ಜಿಎಸ್‌ಟಿ ನಂತರ ರಾಯಲ್ ಎನ್‌ಫೀಲ್ಡ್ ಮೋಟಾರ್ ಸೈಕಲ್ ಬೆಲೆಗಳು...

Written By:

ಜುಲೈ 1, 2017ರಿಂದ ಭಾರತ ಸರಕಾರ ಹೊಸ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ)ಯನ್ನು ಜಾರಿಗೆ ತರಲಿದ್ದು, ರಾಯಲ್ ಎನ್‌ಫೀಲ್ಡ್ ದ್ವಿಚಕ್ರ ವಾಹನಗಳ ತೆರಿಗೆ ಸ್ಲ್ಯಾಬ್ ಪಟ್ಟಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಜಿಎಸ್‌ಟಿ ನಂತರ ರಾಯಲ್ ಏನ್‌ಫೀಲ್ಡ್ ಮೋಟಾರ್ ಸೈಕಲ್ ಬೆಲೆಗಳು...

350ಸಿಸಿಗಿಂತಲೂ ಕಡಿಮೆ ಎಂಜಿನ್ ಸಾಮರ್ಥ್ಯ ಹೊಂದಿರುವ ಮೋಟಾರು ಸೈಕಲ್‌ಗಳು ಶೇಕಡಾ 28 % ರಷ್ಟು ತೆರಿಗೆ ಏರಿಕೆ ಇರಲಿದ್ದು, 350 ಸಿಸಿ ಮತ್ತು 350 ಸಿಸಿಗೂ ಹೆಚ್ಚಿನ ಎಂಜಿನ್ ಸಾಮರ್ಥ್ಯ ಹೊಂದಿರುವ ದ್ವಿಚಕ್ರ ವಾಹನಗಳು ಶೇಕಡಾ 3% ರಷ್ಟು ಹೆಚ್ಚುವರಿ ಸೆಸ್ ಸೆಳೆಯುತ್ತವೆ.

ಜಿಎಸ್‌ಟಿ ನಂತರ ರಾಯಲ್ ಏನ್‌ಫೀಲ್ಡ್ ಮೋಟಾರ್ ಸೈಕಲ್ ಬೆಲೆಗಳು...

ರಾಯಲ್ ಏನ್‌ಫೀಲ್ಡ್ ಸಂಸ್ಥೆ ಹೊಸ ತೆರಿಗೆ ರಚನೆಯನ್ನು ಸ್ವಾಗತಿಸಿದ್ದು, ವಾಹನೋದ್ಯಮ ಸೇರಿದಂತೆ ಅನೇಕ ವ್ಯಾಪಾರ ವಲಯಗಳಲ್ಲಿ ಕಾರ್ಯನಿರ್ವಹಣೆಯನ್ನು ಜಿಎಸ್‌ಟಿ ಸರಾಗಗೊಳಿಸುತ್ತದೆ ಎಂದು ಹೇಳಿದೆ.

ಜಿಎಸ್‌ಟಿ ನಂತರ ರಾಯಲ್ ಏನ್‌ಫೀಲ್ಡ್ ಮೋಟಾರ್ ಸೈಕಲ್ ಬೆಲೆಗಳು...

ರಾಯಲ್ ಏನ್‌ಫೀಲ್ಡ್ ಸಂಸ್ಥೆ 350 ಸಿಸಿಗಿಂತಲೂ ಹೆಚ್ಚಿನ ಉತ್ಪನ್ನ ಶ್ರೇಣಿಯು ಕ್ಲಾಸಿಕ್ 500, ಸ್ಟ್ಯಾಂಡರ್ಡ್ 500, ಥಂಡರ್‌ಬರ್ಡ್ 500, ಕಾಂಟಿನೆಂಟಲ್ ಜಿಟಿ ಮತ್ತು ಹಿಮಾಲಯನ್‌ಳಂತಹ ಬೈಕ್‌ಗಳನ್ನು ಹೊಂದಿದೆ.

