ಕವಾಸಕಿ ಸಂಸ್ಥೆಯ ವಲ್ಕನ್ 650 ಎಸ್ ಕ್ರೂಸರ್‌ನ ಟೀಸರ್ ಭಾರತದಲ್ಲಿ ಅನಾವರಣ

ಜಪಾನ್ ಮೋಟಾರ್ ಸೈಕಲ್ ತಯಾರಕ ಸಂಸ್ಥೆಯಾದ ಕವಾಸಕಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ಕ್ರೂಸರ್ ಮೋಟಾರ್ ಸೈಕಲ್ ಪ್ರಾರಂಭಿಸಲು ಸಿದ್ಧತೆ ನೆಡೆಸಿದ್ದು, ದೇಶದಲ್ಲಿ ತನ್ನ ಹೊಸ ವಾಹನದ ಟೀಸರ್ ಬಿಡುಗಡೆಗೊಳಿಸಿದೆ.

By Girish

ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ 650 ಸಿಸಿ ಸೆಗ್ಮೆಂಟ್ನನ ಸೊಗಸಾದ ಮತ್ತು ಶಕ್ತಿಯುತ ಕ್ರೂಸರ್ ವಲ್ಕನ್ 650 ಎಸ್ ಎಂಬ ಹೊಸ ಕ್ರೂಸರ್ ಮೋಟಾರ್ ಸೈಕಲ್‌ನ ಫಸ್ಟ್ ಲುಕ್ ಬಿಡುಗಡೆಗೊಳಿಸಲಾಗಿದೆ.

ಕವಾಸಕಿ ಸಂಸ್ಥೆಯ ವಲ್ಕನ್ 650 ಎಸ್ ಕ್ರೂಸರ್‌ನ ಟೀಸರ್ ಭಾರತದಲ್ಲಿ ಅನಾವರಣ

ಕವಾಸಕಿ ಸಂಸ್ಥೆಯು ಈ ವಲ್ಕನ್ 650 ಎಸ್ ವಾಹನವು ನಿಯಮಿತ ಕ್ರೂಸರ್ ವಿಭಾಗಕ್ಕೆ ಬರುವುದಿಲ್ಲ ಎನ್ನಬಹುದು. ಇದು ಶ್ರೇಷ್ಠ ಕ್ರೂಸರ್ ಶೈಲಿಯ ನಿಲುವನ್ನು ಹೊಂದಿರುವ ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

Recommended Video

Horrifying Footage Of A Cargo Truck Going In Reverse, Without A Driver - DriveSpark
ಕವಾಸಕಿ ಸಂಸ್ಥೆಯ ವಲ್ಕನ್ 650 ಎಸ್ ಕ್ರೂಸರ್‌ನ ಟೀಸರ್ ಭಾರತದಲ್ಲಿ ಅನಾವರಣ

ಈ ಮೋಟಾರ್ ಸೈಕಲ್ ಕಡಿಮೆ ಸ್ಲಂಗ್ ಸೀಟ್‌ನೊಂದಿಗೆ ಬರುತ್ತದೆ ಮತ್ತು ಕವಾಸಾಕಿ ಸಂಸ್ಥೆಯು ಕೂಡ ಚಾಲಕನ ಆಸನವನ್ನು ಹೊಂದಾಣಿಕೆ ಮಾಡುವ ರೀತಿಯಲ್ಲಿ ವಿನ್ಯಾಸ ಮಾಡಿದೆ.

ಕವಾಸಕಿ ಸಂಸ್ಥೆಯ ವಲ್ಕನ್ 650 ಎಸ್ ಕ್ರೂಸರ್‌ನ ಟೀಸರ್ ಭಾರತದಲ್ಲಿ ಅನಾವರಣ

ವಲ್ಕನ್ 650 ಎಸ್ ಮೋಟಾರ್ ಸೈಕಲ್‌ನ ಮುಂಭಾಗದ ಪ್ರೊಫೈಲ್ ಆಧುನಿಕವಾಗಿದೆ ಮತ್ತು ಸೊಗಸಾದ ಹೆಡ್ ಲ್ಯಾಂಪ್ ಹೊಂದಿದೆ. ಸ್ನಾಯುವಿನ ರೀತಿಯ ಇಂಧನ ಟ್ಯಾಂಕಿನ ಒಟ್ಟಾರೆ ವಿನ್ಯಾಸವು ಬೈಕಿಗೆ ಹೊಸ ಲುಕ್ ನೀಡಲಿದೆ. ಮೋಟರ್‌ಸೈಕಲ್ ಹಿಂಭಾಗವು ಸ್ಪೋರ್ಟಿ ಲುಕ್ ಪಡೆದುಕೊಂಡಿದೆ.

ಕವಾಸಕಿ ಸಂಸ್ಥೆಯ ವಲ್ಕನ್ 650 ಎಸ್ ಕ್ರೂಸರ್‌ನ ಟೀಸರ್ ಭಾರತದಲ್ಲಿ ಅನಾವರಣ

ಕವಾಸಕಿ ಸಂಸ್ಥೆಯ ವಲ್ಕನ್ 650 ಎಸ್ ಬೈಕ್, 649 ಸಿಸಿ ಲಿಕ್ವಿಡ್ ಕೋಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಹೊಂದಿದೆ. ಇದು 60.2 ಬಿಎಚ್‌ಪಿ ಮತ್ತು 62.78 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಕವಾಸಕಿ ಸಂಸ್ಥೆಯ ವಲ್ಕನ್ 650 ಎಸ್ ಕ್ರೂಸರ್‌ನ ಟೀಸರ್ ಭಾರತದಲ್ಲಿ ಅನಾವರಣ

6-ಸ್ಪೀಡ್ ಗೇರ್‌ಬಾಕ್ಸ್ ಎಂಜಿನ್ ಅಳವಡಿಕೆಯಾಗಿರಲಿದ್ದು, ನಿಂಜಾ 650ನಲ್ಲಿ ಅಳವಡಿಸಲಾಗಿರುವಂತಹ ಸಂಪೂರ್ಣ ಎಂಜಿನ್ ಘಟಕವನ್ನು ಈ ಎಂಜಿನ್‌ನಲ್ಲಿ ನಿಯೋಜಿಸಲಾಗಿದೆ.

Trendiing stories in DriveSpark Kannada :

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ

ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

ಕವಾಸಕಿ ಸಂಸ್ಥೆಯ ವಲ್ಕನ್ 650 ಎಸ್ ಕ್ರೂಸರ್‌ನ ಟೀಸರ್ ಭಾರತದಲ್ಲಿ ಅನಾವರಣ

ವಲ್ಕನ್ 650 ಎಸ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮಾನೋಶಾಕ್ ಸಸ್ಪೆನ್‌ಷನ್ ಅಳವಡಿಸಲಾಗಿದೆ ಹಾಗು ಎರಡೂ ಚಕ್ರಗಳಲ್ಲಿ ಡಿಸ್ಕ್ ಮತ್ತು ಎಬಿಎಸ್ ಇರಿಸಲಾಗಿದೆ.

ಕವಾಸಕಿ ಸಂಸ್ಥೆಯ ವಲ್ಕನ್ 650 ಎಸ್ ಕ್ರೂಸರ್‌ನ ಟೀಸರ್ ಭಾರತದಲ್ಲಿ ಅನಾವರಣ

ಜಾಗತಿಕವಾಗಿ, ವಲ್ಕನ್ ವಾಹನವು ಸ್ಟ್ಯಾಂಡರ್ಡ್, ಎಸ್ಇ ಮತ್ತು ಕೆಫೆ ಎಂಬ ಮೂರು ರೂಪಾಂತರಗಳಲ್ಲಿ ಮಾರಾಟವಾಗುತ್ತಿದ್ದು, ಭಾರತದಲ್ಲಿ ಈ ಆಯ್ಕೆಗಳು ಇರಲಿವೆಯೇ ? ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

Trending DriveSpark YouTube Videos

Subscribe To DriveSpark Kannada YouTube Channel - Click Here

Article Published On: Friday, December 22, 2017, 11:48 [IST]
English summary
Kawasaki’s New Cruiser Motorcycle Teased Ahead Of India Launch. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+