ತನ್ನ ಬೈಕಿಗೆ ತಾನೇ ಕೊಡಲಿ ಇಟ್ಟ ಹೀರೋ ಕಂಪನಿ...

Written By:

ಭಾರತದ ದೇಶದ ಹೆಮ್ಮೆಯ ದ್ವಿಚಕ್ರ ವಾಹನ ಮಾರಾಟ ಸಂಸ್ಥೆ ಹೀರೋ ಮೋಟಾರ್ ಕಾಪ್ ಕಂಪನಿಯು ತನ್ನ ಡುಯಲ್ ಸ್ಪೋರ್ಟ್ ಮೋಟಾರ್ ಸೈಕಲ್ ಉತ್ಪಾದನೆಯನ್ನು ನಿಲ್ಲಿಸಲಿದೆ.

To Follow DriveSpark On Facebook, Click The Like Button
ತನ್ನ ಬೈಕಿಗೆ ತಾನೇ ಕೊಡಲಿ ಇಟ್ಟ ಹೋಂಡಾ...

ಭಾರತದ ಏಕೈಕ ಡ್ಯುಯಲ್ ಸ್ಪೋರ್ಟ್ ಉದ್ದೇಶಿತ ಎಂಜಿನ್ ಹೊಂದಿರುವ ಇಂಪಲ್ಸ್ ಬೈಕ್ ಇನ್ನು ಮುಂದೆ ತಯಾರಿಕೆಯನ್ನು ನಿಲ್ಲಿಸಲು ಜಪಾನ್ ಮೂಲದ ಹೀರೋ ಮೋಟಾರ್ ಕಾಪ್ ಕಂಪನಿ ನಿರ್ಧರಿಸಿದ್ದು, ಇದಕ್ಕೆ ಕಾರಣ ಏನೆಂಬುದನ್ನು ಮುಂದೆ ತಿಳಿಯಿರಿ.

ತನ್ನ ಬೈಕಿಗೆ ತಾನೇ ಕೊಡಲಿ ಇಟ್ಟ ಹೋಂಡಾ...

ಮೊಟ್ಟ ಮೊದಲ ಬಾರಿಗೆ ಲಂಡನ್ನಿನಲ್ಲಿ 2010ರಂದು ಬಿಡುಗಡೆಗೊಂಡು, 2011ರಲ್ಲಿ ಭಾರತಕ್ಕೆ ಕಾಲಿರಿಸಿತ್ತು, ನಂತರದ ಬೆಳವಣಿಗೆಯಲ್ಲಿ ಬೇಡಿಕೆ ಕಳೆದುಕೊಂಡ ಈ ದ್ವಿಚಕ್ರ ವಾಹನದ ಉತ್ಪಾದನೆಯನ್ನು ನಿಲ್ಲಿಸಲಾಗಿತ್ತು.

ತನ್ನ ಬೈಕಿಗೆ ತಾನೇ ಕೊಡಲಿ ಇಟ್ಟ ಹೋಂಡಾ...

ಏಪ್ರಿಲ್ ನಂತರ ಭಾರತ ದೇಶದಲ್ಲಿ ಜಾರಿಗೆ ಬರುತ್ತಿರುವ ಹೊಸ ನಿಯಮದ ಪ್ರಕಾರ ಪ್ರತಿಯೊಂದು ದ್ವಿಚಕ್ರ ವಾಹನವು ಪ್ರಮಾಣೀಕರಿಸಿದ ಬಿಎಸ್ IV ಎಂಜಿನ್ ಹೊಂದಿರಬೇಕಿದೆ.

ತನ್ನ ಬೈಕಿಗೆ ತಾನೇ ಕೊಡಲಿ ಇಟ್ಟ ಹೋಂಡಾ...

ಸದ್ಯ ಈ ಬೈಕಿನ ಎಂಜಿನ್ ಅಭಿವೃದ್ಧಿಪಡಿಸದೆ ಇರುವುದರಿಂದ ಈ ರೀತಿಯ ನಿರ್ಧಾರಕ್ಕೆ ಕಂಪನಿ ಬಂದಿದ್ದು, ಈ ಮೂಲಕ ತನ್ನ ಅಧಿಕೃತ ವೆಬ್‌‌‌‌‌ಸೈಟಿನಿಂದ ಕೂಡ ಈ ಬೈಕನ್ನು ತೆಗೆದುಹಾಕಿದೆ.

ತನ್ನ ಬೈಕಿಗೆ ತಾನೇ ಕೊಡಲಿ ಇಟ್ಟ ಹೋಂಡಾ...

ಸದ್ಯ ಈ ಬೈಕಿನ ಎಂಜಿನ್ ಅಭಿವೃದ್ಧಿಪಡಿಸದೆ ಇರುವುದರಿಂದ ಈ ರೀತಿಯ ನಿರ್ಧಾರಕ್ಕೆ ಕಂಪನಿ ಬಂದಿದ್ದು, ಈ ಮೂಲಕ ತನ್ನ ಅಧಿಕೃತ ವೆಬ್‌‌‌‌‌ಸೈಟಿನಿಂದ ಕೂಡ ಈ ಬೈಕನ್ನು ತೆಗೆದುಹಾಕಿದೆ.

ತನ್ನ ಬೈಕಿಗೆ ತಾನೇ ಕೊಡಲಿ ಇಟ್ಟ ಹೋಂಡಾ...

ಸದ್ಯ ಉತ್ಪಾದನೆಯನ್ನು ನಿಲ್ಲಿಸುವ ಉದ್ದೇಶ ಹೊಂದಿರುವ ಈ ಹೀರೋ ಇಂಪಲ್ಸ್ 150 ಸಿಸಿ ಸಿಂಗಲ್ ಸಿಲಿಂಡರ್ ಹೊಂದಿರುವ ಬೈಕ್ ಆಗಿದೆ.

ತನ್ನ ಬೈಕಿಗೆ ತಾನೇ ಕೊಡಲಿ ಇಟ್ಟ ಹೋಂಡಾ...

ಏರ್ ಕೋಲ್ಡ್ ಮತ್ತು 5-ಸ್ಪೀಡ್ ಗೇರ್ ಬಾಕ್ಸ್ ಎಂಜಿನ್ ಹೊಂದಿರುವ ಈ ಬೈಕ್ 13.4 ಎನ್ಎಂ ತಿರುಗುಬಲದಲ್ಲಿ 13ರಷ್ಟು ಅಶ್ವಶಕ್ತಿ ಉತ್ಪಾದಿಸಲಿದೆ.

ತನ್ನ ಬೈಕಿಗೆ ತಾನೇ ಕೊಡಲಿ ಇಟ್ಟ ಹೋಂಡಾ...

ಈ ಇಂಪಲ್ಸ್ ಬೈಕ್ ವಿನ್ಯಾಸವನ್ನು ಬ್ರಿಜಿಲ್ ದೇಶದಲ್ಲಿ ಮಾರಾಟ ಮಾಡಲಾಗುವ ಹೋಂಡಾ ಕಂಪನಿಯ ಮತ್ತೊಂದು ಶ್ರೇಷ್ಠ ಏನ್ಎಕ್ಸ್ಆರ್ ಬ್ರೋಸ್ ಬೈಕಿನಿಂದ ಎರವು ಪಡೆಯಲಾಗಿದೆ.

ತನ್ನ ಬೈಕಿಗೆ ತಾನೇ ಕೊಡಲಿ ಇಟ್ಟ ಹೋಂಡಾ...

ಈ ಬೈಕಿನ ಮುಂಭಾಗದಲ್ಲಿ ದೂರ ಪ್ರಯಾಣಕ್ಕೆ ಅನುಕೂಲಕರವಾಗುವ ನಿಟ್ಟಿನಲ್ಲಿ ತಯಾರಿಸಿದ ಸಸ್ಪೆನ್‌‌‌‌‌‌‌‌‌‌‌‌‌‌‌‌‌‌‌‌‌‌‌ಷನ್ ಹೊಂದಿದ್ದು, ಮುಂಬದಿಯ ಚಕ್ರಕ್ಕೆ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸುದ್ದಿಗಳು

ತನ್ನ ಬೈಕಿಗೆ ತಾನೇ ಕೊಡಲಿ ಇಟ್ಟ ಹೋಂಡಾ...

ಬೇಸಿಗೆಯಲ್ಲಿ ಕಾರಿನ ಪ್ರಯಾಣ ಮಾಡುವ ಮುನ್ನ ಈ 9 ವಿಚಾರಗಳು ನಿಮ್ಮ ಗಮನದಲ್ಲಿ ಇರಲಿ

ಡ್ರೈವ್‌ಸ್ಪಾರ್ಕ್‌ನಲ್ಲಿ ನೋಡಬೇಕಾದ ಫೋಟೋ ಗ್ಯಾಲರಿ

ಟಾಟಾ ಟಿಗೋರ್

English summary
[Read in kannada]India's leading two-wheeler manufacturer Hero MotoCorp has axed the Impulse motorcycle from its product portfolio in the country. The model is also removed from the company's official website.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark