್ಯಾಂಕ್

ಗೇರ್ ಬಾಕ್ಸ್, ಇಂಧನ ಟ್ಯಾಂಕ್

ಗೇರ್ ಬಾಕ್ಸ್: ಕಾಸ್ಟಂಟ್ ಮೆಶ್ 6 ಸ್ಪೀಡ್

ಇಂಧನ ಟ್ಯಾಂಕ್ ಸಾಮರ್ಥ್ಯ: 21 ಲೀಟರ್

ಸಸ್ಪೆನ್ಷನ್

ಸಸ್ಪೆನ್ಷನ್

ಮುಂಭಾಗ: ಅಪ್ ಸೈಡ್ ಡೌನ್ ಫಾರ್ಕ್,

ಹಿಂಭಾಗ: ಹೈ ಪ್ರೆಶರ್ ಗ್ಯಾಸ್ ಚಾರ್ಜ್ಡ್ ಮೊನೊ ಶಾಕ್ ಜೊತೆ ಇಂಟರ್ನಲ್ ಫ್ಲೋಟಿಂಗ್ ಪಿಸ್ತಾನ್

ಆಯಾಮ

ಆಯಾಮ

ಉದ್ದ: 2100 ಎಂಎಂ

ಅಗಲ: 800 ಎಂಎಂ

ಎತ್ತರ: 1165.5 ಎಂಎಂ

ಸೀಟು ಎತ್ತರ: 814.5 ಎಂಎಂ

ಎಕ್ಸ್ ಶೋ ರೂಂ ಬೆಲೆ

ಎಕ್ಸ್ ಶೋ ರೂಂ ಬೆಲೆ

ದೆಹಲಿ: 1,63,000 ರು.

ಮುಂಬೈ: 1,65,500 ರು.

ಪುಣೆ: 1,65,500 ರು.

ಬೆಂಗಳೂರು: 1,68,500 ರು.

ವಿಜಯವಾಡಾ: 1,69,600 ರು.

ಎಕ್ಸ್ ಶೋ ರೂಂ ಬೆಲೆ

ಎಕ್ಸ್ ಶೋ ರೂಂ ಬೆಲೆ

ವಿಶಾಖಪಟ್ಟಣಂ: 1,69,600 ರು.

ಚಂಡೀಗಡ: 1,66,000 ರು.

ಗುರ್ಗಾಂವ್: 1,63,000 ರು.

ಗೋವಾ: 1,65,500 ರು.

ಅಹಮಾದಾಬಾದ್: 1,71,800 ರು.

ಎಕ್ಸ್ ಶೋ ರೂಂ ಬೆಲೆ

ಎಕ್ಸ್ ಶೋ ರೂಂ ಬೆಲೆ

ಇಂಧೋರ್: 1,75,120 ರು.

ನಾಗ್ಪುರ: 1,65,500 ರು.

ಜೈಪುರ: 1,69,900 ರು.

ಚೆನ್ನೈ: 1,71,600 ರು.

ಕೊಯಂಬತ್ತೂರು: 1,71,600 ರು.

ಎಕ್ಸ್ ಶೋ ರೂಂ ಬೆಲೆ

ಎಕ್ಸ್ ಶೋ ರೂಂ ಬೆಲೆ

ಮಧುರೈ: 1,71,600 ರು.

ಹೈದಾರಾಬಾದ್: 1,69,200 ರು.

ಲಕ್ನೋ: 1,69,200 ರು.

ಕೋಲ್ಕತ್ತಾ: 1,70,000 ರು.

More from DriveSpark

Article Published On: Saturday, April 2, 2016, 16:55 [IST]
English summary
Mahindra Mojo Launched in 15 Cities
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+