ಬಿಡುಗಡೆಗೆ ಸಿದ್ದಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್

ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಸಂಸ್ಥೆಯಾದ ಎಂಫ್ಲಕ್ಸ್ ಮೋಟಾರ್ಸ್ ಮೊದಲ ಪ್ರಯತ್ನದಲ್ಲೇ ವಿನೂತನ ಎಲೆಕ್ಟ್ರಿಕ್ ಸೂಪರ್ ಬೈಕ್ ಒಂದನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದು, ವಿನೂತನ ಬೈಕಿನ ಮತ್ತಷ್ಟು ಮಾಹಿತಿ ಇಲ್ಲಿದೆ.

By Praveen

ಜಾಗತಿಕ ಮಟ್ಟದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಚಾಲಿತ ವಾಹನಗಳನ್ನು ಕಡಿಮೆಗೊಳಿಸಿ 2030ರ ಹೊತ್ತಿಗೆ ಪೂರ್ಣ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ವಾಹನ ಉತ್ಪಾದಕರು ಪ್ರಮುಖ ಯೋಜನೆಗಳನ್ನು ರೂಪಿಸುತ್ತಿದ್ದು, ಈ ಮಧ್ಯೆ ಬೆಂಗಳೂರು ಮೂಲದ ಎಂಫ್ಲಕ್ಸ್ ಮೋಟಾರ್ಸ್ ಅಭಿವೃದ್ಧಿಗೊಳಿಸಿರುವ ಸೂಪರ್ ಎಲೆಕ್ಟ್ರಿಕ್ ಬೈಕ್ ಭಾರೀ ಚರ್ಚೆಗೆ ಕಾರಣವಾಗಿದೆ.

ಬಿಡುಗಡೆಗೆ ಸಿದ್ದಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್

ಹೀಗಾಗಿ ಆಟೋ ಮಾರುಕಟ್ಟೆಗೆ ಪರಿಚಯಿಸುವ ತವಕದಲ್ಲಿರುವ ಎಂಫ್ಲಕ್ಸ್ ಮೋಟಾರ್ಸ್ ಸಂಸ್ಥೆಯು ಬಿಡುಗಡೆಗೂ ಮುನ್ನ 2018ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸಲಿದ್ದು, ತದನಂತರವಷ್ಟೇ ಮಾರುಕಟ್ಟೆಗೆ ಪರಿಚಯಿಸಲಿದೆ.

Recommended Video

The Emflux Motors Model 1 – India’s First Electric Motorcycle
ಬಿಡುಗಡೆಗೆ ಸಿದ್ದಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್

ಹೀಗಾಗಿ ಆಟೋ ಮಾರುಕಟ್ಟೆಗೆ ಪರಿಚಯಿಸುವ ತವಕದಲ್ಲಿರುವ ಎಂಫ್ಲಕ್ಸ್ ಮೋಟಾರ್ಸ್ ಸಂಸ್ಥೆಯು ಬಿಡುಗಡೆಗೂ ಮುನ್ನ 2018ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸಲಿದ್ದು, ತದನಂತರವಷ್ಟೇ ಮಾರುಕಟ್ಟೆಗೆ ಪರಿಚಯಿಸಲಿದೆ.

ಬಿಡುಗಡೆಗೆ ಸಿದ್ದಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್

ಇನ್ನು ಸುಧಾರಿತ ತಂತ್ರಜ್ಞಾನಗಳ ಆಧಾರದ ಮೇಲೆ ನಿರ್ಮಾಣಗೊಂಡಿರುವ ಮಾಡೆಲ್ 1 ಹೆಸರಿನ ಎಂಫ್ಲಕ್ಸ್ ಮೋಟಾರ್ಸ್ ಸೂಪರ್ ಬೈಕ್ ಆವೃತ್ತಿಯು 600ರಿಂದ 650 ಸಿಸಿ ಸಾಮರ್ಥ್ಯ ಬೈಕ್‌ಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದ್ದು, ಕೇವಲ 3 ಸೇಕೆಂಡು 100 ಕಿಮಿ ವೇಗ ಸಾಧಿಸುವ ಸಾಮರ್ಥ್ಯ ಹೊಂದಿದೆ.

ಬಿಡುಗಡೆಗೆ ಸಿದ್ದಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್

ಜೊತೆಗೆ ಎಬಿಎಸ್ ಟೆಕ್ನಾಲಜಿ, 7-ಇಂಚಿನ ಟಚ್ ಟಿಎಫ್‌ಟಿ ಡಿಸ್‌ಫೈ, ಜಿಪಿಎಸ್ ನೆವಿಗೇಷನ್ ಸೇರಿದಂತೆ ಹಲವು ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿದ್ದು, ಪ್ರತಿ ಗಂಟೆಗೆ 200 ಕಿಮಿ ದೂರ ಕ್ರಮಿಸಬಲ್ಲದು.

ಬಿಡುಗಡೆಗೆ ಸಿದ್ದಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್

ಈ ಮೂಲಕ 50 ಕೆವಿ(67-ಬಿಎಚ್‌ಪಿ) ಮತ್ತು 84-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರುವ ಎಂಫ್ಲಕ್ಸ್ ಮೋಟಾರ್ಸ್ ಮಾಡೆಲ್ 1 ಬೈಕ್ ಆವೃತ್ತಿಯು, 150 ರಿಂದ 220 ಟಾಪ್ ಸ್ಪೀಡ್ ರೇಂಜ್ ಪಡೆದುಕೊಳ್ಳಲಿವೆ ಎನ್ನಲಾಗಿದೆ.

ಬಿಡುಗಡೆಗೆ ಸಿದ್ದಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್

ಎಂಫ್ಲಕ್ಸ್ ಮೋಟಾರ್ಸ್ ಬೆಲೆ

ನಿಖರ ಮಾಹಿತಿ ಇಲ್ಲವಾದರೂ ಸುಧಾರಿತ ತಂತ್ರಜ್ಞಾನ ಹೊಂದಿರುವ ಎಂಫ್ಲಕ್ಸ್ ಮೋಟಾರ್ಸ್‌ಗಳ ಬೆಲೆಯು ರೂ.5 ಲಕ್ಷದಿಂದ ರೂ.6 ಲಕ್ಷ ಇರಬಹುದೆಂದು ನಿರೀಕ್ಷಿಸಲಾಗಿದ್ದು, ಮಾಸ್‌ಫೆಟ್ ಟೆಕ್ನಾಲಜಿ ಆಧರದ ಬೈಕ್ ನಿರ್ಮಾಣ ಮಾಡಲಾಗಿದೆ.

ಬಿಡುಗಡೆಗೆ ಸಿದ್ದಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಈ ಮಧ್ಯೆ ಬೆಂಗಳೂರಿನ ಸ್ಟಾರ್ಟ್ ಅಪ್ ಸಂಸ್ಥೆ ನಿರ್ಮಾಣ ಮಾಡಿರುವ ವಿನೂತನ ಬೈಕ್ ಸಾಕಷ್ಟು ಜನಪ್ರಿಯತೆ ಹೊಂದುವ ತವಕದಲ್ಲಿದೆ.

Most Read Articles

Kannada
English summary
Read in Kannada about India's First Electric Superbike By Emflux Motors To Be Launched At 2018 Auto Expo.
Story first published: Friday, December 15, 2017, 17:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X