ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಕಳೆದ ಕೆಲವು ದಿನಗಳ ಹಿಂದೆ ಪ್ರಮುಖ ಬೀದಿ ಬದಿಗಳಲ್ಲಿ ಮಾರಾಟ ಮಾಡಲು ಈಡಲಾಗಿದ್ದ ಹೆಲ್ಮೆಟ್‌ಗಳನ್ನು ಮೈಸೂರು ಟ್ರಾಫಿಕ್ ಪೊಲೀಸರು ತಮ್ಮ ವಶಕ್ಕೆ ಪಡೆದು ಒಡೆದು ಹಾಕಿದ್ದು, ಅಗ್ಗದ ಹೆಲ್ಮೆಟ್‌ಗಳ ಹಿಂದಿನ ಕರಾಳ ಸತ್ಯವನ್ನು ಬಿಚ್ಚಿಟ್ಟಿದೆ.

By Praveen

ಕಳೆದ ಕೆಲವು ದಿನಗಳ ಹಿಂದೆ ಪ್ರಮುಖ ಬೀದಿ ಬದಿಗಳಲ್ಲಿ ಮಾರಾಟ ಮಾಡಲು ಈಡಲಾಗಿದ್ದ ಹೆಲ್ಮೆಟ್‌ಗಳನ್ನು ಮೈಸೂರು ಟ್ರಾಫಿಕ್ ಪೊಲೀಸರು ತಮ್ಮ ವಶಕ್ಕೆ ಪಡೆದು ಒಡೆದು ಹಾಕಿದ್ದು, ಅಗ್ಗದ ಬೆಲೆಯ ಹೆಲ್ಮೆಟ್‌ಗಳ ಹಿಂದಿನ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ನಗರದ ಪ್ರಮುಖ ರಸ್ತೆಯ ಬದಿಗಳಲ್ಲಿ ಹೆಲ್ಮೆಟ್ ಮಾರಾಟ ಮಾಡುತ್ತಿದ್ದುದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಅವುಗಳನ್ನು ವಶಪಡಿಸಿಕೊಂಡು ಪರಿಶೀಲಿಸಲಾಗಿ ಅವು ರಾಸಾಯನಿಕಗಳಿಂದ ಕೂಡಿದೆ ಎನ್ನುವುದು ತಿಳಿದು ಬಂದಿತ್ತಲ್ಲದೇ ಅವು ಧರಿಸಲು ಯೋಗ್ಯವಲ್ಲದ್ದು ಎಂಬುದನ್ನು ಸಾಬೀತುಪಡಿಸಿದ್ದಾರೆ.

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಹೀಗಾಗಿ ಇವುಗಳನ್ನು ಧರಿಸಿದರೂ ಒಂದೇ ಧರಿಸದಿದ್ದರೂ ಒಂದೇ ಎಂದಿರುವ ಟ್ರಾಫಿಕ್ ಪೊಲೀಸರು, ಐಎಸ್ ಐ ಗುರುತಿಲ್ಲದ ಇಂಥಹ ಹೆಲ್ಮೆಟ್ ಗಳಿಂದ ಅಪಾಯವೇ ಜಾಸ್ತಿ ಆದ್ದರಿಂದ ಸೂಕ್ತ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ.

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಹಾಗಾದ್ರೆ ಎಂತಹ ಹೆಲ್ಮೆಟ್‌ಗಳು ಧರಿಸಲು ಯೋಗ್ಯ?

ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬ ನಿಯಮ ಹಿನ್ನಲೆ ಬಹುತೇಕರು ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದಾದರೊಂದು ಹೆಲ್ಮೆಟ್ ಖರೀದಿಸಿ ಧರಿಸುತ್ತಾರೆ. ಆದ್ರೆ ಕ್ವಾಲಿಟಿ ಬಗ್ಗೆ ಅನೇಕರು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಹೀಗಾಗಿ ಓದುಗರಿಗೆ ಸಹಾಯವಾಗುವ ದೃಷ್ಠಿಯಿಂದ ಎಂತಹ ಹೆಲ್ಮೆಟ್‌ಗಳನ್ನು ಧರಿಸಬೇಕೆಂಬ ಬಗ್ಗೆ ಇಲ್ಲಿ ಸಂಪೂರ್ಣ ವಿವರಣೆ ನೀಡಿದೆ ತಪ್ಪದೇ ಓದಿ.

Recommended Video

[Kannada] Mahindra KUV 100 NXT Launched In India - DriveSpark
ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಿಂದ ಹಿಡಿದು ದುಬಾರಿ ಹೆಲ್ಮೆಟ್‌ಗಳು ಲಭ್ಯವಿರುತ್ತದೆ. ಆದರೆ ಹೆಲ್ಮೆಟ್ ಖರೀದಿ ವಿಷಯದಲ್ಲಿ ಖಂಜೂಸ್ ಮಾಡಿಕೂಳ್ಳದೆ ಗುಣಮಟ್ಟದ ಉತ್ಪನ್ನ ಖರೀದಿಸಿದರೆ ಒಳಿತು.

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಸಂಪೂರ್ಣವಾಗಿ ಮುಖ ಆವರಿಸಿದ ಹೆಲ್ಮೆಟ್

ಹೆಲ್ಮೆಟ್ ಖರೀದಿ ವೇಳೆ ಗಮನವಹಿಸಬೇಕಾದ ಪ್ರಮುಖ ಅಂಶವೆಂದರೆ, ಇದು ನಿಮ್ಮ ಮುಖ ಹಾಗೂ ತಲೆಯನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳತಕ್ಕದ್ದು. ಕೆಲವರು ಅಂದಚಂದವಾದ ಹೆಲ್ಮೆಟ್ ಖರೀದಿಸಲು ಪ್ರಯತ್ನಿಸುತ್ತಾರೆ. ಆದರೆ ಅಪಘಾತ ವೇಳೆಯಲ್ಲಿ ಇದು ನಿಮ್ಮ ನೆರವಿಗೆಬರಲಾರದು ಎಂಬುದನ್ನು ಗಮನಿಸಲು ಮರೆಯದಿರಿ.

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಐಎಸ್‌ಐ ಮುದ್ರೆ

ನೀವು ಕೊಂಡುಕೊಳ್ಳುತ್ತಿರುವ ಶಿರಸ್ತ್ರಾಣ, ಇಂಡಿಯನ್ ಸ್ಟಾಂಡರ್ಡ್ ಇಸ್ಸ್ಟಿಟ್ಯೂಟ್‌ನಿಂದ (ಐಎಸ್‌ಐ) ಧೃಢೀಕರಣ ಪಡೆದುಕೊಂಡಿದ್ದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿರಿ. ಹಾಗೆಯೇ ಗ್ಯಾರಂಟಿ ಇತ್ಯಾದಿ ವಿಚಾರಗಳ ಬಗ್ಗೆ ಆರಂಭದಲ್ಲೇ ಮಾಹಿತಿ ಪಡೆದುಕೊಳ್ಳಿರಿ.

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ರಸ್ತೆ ಬೀದಿಗಳಲ್ಲಿನ ಹೆಲ್ಮೆಟ್

ಕೆಲವರು ಅಗ್ಗದ ದರಕ್ಕೆ ಮನಸೋತು ರಸ್ತೆ ಬೀದಿಗಳಲ್ಲಿರುವ ಲಭಿಸುವ ಸಾಮಾನ್ಯ ಹೆಲ್ಮೆಟ್‌ಗೆ ಮೊರೆ ಹೋಗುತ್ತೇವೆ. ಗುಣಮಟ್ಟ ರಹಿತ ಇಂತಹ ಹೆಲ್ಮೆಟ್‌ಗಳ ಖರೀದಿ ಸ್ವಯಂ ಆಗಿ ಅಪಾಯವನ್ನು ಆಹ್ವಾನಿಸಿದಂತೆ.

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಬಿಡಿಸುವ ಹೆಲ್ಮೆಟ್

ಹೆಲ್ಮೆಟ್ ಖರೀದಿ ವಿಷಯದಲ್ಲಿ ಗಮನ ವಹಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ, ನಿಮ್ಮ ಶಿರಸ್ತ್ರಾಣದ ಗಾಜುಗಳು ಬಿಡಿಸುವಂತಿರಬೇಕು. ಇದನ್ನು ನಿಮ್ಮ ಅಗತ್ಯಕ್ಕೆ ಅನುಸಾರವಾಗಿ ಹೊಂದಾಣಿಸಬಹುದಾಗಿದೆ.

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಸ್ಟೈಲಿಷ್ ಹೆಲ್ಮೆಟ್

ಕೆಲವೊಂದು ಬಾರಿ ಶೈಲಿ ಹಾಗೂ ವಿನ್ಯಾಸಕ್ಕೆ ಮಾರು ಹೋಗಿ ಅಸುರಕ್ಷಿತ ಹೆಲ್ಮೆಟ್‌ಗಳನ್ನು ನಮ್ಮ ಯುವ ಸಮೂಹ ಖರೀದಿಸುವ ಹಲವಾರು ಪ್ರಸಂಗಗಳನ್ನು ಗಮನಿಸಿರುತ್ತೇವೆ. ಆದರೆ ಹೆಲ್ಮೆಟ್‌ಗಳು ನಿಮ್ಮ ಜೀವರಕ್ಷಕ ಎಂಬುದನ್ನು ಮರೆಯದಿರಿ.

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಕಪ್ಪು ಬಣ್ಣದ ಗ್ಲಾಸ್

ಯಾವುದೇ ಕಾರಣಕ್ಕೂ ಕಡು ಕಪ್ಪು ಬಣ್ಣದ ಹೆಲ್ಮೆಟ್ ಗಾಜುಗಳನ್ನು ಬಳಸದಿರಿ. ಇದು ಪಾರದರ್ಶಕತೆ ಹೊಂದಿರುವುದನ್ನು ಖಾತ್ರಿಪಡಿಸಿಕೊಳ್ಳಿ. ಹಾಗೊಂದು ವೇಳೆ ತೆಳು ಕಪ್ಪು ಬಣ್ಣವನ್ನು ಆಯ್ಕೆ ಮಾಡುವುದರಿಂದ ತಪ್ಪೇನಿಲ್ಲ.

ತಪ್ಪದೇ ಓದಿ-ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಗುಣಮಟ್ಟ ಪರೀಕ್ಷಿಸಿ

ಇವೆಲ್ಲದರ ಬಳಿಕ ಹೆಲ್ಮೆಟ್‌ಗೆ ಯಾವುದೇ ಡ್ಯಾಮೇಜ್ ಸಂಭವಿಸಿಲ್ಲ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಹೆಲ್ಮೆಟ್ ಒಳಮೈ

ಶಿರಸ್ತ್ರಾಣದ ಆಂತರಿಕ ಭಾಗಗಳ ವಿನ್ಯಾಸ ಹೇಗೆ ಗರಿಷ್ಠ ಮಟ್ಟದಲ್ಲಿರುತ್ತದೆಯೋ ಹಾಗೆಯೇ ಇದರಲ್ಲಿ ಆಳವಡಿಸಲಾಗಿರುವ ಪರಿಕರಗಳ ಬಗ್ಗೆಯೂ ತಿಳಿದುಕೊಳ್ಳಿರಿ. ಯಾಕೆಂದರೆ ಕಳಪೆ ಗುಣಮಟ್ಟದ ಸಾಧನಗಳನ್ನು ಬಳಸಿದರೆ ಅದು ನಿಮ್ಮ ಕೂದಲುದುರುವಿಕೆಗೂ ಕಾರಣವಾಗಬಹುದು ಎಂಬುದರ ಬಗ್ಗೆ ಹುಷಾರಾಗಿರಿ.

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಹೆಲ್ಮೆಟ್ ಗಾತ್ರ

ಇನ್ನು ನಿಮಗೆ ಆರಾಮದಾಯಕವಾಗುವ ರೀತಿಯಲ್ಲಿ ಹೆಲ್ಮೆಟ್ ಗಾತ್ರ ಹೊಂದಿರಬೇಕು. ಯಾವತ್ತೂ ತುಂಬಾನೇ ಬಿಗಿಯಾದ ಅಥವಾ ಸಡಿಲವಾದ ಶಿರಸ್ತ್ರಾಣ ಬಳಸದಿರಿ.

ತಪ್ಪದೇ ಓದಿ-

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಕಡೆಯದಾಗಿ ಹೆಲ್ಮೆಟ್ ಲಾಕ್

ಏತನ್ಮಧ್ಯೆ ಹಲವಾರು ಪ್ರಕರಣಗಳಲ್ಲಿ ದ್ವಿಚಕ್ರ ಸವಾರರು ಹೆಲ್ಮೆಟ್ ಲಾಕ್ ಧರಿಸದೇ ಸವಾರಿ ಮಾಡುವ ಪ್ರಸಂಗ ಎದುರಾಗುತ್ತದೆ. ಹಾಗಾಗಿ ಹೆಲ್ಮೆಟ್ ಲಾಕ್ ಮಾಡಲು ಮರೆಯದಿರಿ. ಹೆಲ್ಮೆಟ್ ಸ್ವಿಚ್ ಸರಿಯಾಗಿ ಕೆಲಸ ನಿರ್ವಹಿಸುತ್ತದೆಯೇ ಎಂಬುದನ್ನು ಸಹ ಖಾತ್ರಿಪಡಿಸಬೇಕು. ಅಂತೆಯೇ ಕುತ್ತಿಗೆ ಹಾಗೂ ಹೆಲ್ಮೆಟ್ ಲಾಕ್ ನಡುವೆಸಾಕಷ್ಟು ಅಂತರವನ್ನು ಕಾಪಾಡಿರಿ.

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಈ ನಿಟ್ಟಿನಲ್ಲಿ ಚಿಂತನೆ ಮಾಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡ ಹೆಲ್ಮೆಟ್ ಖರೀದಿ ವೇಳೆ ಗಮನ ಹರಿಸಬೇಕಾದ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿಕೊಡಲಿದ್ದೇವೆ. ಇದು ನಿಮ್ಮ ನೆರವಿಗೆ ಬರುವ ವಿಶ್ವಾಸ ನಮ್ಮದು. ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್‌ ಮೂಖಾಂತರ ಹಂಚಿಕೊಳ್ಳಿರಿ...

Trending On DriveSpark Kannada:

100 ಸಿಸಿ ಬೈಕ್ ವಿಚಾರದಲ್ಲಿ ಕೊನೆಗೂ ಸಾರ್ವಜನಿಕರ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ..!!

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

More from DriveSpark

Article Published On: Friday, November 3, 2017, 19:54 [IST]
English summary
Read in Kannada: Mysuru city traffic police on Thursday destroyed the seized helmets coated with chemicals which were being sold on roadside here in the city.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+