ಸುಜುಕಿ ಬೈಕ್-ಸ್ಕೂಟರ್ ಬೆಲೆಗಳಲ್ಲಿ ಪರಿಷ್ಕರಣೆ; ಹೊಸ ಬೆಲೆಗಾಗಿ ಕ್ಲಿಕ್ಕಿಸಿ
ದೇಶದಲ್ಲಿರುವ ಬೈಕ್ ಹಾಗೂ ಸ್ಕೂಟರ್ ಶ್ರೇಣಿಯ ಬೆಲೆಗಳನ್ನು ಸುಜುಕಿ ಮೋಟಾರ್ ಸೈಕಲ್ಸ್ ಇಂಡಿಯಾ ಸಂಸ್ಥೆಯು ಪರಿಷ್ಕರಣೆಗೊಳಿಸಿದೆ.
ಜಪಾನ್ ಮೂಲದ ದ್ವಿಚಕ್ರ ವಾಹನ ಸಂಸ್ಥೆ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ, ಭಾರತದಲ್ಲಿರುವ ತನ್ನ ಶ್ರೇಣಿಯ ಸ್ಕೂಟರ್ ಹಾಗೂ ಬೈಕ್ ಗಳ ಬೆಲೆಗಳನ್ನು ಪರಿಷ್ಕರಣೆಗೊಳಿಸಿದೆ. ದೇಶದಲ್ಲಿ ಜಿಕ್ಸರ್ ಗಳಂತಹ ಆಕರ್ಷಕ ಎಂಟ್ರಿ ಲೆವೆಲ್ ಕ್ರೀಡಾ ಬೈಕನ್ನು ಪರಿಚಯಿಸಿರುವ ಸುಜುಕಿ ನಿಧಾನವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಹೊಸ ಬೆಲೆ ಮಾಹಿತಿಗಾಗಿ ಸಂಪೂರ್ಣ ಲೇಖನದತ್ತ ಕಣ್ಣಾಯಿಸಿರಿ.

ಸುಜುಕಿ ಸ್ಕೂಟರ್ ಶ್ರೇಣಿ - ದೆಹಲಿ ಎಕ್ಸ್ ಶೋ ರೂಂ ಬೆಲೆ
ಸುಜುಕಿ ಲೆಟ್ಸ್: 46,441 ರು.
ಸುಜುಕಿ ಲೆಟ್ಸ್ ಡ್ಯುಯಲ್ ಟೋನ್: 47,442 ರು.

ಸುಜುಕಿ ಸ್ವಿಸ್: 52,642 ರು.

ಸುಜುಕಿ ಆಕ್ಸೆಸ್ ಡ್ರಮ್: 53,887 ರು.
ಸುಜುಕಿ ಆಕ್ಸೆಸ್ ಸ್ಪೆಷಲ್ ಎಡಿಷನ್ ಡ್ರಮ್: 55,589 ರು.
ಸುಜುಕಿ ಆಕ್ಸೆಸ್ ಡಿಸ್ಕ್: 57,200 ರು.
ಸುಜುಕಿ ಆಕ್ಸೆಸ್ ಸ್ಪೆಷಲ್ ಎಡಿಷನ್ ಡಿಸ್ಕ್: 58,900 ರು.

ಸುಜುಕಿ ಬೈಕ್ ಶ್ರೇಣಿ - ದೆಹಲಿ ಎಕ್ಸ್ ಶೋ ರೂಂ ಬೆಲೆ
ಸುಜುಕಿ ಹಯಾಟೆ- ಇಪಿ: 52,069 ರು.

ಸುಜುಕಿ ಸ್ಲಿಂಗ್ ಶಾಟ್ ಪ್ಲಸ್: 55,721 ರು.

ಸುಜುಕಿ ಜಿಕ್ಸರ್: 76,650 ರು.
ಸುಜುಕಿ ಜಿಕ್ಸರ್ ಡ್ಯುಯಲ್ ಟೋನ್: 77,650 ರು.
ಸುಜುಕಿ ಜಿಕ್ಸರ್ ಡ್ಯುಯಲ್ ಟೋನ್ ಡಿಸ್ಕ್: 79,726 ರು.

ಸುಜುಕಿ ಜಿಕ್ಸರ್ ಸ್ಪೆಷನ್ ಎಡಿಷನ್: 80,726

ಸುಜುಕಿ ಜಿಕ್ಸರ್ ಎಸ್ ಎಫ್: 85,268 ರು.
ಸುಜುಕಿ ಜಿಕ್ಸರ್ ಎಸ್ ಎಫ್ ಮೊಟೊಜಿಪಿ: 86,781 ರು.
ಸುಜುಕಿ ಜಿಕ್ಸರ್ ಎಸ್ ಎಫ್ ಡಿಸ್ಕ್: 87,343 ರು.
ಸುಜುಕಿ ಜಿಕ್ಸರ್ ಎಸ್ ಎಫ್ ಮೊಟೊ ಜಿಪಿ ಡಿಸ್ಕ್: 88,857 ರು.
ಸುಜುಕಿ ಜಿಕ್ಸರ್ ಎಸ್ ಎಫ್ ಸ್ಪೆಷನ್ ಎಡಿಷನ್: 88,857 ರು.
ಸುಜುಕಿ ಜಿಕ್ಸರ್ ಎಸ್ ಎಫ್ ಫ್ಯೂಯಲ್ ಇಂಜೆಕ್ಷನ್: 93,499 ರು.

ಸುಜುಕಿ ಎಲ್ ಟಿ-ಎಫ್250 (ಓಜಾರ್ಕ್) ಎಟಿವಿ: 5.45 ಲಕ್ಷ ರು.
ಸುಜುಕಿ ಎಲ್ ಟಿ-ಝಡ್400 (ಕ್ವಾಡ್ ಸ್ಪೋರ್ಟ್) ಎಟಿವಿ: 8.50 ಲಕ್ಷ ರು.

ಸುಜುಕಿ ಜಿಎಸ್ ಎಕ್ಸ್-ಎಸ್1000: 12.25 ಲಕ್ಷ ರು.
ಸುಜುಕಿ ಜಿಎಸ್‌ಎಕ್ಸ್-ಎಸ್1000ಎಫ್: 12.70 ಲಕ್ಷ ರು.
ಸುಜುಕಿ ಜಿಎಸ್‌ಎಕ್ಸ್-1300ಆರ್ ಹಯಾಬುಸ: 13.88 ಲಕ್ಷ ರು.

ಸುಜುಕಿ ವಿ-ಸ್ಟ್ರೋಮ್: 13.45 ಲಕ್ಷ ರು.
ಸುಜುಕಿ ಇಂಟ್ರುಡರ್: 15.95 ಲಕ್ಷ ರು.
ಸುಜುಕಿ ಜಿಎಸ್ ಎಕ್ಸ್-ಆರ್1000: 16 ಲಕ್ಷ ರು.
ಸುಜುಕಿ ಇಂಟ್ರುಡರ್ ಬಾಸ್: 16.45 ಲಕ್ಷ ರು.


Click it and Unblock the Notifications