ಜಿಎಸ್‌ಟಿ ನಂತರ ರಾಯಲ್ ಏನ್‌ಫೀಲ್ಡ್ ಮೋಟಾರ್ ಸೈಕಲ್ ಬೆಲೆಗಳು...

ರಾಯಲ್ ಏನ್‌ಫೀಲ್ಡ್ ಸಂಸ್ಥೆ ಪೂರ್ವಭಾವಿಯಾಗಿ ತನ್ನ ಗ್ರಾಹಕರಿಗೆ ಜಿಎಸ್‌ಟಿ ಪ್ರಯೋಜನಗಳನ್ನು ನೀಡಲು ಮುಂದಾಗಿದೆ ಮತ್ತು ಜೂನ್ 17ರ ನಂತರ ಮಾರಾಟ ಮಾಡಲಾಗುತ್ತಿರುವ ವಾಹನಗಳಿಗೆ ಆನ್-ರೋಡ್ ಬೆಲೆಯ ಪರಿಷ್ಕರಣೆ ಮಾಡಿದೆ.

ಜಿಎಸ್‌ಟಿ ನಂತರ ರಾಯಲ್ ಏನ್‌ಫೀಲ್ಡ್ ಮೋಟಾರ್ ಸೈಕಲ್ ಬೆಲೆಗಳು...

350ಸಿಸಿ ಗಿಂತ ಹೆಚ್ಚಿನ ಸಿಸಿ ಹೊಂದಿರುವ ಮೋಟಾರ್ ಸೈಕಲ್‌ಗಳ ಬೆಲೆಯನ್ನು ರಾಯಲ್ ಏನ್‌ಫೀಲ್ಡ್ ಇನ್ನೂ ಸಹ ದೃಢಪಡಿಸಿದ್ದರೂ ಸಹ ಹೊಸ ಜಿಎಸ್‌ಟಿ ಸ್ಲ್ಯಾಬ್ ಆಧಾರದ ಮೇಲೆ ಬೆಲೆಗಳು ಹೆಚ್ಚಿಸಲಾಗುತ್ತದೆ ಎನ್ನಲಾಗಿದೆ.

ಜಿಎಸ್‌ಟಿ ನಂತರ ರಾಯಲ್ ಏನ್‌ಫೀಲ್ಡ್ ಮೋಟಾರ್ ಸೈಕಲ್ ಬೆಲೆಗಳು...

ರಾಯಲ್ ಏನ್‌ಫೀಲ್ಡ್ ಕಂಪನಿಯ ವಿತರಕರ ಪ್ರಕಾರ ಬೈಕುಗಳ ಬೆಲೆ 7,000 ರಿಂದ 10,000 ರೂ. ಏರಿಕೆ ಅಗಲಿದ್ದು, ಜಿಎಸ್‌ಟಿ ರಾಯಲ್ ಏನ್‌ಫೀಲ್ಡ್ ಪ್ರಿಯರಿಗೆ ಬಿಸಿ ತುಪ್ಪವಾಗಿರುವುದಂತೂ ಖಂಡಿತ.

ಜಿಎಸ್‌ಟಿ ನಂತರ ರಾಯಲ್ ಏನ್‌ಫೀಲ್ಡ್ ಮೋಟಾರ್ ಸೈಕಲ್ ಬೆಲೆಗಳು...

ಜುಲೈ 1ರ ನಂತರ ನಿಖರವಾದ ಬೆಲೆಯನ್ನು ಬೈಕ್ ಪಡೆದುಕೊಳ್ಳಲಿದ್ದು, ನವೀಕರಿಸಿದ ಬೆಲೆಗಳನ್ನು ಡ್ರೈವ್ ಸ್ಪಾರ್ಕ್ ಅಪ್‌ಡೇಟ್ ಮಾಡಲಿದ್ದು, ನಮ್ಮೊಂದಿಗೆ ಹೆಚ್ಚು ಸಂಪರ್ಕದಲ್ಲಿ ಇರಿ.

English summary
The GST on motorcycles with engine capacity less than 350cc will attract 28 percent and bikes with engine capacity of 350cc and above will attract an additional cess of 3 percent.
Story first published: Friday, June 30, 2017, 10:28 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark